An unconventional News Portal.

    ...
    Proxima b
    ವಿದೇಶ

    ಖಗೋಳ ಹುಡುಕಾಟದಲ್ಲಿ ಕುತೂಹಲ ಮೂಡಿಸಿದ ಹೊಸ ಸಂಶೋಧನೆ: ಭೂಮಿಯನ್ನು ಹೋಲುವ ಗ್ರಹ ಪತ್ತೆ!

    ಖಗೋಳ ವಿಜ್ಞಾನಿಗಳು ಭೂಮಿ ರೀತಿಯ ಗ್ರಹವೊಂದನ್ನು ಪತ್ತೆ ಹಚ್ಚಿದ್ದಾರೆ. ವಿಶೇಷ ಅಂದರೆ ಭೂಮಿಗೆ ತೀರಾ ಸಮೀಪದಲ್ಲಿಯೇ ಈ ಗ್ರಹವಿದೆ. ಈ ಮೂಲಕ ಭೂಮಿ ಹೊರಗಿನ ಜೀವಿಗಳ ಹುಡುಕಾಟದಲ್ಲಿ ಮತ್ತೊಂದು ಕುತೂಹಲದ ಅಧ್ಯಾಯ ತೆರೆದುಕೊಂಡಿದೆ. ಭೂಮಿಯನ್ನು ಹೊರತುಪಡಿಸಿ, ನಮ್ಮಂತೆಯೇ ಇರುವ ಜೀವಿಗಳು ಇದ್ದಾರಾ? ಹೀಗೊಂದು ಪ್ರಶ್ನೆ ಇಟ್ಟುಕೊಂಡು ವಿಜ್ಞಾನಿಗಳ ಬಹಳ ಹಿಂದಿನಿಂದಲೂ ಜೀವಿಗಳ ಹುಡುಕಾಟದಲ್ಲಿ ನಿರತರಾಗಿದ್ದಾರೆ. ಅತ್ಯಾಧುನಿಕ ಉಪಕರಣ, ದೂರದರ್ಶಕಗಳನ್ನು ಇಟ್ಟುಕೊಂಡು ಆಕಾಶ ಪೂರ್ತಿ ಜಾಲಾಡುತ್ತಲೇ ಇದ್ದಾರೆ. ಇದೀಗ ವಿಜ್ಞಾನಿಗಳು ಭೂಮಿಯಷ್ಟೇ ಗಾತ್ರದ, ಭೂಮಿಯಂತೆಯೇ ಸೂರ್ಯನ ಸುತ್ತಾ ಪರಿಭ್ರಮಿಸುವ ಗ್ರಹವೊಂದನ್ನು ಪತ್ತೆ..

    August 25, 2016
    ...
    Manohar parikkar
    ದೇಶ

    ಸುದ್ದಿಕೇಂದ್ರದಲ್ಲಿ ಮನೋಹರ್ ಪರಿಕ್ಕರ್: ಗೋವಾದಿಂದ ರಕ್ಷಣಾ ಖಾತೆವರೆಗೆ ಬಂದ ‘ಸರಳ ಜೀವಿ’!

    ಮನೋಹರ್ ಪರಿಕ್ಕರ್… ಕಳೆದ ಒಂದು ವಾರದಿಂದ ದೇಶದಲ್ಲಿ ನಡೆಯುತ್ತಿರುವ ಚರ್ಚೆಗಳ ಕೇಂದ್ರಬಿಂದುವಾಗಿರುವ ವ್ಯಕ್ತಿ. ‘ಪಾಕಿಸ್ತಾನ ನರಕ’ ಎಂದು ಹೇಳಿದ್ದಕ್ಕೆ, ನಟಿ ಕಮ್ ರಾಜಕಾರಣಿ ರಮ್ಯಾ ಪ್ರತಿ ಹೇಳಿಕೆ ನೀಡಿದ್ದರಿಂದ ಹಿಡಿದು, ಸಬ್ ಮೆರೀನ್ ಮಾಹಿತಿ ಸೋರಿಕೆಯವರೆಗೆ ಪರಿಕ್ಕರ್ ಸುದ್ದಿಗೆ ಗ್ರಾಸವಾಗಿದ್ದಾರೆ. ಪರಿಕ್ಕರ್ ಆರ್.ಎಸ್.ಎಸ್ ಜೊತೆಗೆ ಹತ್ತಿರದ ನಂಟನ್ನು ಹೊಂದಿರುವ ರಾಜಕಾರಣಿ. ಕೊಂಕಣಿ ಸಮುದಾಯದವರೇ ತುಂಬಿಕೊಂಡಿರುವ, ಬಿಜೆಪಿಯ ‘ಫಂಡ್ ಬ್ಯಾಂಕ್’ ಗೋವಾ ಮೂಲದವರು. ಸಂಘಕ್ಕೆ ಬೇಕಾದ ಸರಳ ಜೀವನ, ಶಿಸ್ತು, ಹಗಲಿರುಳು ದುಡಿಮೆ, ಬುದ್ಧಿವಂತಿಕೆ ಎಲ್ಲಾ ಇರುವ ಏಕೈಕ ವ್ಯಕ್ತಿ..

    August 25, 2016
    ...
    submarine
    ದೇಶ

    ‘ಹ್ಯಾಕಿಂಗ್’ಗೆ ಬಲಿಯಾದ ಭಾರತದ ರಕ್ಷಣಾ ಇಲಾಖೆ: ಸಬ್‌ಮೆರೀನ್ ಸುತ್ತ ಹುಟ್ಟಿಕೊಂಡ ವಿವಾದಗಳ ಸುತ್ತ…

    ಮಾಹಿತಿ ಹಕ್ಕು ಕಾಯ್ದೆಯಿಂದಲೂ ಹೊರಗಿರುವ ದೇಶದ ರಕ್ಷಣಾ ಇಲಾಖೆಯ ದಾಖಲೆಗಳು, ಆಸ್ಟ್ರೇಲಿಯ್ ವೆಬ್ಸೈಟಿನಲ್ಲಿ ಸೋರಿಕೆಯಾಗುವ ಮೂಲಕ ಈಗ ಸದ್ದು ಮಾಡುತ್ತಿವೆ. ಸುಮಾರು 22,000 ಕ್ಕೂ ಹೆಚ್ಚು ಪುಟಗಳ, ಗೌಪ್ಯ ದಾಖಲೆಗಳು ಅಚ್ಚರಿಯ ರೀತಿಯಲ್ಲಿ ಬಯಲಾಗಿವೆ. ದಾಖಲೆಗಳ ಸೋರಿಕೆಯ ಬೆನ್ನಿಗೆ ಕೇಂದ್ರ ಸರಕಾರ ಮತ್ತು ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಮೇಲೆ ಟೀಕೆಗಳ ಸುರಿಮಳೆ ಕೇಳಿ ಬಂದಿವೆ. ಫ್ರೆಂಚ್ ಜಲಂತರ್ಗಾಮಿ ನಿರ್ಮಾಣ ಕಂಪೆನಿ ‘ಡಿಸಿಎನ್ಎಸ್’ ಸಹಯೋಗದಲ್ಲಿ ಕೇಂದ್ರ ರಕ್ಷಣಾ ಇಲಾಖೆ,  ಮುಂಬೈ ಕಡಲ ಕಿನಾರೆಯಲ್ಲಿ 6 ಅತ್ಯಾಧುನಿಕ ಜಲಾಂತರ್ಗಾಮಿ (ಸಬ್ ಮೆರೀನ್) ಗಳ ನಿರ್ಮಾಣಕ್ಕೆ..

    August 25, 2016

Top