An unconventional News Portal.

  ...

  ‘ಅಂಬಾನಿ ಆಪ್ತ ಆಯಕಟ್ಟಿನ ಜಾಗಕ್ಕೆ’: ರಿಸರ್ವ್ ಬ್ಯಾಂಕ್ ನೂತನ ಗೌವರ್ನರ್ ಉರ್ಜಿತ್ ಬಗ್ಗೆ ನಿಮಗೆಷ್ಟು ಗೊತ್ತು?

  ಆರ್ಥಿಕ ತಜ್ಞ ಉರ್ಜಿತ್ ಪಟೇಲ್ ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್ಬಿಐ) ನ ನೂತನ ಗವರ್ನರ್ ಆಗಲಿದ್ದಾರೆ. ‘ಸ್ಟಾರ್’ ಗವರ್ನರ್ ರಘುರಾಮ್ ರಾಜನ್ ಉತ್ತರಾಧಿಕಾರಿ ಎಂಬ ಕಾರಣಕ್ಕೆ ಉರ್ಜಿತ್ ಪಟೇಲ್ ಕುತೂಹಲದ ಕಣ್ಣುಗಳಿಗೆ ಆಹಾರವಾಗಿದ್ದಾರೆ. ಹಾಲಿ ಆರ್ಬಿಐ ಗವರ್ನರ್ ರಘುರಾಮ್ ರಾಜನ್ ಅಧಿಕಾರವಧಿ ಇದೇ ಸೆಪ್ಟೆಂಬರ್ 4ರಂದು ಮುಗಿಯಲಿದ್ದು, ಉರ್ಜಿತ್ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಪ್ರಸ್ತುತ ಆರ್ಬಿಐ ಉಪ ಗವರ್ನರ್ ಆಗಿರುವ ಪಟೇಲ್ ಅವರನ್ನೇ ಕೇಂದ್ರ ಸರ್ಕಾರ ಮೂರು ವರ್ಷಗಳ ಅವಧಿಗೆ ಗವರ್ನರ್ ಹುದ್ದೆಗೆ ನೇಮಕ ಮಾಡಿದೆ. ಸುಬ್ರಮಣ್ಯಂ ಸ್ವಾಮಿಯವರ […]

  August 22, 2016
  ...

  ಮಲೆನಾಡಿನ ಹಿಂದೂ ಸಂಘಟನೆಗಳಿಗೆ ‘ಖಾಂಡ್ಯ’ ಮುಳುಗು ನೀರು: ಪ್ರವೀಣನನ್ನು ಅರೆಸ್ಟ್ ಮಾಡ್ತಾರಾ ಅಣ್ಣಾಮಲೈ?

  ಬೇರೆ ದಾರಿ ಕಾಣದೆ ‘ಗೋ ರಕ್ಷಣೆ’ಗೆ ಹೊರಟವರು ಕೊಟ್ಟಿಗೆಯನ್ನೇ ರದ್ದು ಮಾಡಿ ಕುಳಿತಿದ್ದಾರೆ. ಮಲೆನಾಡು ಭಾಗದಲ್ಲಿ ಒಂದು ಕಾಲದಲ್ಲಿ ಹಿಂದುತ್ವದ ಬೀಜಕ್ಕೆ ಕಸಿ ಮಾಡಿ, ನೀರು ಎರೆದು, ಬೆಳೆಸಿ, ರಾಜಕೀಯದ ಫಸಲನ್ನು ನೀಡಿದ್ದು ಚಿಕ್ಕಮಗಳೂರಿನ ಭಜರಂಗದಳ ಮತ್ತು ವಿಶ್ವ ಹಿಂದೂ ಪರಿಷತ್ ಸಮಿತಿಗಳನ್ನು ವಿಸರ್ಜನೆ ಮಾಡಲಾಗಿದೆ. ಡಿವೈಎಸ್ಪಿ ಕಲ್ಲಪ್ಪ ಹಂಡಿಭಾಗ್ ಆತ್ಮಹತ್ಯೆ ಪ್ರಕರಣದ ನಂತರ ಶುರುವಾದ ಬೆಳವಣಿಗೆಗಳ ಪರಿಣಾಮ ಇದು. ಕೆಲವು ದಿನಗಳ ಹಿಂದೆ ಅಮರನಾಥ ಯಾತ್ರೆ ಮುಗಿಸಿಕೊಂಡು ಬರುತ್ತಿದ್ದಂತೆ, ಭಜರಂಗದಳದ ದಕ್ಷಿಣ ಪ್ರಾಂಥ್ಯ ಸಂಚಾಲಕ ಶರಣ್ ಪಂಪ್ವೆಲ್ ನೇತೃತ್ವದಲ್ಲಿ ನಡೆದ ಬೈಟೆಕ್ನಲ್ಲಿ […]

  August 22, 2016
  ...

