An unconventional News Portal.

    ...
    ABVP protest against Amnesty
    ರಾಜ್ಯ

    ಪೊಲೀಸರ ಲಾಠಿಗೆ ತಲೆಕೊಟ್ಟ ಎಬಿವಿಪಿ ಕಾರ್ಯಕರ್ತ ಮತ್ತು ಕಾಶ್ಮೀರ ಸಮಸ್ಯೆಗೆ ಮುಂದಿಟ್ಟ ಪರಿಹಾರ!

    ಅಮ್ನೆಸ್ಟಿ ಇಂಟರ್ನ್ಯಾಷನಲ್ ವಿರುದ್ಧದ ಎಬಿವಿಪಿ ನಡೆಸುತ್ತಿದ್ದ ಪ್ರತಿಭಟನೆ ತಣ್ಣಗಾಗಿದೆ. ಕಾರ್ಯಕರ್ತರಿಗೆ ಬಿದ್ದ ಪೊಲೀಸರ ಲಾಠಿ ಏಟಿನ ಗಾಯಗಳೂ ನಿಧಾನಕ್ಕೆ ಮಾಯುತ್ತಿವೆ. ಹಾಗಂತ ಎಬಿವಿಪಿ ಸುಮ್ಮನೆ ಕುಳಿತಿಲ್ಲ. ಕಾನೂನು ಹೋರಾಟಕ್ಕೆ ಮುಂದಾಗಿದೆ. “15 ಜನ ವಕೀಲರ ಸಭೆ ನಿನ್ನೆ (ಸೋಮವಾರ) ನಡೆಯಿತು. ರಾಜ್ಯಪಾಲರಿಗೆ ಸದ್ಯ ಮನವಿ ನೀಡಿದ್ದೇವೆ. ಹೈಕೋರ್ಟಿನಲ್ಲಿ ಕೇಸು ದಾಖಲಿಸುವ ಬಗ್ಗೆ ಯೋಚಿಸುತ್ತಿದ್ದೇವೆ. ಇದೇ ಸಂದರ್ಭದಲ್ಲಿ ತನಿಖೆಗೆ ಬೇಕಾದ ಸಾಕ್ಷ್ಯಗಳನ್ನೂ ಕಲೆಹಾಕಿ ನೀಡುತ್ತಿದ್ದೇವೆ,” ಎನ್ನುತ್ತಾರೆ ಎಬಿವಿಪಿ ನಾಯಕ ವಿನಯ್ ಬಿದರೆ. ಕಳೆದ ಒಂದು ವಾರದ ಅಂತರದಲ್ಲಿ ನಡೆದ ಎಬಿವಿಪಿ ಪ್ರತಿಭಟನೆಯಲ್ಲಿ..

    August 23, 2016
    ...
    Aviation
    ಸುದ್ದಿ ಸಾರ

    ಖಾಸಗಿ ವಿಮಾನಯಾನ ಸಂಸ್ಥೆಗಳಿಗೂ ಪಾಕಿಸ್ತಾನ ಅಲರ್ಜಿ: ಕೇಂದ್ರದ ಮುಂದಿಟ್ಟ ಹೊಸ ಬೇಡಿಕೆ!

    ಪಾಕಿಸ್ತಾನದ ಜೊತೆ ಪ್ರಧಾನಿ ನರೇಂದ್ರ ಮೋದಿ ಶಾಂತಿ ಮಾತುಕತೆಗಳು ಜಾರಿಯಲ್ಲಿಟ್ಟಿರುವ ಹೊತ್ತಲ್ಲೇ ಖಾಸಗೀ ಏರ್‌ಲೈನ್ಸ್ಗಳು ವಿಚಿತ್ರ ಬೇಡಿಕೆಯೊಂದನ್ನು ಮುಂದಿಟ್ಟಿವೆ. ವಿಮಾನ ಪ್ರಯಾಣದ ವೇಳೆ ಪಾಕಿಸ್ತಾನದ ವಾಯು ಪ್ರದೇಶದ ಮೂಲಕ ಹಾದು ಹೋಗುವ ಮಾರ್ಗಗಳಿಂದ ನಮಗೆ ಬಿಡುಗಡೆ ನೀಡಿ ಎಂದು ಸರಕಾರಕವನ್ನು ಕೋರಿಕೊಂಡಿವೆ. ಇದಕ್ಕೆ ಅವು ಸುರಕ್ಷತೆಯ ಕಾರಣ ಮುಂದಿಟ್ಟಿವೆ. ಗಲ್ಫ್ ದೇಶಗಳಿಗೆ ಪ್ರಯಾಣಿಸುವ ವಿಮಾನಗಳಿಗೆ ಪಾಕಿಸ್ತಾನದ ಮೂಲಕ ಹಾದು ಹೋಗು ಮಾರ್ಗ ಬಿಟ್ಟು ಬೇರೆ ಮಾರ್ಗಗಳನ್ನು ನೀಡುವಂತೆ ಖಾಸಗಿ ವಿಮಾನಯಾನ ಸಂಸ್ಥೆಗಳು ಸರಕಾರಕ್ಕೆ ಮನವಿ ಸಲ್ಲಿಸಿವೆ. ಇದು..

