An unconventional News Portal.

  ...
  Demolition
  ರಾಜ್ಯ

  ‘ಅವರಿಗೊಂದು ನ್ಯಾಯ; ನಮಗೊಂದು ನ್ಯಾಯನಾ…?’: ಪುರಭವನದಲ್ಲಿ ಪುರಜನರ ಆಕ್ರೋಶ!

  ಬೆಂಗಳೂರಿನ ಪುರಭವನದಲ್ಲಿ ‘ನಮ್ಮ ಬೆಂಗಳೂರು ಫೌಂಡೇಶನ್’ ವತಿಯಿಂದ ಶನಿವಾರ ನಡೆದ ‘ಭ್ರಷ್ಟಾಚಾರದಿಂದ ನೆಲಸಮಗೊಂಡ ಬದುಕು’ ಕಾರ್ಯಕ್ರಮ ಮನೆ ಕಳೆದುಕೊಂಡವರ ಮತ್ತು ಕಳೆದುಕೊಳ್ಳಲಿರುವವರ ಆಕ್ರೋಶಕ್ಕೆ ಸಾಕ್ಷಿಯಾಯಿತು. ಬೆಳಿಗ್ಗೆ 10:30ಕ್ಕೆ ‘ನಮ್ಮ ಬೆಂಗಳೂರು ಫೌಂಡೇಷನ್’ ಇತರ ಸರಕಾರೇತರ ಸಂಸ್ಥೆಗಳಾದ ‘ಸಿವಿಕ್’, ‘ಸಿಟಿಜನ್ ಆಕ್ಷನ್ ಫೋರಂ’, ಸೇರಿದಂತೆ ಹಲವು ಸಂಸ್ಥೆಗಳ ಸಹಯೋಗದಲ್ಲಿ ‘ಭ್ರಷ್ಟಾಚಾರದಿಂದ ನೆಲಸಮಗೊಂಡ ಬದುಕು: ಸರಕಾರದಿಂದ ನ್ಯಾಯ ಮತ್ತು ಉತ್ತರದಾಯಿತ್ವಕ್ಕಾಗಿ ಆಗ್ರಹಿಸುವ ಹೋರಾಟದಲ್ಲಿ ಜೊತೆಗೂಡಿ,’ ಎನ್ನುವ ಹೆಸರಿನಲ್ಲಿ ನಾಗರಿಕ ಸಭೆ ಹಮ್ಮಿಕೊಳ್ಳಲಾಗಿತ್ತು. ಸಭೆಯಲ್ಲಿ, ಅಮಾಯಕರಿಗೆ ಪರಿಹಾರ ನೀಡಬೇಕು. ವೈಜ್ಞಾನಿಕ ರೀತಿಯಲ್ಲಿ ರಾಜಕಾಲುವೆ..

  August 27, 2016
  ...
  DSC_4953
  SPECIAL SERIES

  ದೇವದಾಸಿಯರ ನಾಡಿನಲ್ಲಿ- ಭಾಗ 2: ಒಂದಷ್ಟು ಆಶಯ; ಮತ್ತೊಂದಿಷ್ಟು ವಿಷಾದ…

  ತಾಯಿ ಎದೆ ಹಾಲು ಕುಡಿಯುತ್ತಿದ್ದ ಈಕೆಗೆ ಮುತ್ತು ಕಟ್ಟಿ ದೇವದಾಸಿ ಪಟ್ಟಕ್ಕೇರಿಸಲಾಗಿತ್ತು. ಆದರೆ ಸದ್ಯ ಈಕೆ ಸ್ಥಳೀಯ ಕಾಲೇಜೊಂದರಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದಾಳೆ. ಇಂತಹ ಸಕಾರತ್ಮಕ ಬೆಳವಣಿಗೆಗಳ ಆಚೆಗೂ ದೇವದಾಸಿ ಪದ್ಧತಿ ಅದರ ಪಾಡಿಗದು ನಡೆದುಕೊಂಡು ಹೋಗುತ್ತಿದೆ. ಯಾಕೀಗೆ ಎಂಬುದಕ್ಕೆ ನಮ್ಮ ಅಭಿವೃದ್ಧಿ ಅಥವಾ ಆಧುನಿಕ ಕಾನೂನುಗಳಲ್ಲಿ ಎಲ್ಲದಕ್ಕೂ ಪರಿಹಾರಗಳಿಲ್ಲ ಎಂಬುದೇ ಕಾರಣ… ಭಾಗ-2: ಆಕೆಯ ಹೆಸರು ರಾಜಿ(ಹಾಗಂದುಕೊಳ್ಳಬಹುದು); ವಯಸ್ಸು 21. ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿ ಸಮೀಪದ ಗ್ರಾಮ ಈಕೆಯ ಊರು. ಇದು 20 ವರ್ಷಗಳ ಹಿಂದೆ ನಡೆದ..

  August 27, 2016
  ...
  Kashmir Violence
  ದೇಶ

  ಕಾಶ್ಮೀರ ಸಂಘರ್ಷಕ್ಕೆ ಕೊನೆ ಹಾಡಲು ‘2010 ಸೂತ್ರ’: ಕಣಿವೆ ರಾಜ್ಯಕ್ಕೆ ಸರ್ವಪಕ್ಷ ನಿಯೋಗ

  ಕಾಶ್ಮೀರದಲ್ಲಿ ಹಿಂಸಾಚಾರ ಮುಂದುವರಿದಿದ್ದು, ಶುಕ್ರವಾರವೂ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ. ಇದರೊಂದಿಗೆ ನಿರಂತರ ಹಿಂಸಾಚಾರಕ್ಕೆ ಪ್ರಾಣ ಕಳೆದುಕೊಂಡವರ ಸಂಖ್ಯೆ 67 ಮುಟ್ಟಿದೆ. ಇದರ ಮಧ್ಯೆ ಸೆಪ್ಟೆಂಬರ್ ಮೊದಲ ವಾರದಲ್ಲಿ ಹಿಂಸಾಚಾರ ಕೊನೆಗಾಣಿಸಲು ಸರ್ವಪಕ್ಷ ನಾಯಕರ ನಿಯೋಗವನ್ನು ಕಾಶ್ಮೀರಕ್ಕೆ ಕೊಂಡೊಯ್ಯಲು ಕೇಂದ್ರ ಸರಕಾರ ಚಿಂತನೆ ನಡೆಸಿದೆ. ಹಿಜ್ಬುಲ್ ಮುಜಾಹಿದ್ದೀನ್ ಕಮಾಂಡರ್ ‘ಬುರ್ಹಾನ್ ವನಿ’ ಸಾವಿನ 48 ದಿನಗಳ ನಂತರವೂ ಕಾಶ್ಮೀರದಲ್ಲಿ ಜನ ಮತ್ತು ಭದ್ರತಾ ಪಡೆಗಳ ನಡುವಿನ ಹಿಂಸಾಚಾರ ಮುಂದುವರಿದಿದೆ. ಸದ್ಯದ ವಾತಾವರಣದಲ್ಲಿ ಸಂಘರ್ಷ ನಿಲ್ಲುವ ಯಾವ ಸೂಚನೆಗಳೂ ಕಾಣಿಸುತ್ತಿಲ್ಲ. ಹೀಗಾಗಿ ಮಾತುಕತೆ ಮೂಲಕ ಉಂಟಾಗಿರುವ..

  August 27, 2016

Top