  ಮದುವೆಗೆ ಬಂದವರು ಮಸಣ ಸೇರಿದರು; 12ರ ಪೋರನ ದುಷ್ಕೃತ್ಯಕ್ಕೆ ಬೆಚ್ಚಿ ಬಿದ್ದ ಟರ್ಕಿ

  ಕ್ಷಿಪ್ರ ಕ್ರಾಂತಿಯಲ್ಲಿ ಮುಳುಗೇಳುತ್ತಿರುವ ಟರ್ಕಿಯಲ್ಲಿ ಮತ್ತೊಂದು ದುರಂತ ಸಂಭವಿಸಿದೆ. 12-14 ವರ್ಷದ ಪೋರ ಗಾಝಿಯಾಟೆಪ್ ನಗರದ ಮದುವೆ ಸಮಾರಂಭದಲ್ಲಿ ಭಾನುವಾರ ತನ್ನನ್ನು ತಾನು ಸ್ಪೋಟಿಸಿಕೊಂಡ ಪರಿಣಾಮ 51 ಮಂದಿ ಅಸುನೀಗಿದ್ದಾರೆ. 69 ಜನ ಗಾಯಗೊಂಡಿದ್ದು 17 ಜನರ ಪರಿಸ್ಥಿತಿ ಚಿಂತಾಜನಕವಾಗಿದೆ. ”ಐಸಿಲ್ ಈ ದಾಳಿಗೆ ಕಾರಣ,” ಎಂದು ಟರ್ಕಿ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೊಗನ್ ತಿಳಿಸಿದ್ದಾರೆ. ಸಿರಿಯಾಗೆ  ಸಮೀಪದಲ್ಲಿರುವ ಟರ್ಕಿ ನಿಧಾನವಾಗಿ ಐಸಿಲ್ ನೆಲೆಯಾಗಿ ಬದಲಾಗುತ್ತಿದ್ದು ಜಾಗತಿಕ ಆತಂಕ ಮತ್ತಷ್ಟು ಹೆಚ್ಚಿಸಿದೆ. ಕುರ್ದಿಶ್ ಸಮುದಾಯದ ಮದುವೆಯನ್ನು ಗುರಿಯಾಗಿಸಿ ಐಸಿಲ್ […]

  August 22, 2016
  ...

  ಸಿಂಪಲ್ಲಾಗೊಂದು ‘ಬ್ಯೂಟಿಫುಲ್’ ಸಿನೆಮಾ: ಕತೆ ಒಂದು ವಿದ್ಯಾರ್ಥಿಗಳು ಹಲವರು!

  ಸ್ಟುಡೆಂಟ್ ಲೈಫ್ ಇಸ್ ‘ಬ್ಯೂಟಿಫುಲ್’ ಎನ್ನುತ್ತಿದ್ದಾರೆ ಎಸ್.ಡಿ.ಎಂ ಕಾಲೇಜಿನ ವಿದ್ಯಾರ್ಥಿಗಳು. ಪತ್ರಿಕೋದ್ಯಮಕ್ಕೂ, ಸಿನೆಮಾ ರಂಗಕ್ಕೂ ಇರುವ ನಂಟನ್ನು ಬೆಸೆಯುವ ಪ್ರಯತ್ನದ ಭಾಗದಂತೆ ಕಾಣಿಸುತ್ತಿರುವ ಈ ಕಾಲೇಜಿನ ವಿದ್ಯಾರ್ಥಿಗಳು 1 ಗಂಟೆ 40 ನಿಮಿಷಗಳ ಸಿನೆಮಾ ಒಂದನ್ನು ತೆರೆಗೆ ತರುತ್ತಿದ್ದಾರೆ. ಆ. 27ರಂದು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಯತ್ತ ಕಾಲೇಜಿನಲ್ಲಿ ಸಿನೆಮಾ ಪ್ರೀಮಿಯರ್ ಇಟ್ಟುಕೊಳ್ಳಲಾಗಿದೆ. ‘ಕತೆ ಒಂದು ಕತೆ ಹಲವು’ ಎಂಬ ಟ್ಯಾಗ್ ಲೈನ್ ಹೊಂದಿರುವ ‘ಬ್ಯೂಟಿಫುಲ್’ ಸಿನೆಮಾ ಹುಟ್ಟಿದ ಕತೆ ಕುತೂಹಲಕಾರಿಯಾಗಿದೆ. ವಿದ್ಯಾರ್ಥಿಗಳೇ ಸೇರಿ ನಿರ್ಮಿಸಿದ ಸಿನಿಮಾ […]

  August 22, 2016

Top