    August 23, 2016
    ...
    ISPR-mujhay-dushman-ke-bachon-1
    ಸುದ್ದಿ ಸಾರ

    ‘ದುಶ್ಮನ್ ಕೆ ಬಚ್ಚೋಂಕೊ…’: ಪ್ರತೀಕಾರವನ್ನು ಶಿಕ್ಷಣದ ಮೂಲಕ ತೆಗೆದುಕೊಳ್ಳುತ್ತೇವೆ ಅಂದ ಪಾಕಿಸ್ತಾನದ ಮಕ್ಕಳು!

    ಹೀಗೊಂದು ವಿಡಿಯೋ ನೋಡುತ್ತಿದ್ದರೆ, ಪೇಶಾವರದಲ್ಲಿ ಮಡಿದ ಮುದ್ದು ಕಂದಮ್ಮಗಳ ಚಿತ್ರವೊಂದು ಕಣ್ಮುಂದೆ ಹಾದು ಹೋಗುತ್ತದೆ. 2014ರ ಡಿಸೆಂಬರ್ 16ನೇ ತಾರೀಖು. ಪಾಕಿಸ್ತಾನದ ಸೇನಾ ನೆಲೆ ಎಂದು ಕರೆಸಿಕೊಳ್ಳುವ ಪೇಶಾವರದ ಸೈನಿಕ ಶಾಲೆಯ ಮೇಲೆ ದಾಳಿ ನಡೆಸಿದ ಭಯೋತ್ಪಾದಕರು ಮಕ್ಕಳನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದರು. 132 ಮಕ್ಕಳು ಸೇರಿದಂತೆ ಒಟ್ಟು 145 ಜನ ಅವತ್ತಿನ ದಾಳಿಯಲ್ಲಿ ಅಸುನೀಗಿದ್ದರು. ರಕ್ತಸಿಕ್ತ ಶಾಲೆಯ ಡೆಸ್ಕ್ ಹಾಗೂ ಗೋಡೆಗಳೇ, ಭೀಬತ್ಸ ವಾತಾವರಣವನ್ನು ಸಾರಿ ಹೇಳುತ್ತಿದ್ದವು. ಇದಾದ ನಂತರ, ‘ದುಶ್ಮನ್ ಕೆ ಬಚ್ಚೋಂಕೆ ಪರ್ಹಾನಾ..

    August 23, 2016
    ...
    Biriyani
    ಫೋಕಸ್

    ‘ದಿ ಸ್ಟೋರಿ ಆಫ್ ಬಿರಿಯಾನಿ’: ಬಾಯಲ್ಲಿ ನೀರೂರಿಸುವ ಜನಪ್ರಿಯ ಖಾದ್ಯ ಹುಟ್ಟಿದ್ದು ಹೇಗೆ?

    ಬಿರಿಯಾನಿ… ಬಾಯಿ ನೀರಾಗುತ್ತದೆ; ಮಸಾಲೆಯ ಘಮ ಮೂಗಿಗೆ ಅಡರುತ್ತದೆ; ತುಂಬಿದ ಹೊಟ್ಟೆಯೂ ಒಮ್ಮೆ ಹಸಿದ ಸಂದೇಶವನ್ನು ಕಳಿಸುತ್ತದೆ. ನಾನ್ ವೆಚ್ ಕೆಟಗರಿಯಲ್ಲಿ ಬಿರಿಯಾನಿ ಎಂಬ ಖಾದ್ಯ ಮೂಡಿಸುವ ಇಂತಹ ಭಾವನೆಗಳನ್ನು ಹೆಚ್ಚಿಗೆ ವಿವರಿಸಿ ಹೇಳಬೇಕಿಲ್ಲ; ಅನುಭವಿಸಿದವರಿಗೆ ಅರ್ಥವಾಗಿರುತ್ತದೆ; ವಿಷಯ ಅದಲ್ಲ. ಹೀಗೊಂದು ವಿಶೇಷ ಖಾದ್ಯವನ್ನು ಮೊದಲ ಬಾರಿಗೆ ಕಂಡು ಹಿಡಿದವರು ಯಾರು? ಅದು ಭಾರತಕ್ಕೆ ಬಂದ ಬಗೆ ಹೇಗೆ? ಬಿರಿಯಾನಿ ಸುತ್ತ ಹುಟ್ಟಿಕೊಂಡ ವಾದಗಳೇನಿವೆ? ಇಂತಹ ಹಲವು ಪ್ರಶ್ನೆಗಳಿಗೆ ಕುತೂಹಲಕಾರಿ ಉತ್ತರಗಳು ಇಲ್ಲಿವೆ. ಬಿರಿಯಾನಿ ಎನ್ನುತ್ತವೆ ಒಂದು..

    August 23, 2016

Top