An unconventional News Portal.

  ...

  ‘ಬದುಕು ಬದಲಿಸಿದ ಹೋರಾಟ’: 16 ವರ್ಷ ಜೈಲುವಾಸ ಮುಗಿಸಿ ಬಂದವರು ಬಿಚ್ಚಿಟ್ಟ BPL ಕತೆ!

  ಕೋಲಾಹಲ ಸೃಷ್ಟಿಸಿದ್ದ 1999ರ ‘ಬಿಪಿಎಲ್ ಬಸ್ ಬರ್ನಿಂಗ್ ಕೇಸ್’ನಲ್ಲಿ ಪ್ರಮುಖ ಅಪರಾಧಿಯಾಗಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಆರ್. ಶ್ರೀನಿವಾಸ್ ಸ್ವಾತಂತ್ರ್ಯ ದಿನಾಚರಣೆಯ ದಿನ ಬಿಡುಗಡೆ ಹೊಂದಿದ್ದಾರೆ. ಸನ್ನಡತೆಯ ಆಧಾರದಲ್ಲಿ 16 ವರ್ಷಗಳ ಜೈಲು ಶಿಕ್ಷೆಯ ನಂತರ ಅವರು ಪರಪ್ಪನ ಅಗ್ರಹಾರ ಜೈಲಿನಿಂದ ಹೊರ ಬಂದಿದ್ದಾರೆ. 1999ರಲ್ಲಿ ಪ್ರತಿಭಟನೆ ವೇಳೆ ಬಿಪಿಎಲ್ ಬಸ್ ಸುಟ್ಟ ಘಟನೆಯಲ್ಲಿ ಇಬ್ಬರು ಮಹಿಳೆಯರು ಸಾವನ್ನಪ್ಪಿದ್ದರು. ಪ್ರಕರಣದಲ್ಲಿ ಐವರಿಗೆ ಜೀವಾವಧಿ ಶಿಕ್ಷೆಯನ್ನು ಸುಪ್ರಿಂ ಕೋರ್ಟ್ ಖಾಯಂಗೊಳಿಸಿತ್ತು. ಆರ್. ಶ್ರೀನಿವಾಸ್, ಟಿ.ಕೆ.ಎಸ್. ಕುಟ್ಟಿ, ಎನ್.ವಿ. ರವಿ, ಆರ್. […]

  August 20, 2016
  ...

  ‘ಭೂರಹಿತರು ಬೆಂಗಳೂರಿಗೆ ಬಂದರು ಜಾಗ ಕೊಡಿ’: ಕಾಗದದ ಬದಲು ‘ಕಾನೂನು’ ಬದಲಾಗಲಿ!

  ದೇವರಾಜ ಅರಸು ಜಾರಿಗೆ ತಂದಿದ್ದ ‘ಭೂ ಸುಧಾರಣೆ ಕಾಯ್ದೆ’ ಪರಿಣಾಮಕಾರಿ ಜಾರಿಗೆ ಒತ್ತಾಯಿಸಿ ‘ಭೂ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ’ ಶನಿವಾರ ಬೆಂಗಳೂರಿನಲ್ಲಿ ಹಮ್ಮಿಕೊಂಡಿದ್ದ ‘ವಿಧಾನಸೌಧ ಚಲೋ’ ಭೂಮಿ ಹಿನ್ನೆಲೆಯಲ್ಲಿ ಚಳವಳಿಯೊಂದಕ್ಕೆ ಮುನ್ನುಡಿ ಬರೆಯಿತು. ಪ್ರತಿಭಟನಾ ಸಭೆಯಲ್ಲಿ ಮನವಿ ಸ್ವೀಕರಿಸಲು ಬಂದ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ, “ಸಮಿತಿಯ ಬೇಡಿಕೆಗಳನ್ನು ಜಾರಿ ಮಾಡುವುದಾಗಿ,” ನಗುಮುಖದಿಂದಲೇ ಭರವಸೆ ನೀಡಿದ್ದಾರೆ. ಸಾಮಾಜಿಕ ನ್ಯಾಯದ ಹರಿಕಾರ ದೇವರಾಜ ಅರಸು ಜನ್ಮ ಶತಮಾನೋತ್ಸವ ದಿನವಾದ ಆಗಸ್ಟ್ 20ರಂದು ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ […]

  August 20, 2016
  ...

  ಚರ್ಚೆಯೊಂದರ ಮರುಪ್ರಸಾರ ಮತ್ತು ಸುವರ್ಣ ವಾಹಿನಿಯ ‘ರೇಟಿಂಗ್’ ಅನಿವಾರ್ಯತೆಗಳು!

  ‘ಆಜಾದಿ ವರ್ಸಸ್ ಸ್ವಾತಂತ್ರ್ಯ’ ನೆಪದಲ್ಲಿ ಸುವರ್ಣ ಸುದ್ದಿ ವಾಹಿನಿ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗಳು ಗರಿಗೆದರಿರುವ ಸಮಯದಲ್ಲಿಯೇ, ಸಂಸ್ಥೆಯಿಂದ ಮಾನವ ಸಂಪನ್ಮೂಲ ಅಧಿಕಾರಿ ಹೊರಬೀಳುವ ಮಾಹಿತಿ ಲಭ್ಯವಾಗಿದೆ. ಕಳೆದ ಒಂದು ವಾರದಿಂದ ಸಾಮಾಜಿಕ ಜಾಲತಾಣಗಳಲ್ಲಿ, ಅದರಲ್ಲೂ ವಿಶೇಷವಾಗಿ ಪೇಸ್ಬುಕ್ನಲ್ಲಿ ಸುವರ್ಣ ಸುದ್ದಿ ವಾಹಿನಿ ನಡೆಸಿಕೊಟ್ಟ ಚರ್ಚೆಯ ಸುತ್ತ ವಾದ ವಿವಾದಗಳು ಆರಂಭವಾಗಿವೆ. ಪರಿಣಾಮ; ವಾಹಿನಿ, ಚರ್ಚೆಯನ್ನು ಯಾವುದೇ ಕತ್ತರಿ ಪ್ರಯೋಗಿಸದೆ ಮರು ಪ್ರಸಾರ ಮಾಡುವುದಾಗಿ ತಿಳಿಸಿದೆ. ಈ ಮೂಲಕ ಸಾಮಾಜಿಕ ಜಾಲತಾಣವೊಂದು ಮೊದಲ ಬಾರಿಗೆ ಮುಖ್ಯವಾಹಿನಿಯ ಮಾಧ್ಯಮವೊಂದರ […]

  August 20, 2016

Top