An unconventional News Portal.

  ...

  ಒಲಂಪಿಕ್ ‘ಬೆಳ್ಳಿ ಪದಕ’ಕ್ಕೆ ಮುತ್ತಿಕ್ಕಿದ ಪಿ. ವಿ. ಸಿಂಧು; ನೆರವಿಗೆ ಬಾರದ ಮೋದಿ ಸರಕಾರದ ‘ಯುದ್ಧ ಕಾಲದ ಶಸ್ತ್ರಭ್ಯಾಸ’!

  ಒಲಂಪಿಕ್ ಕ್ರೀಡಾಕೂಟದ ಕೊನೆಯ ಕ್ಷಣಗಳಲ್ಲಿ ಭಾರತಕ್ಕೆ ಮತ್ತೊಂದು ‘ಪದಕ’ ಸಿಕ್ಕಿದೆ. ಶಟಲ್ ಬ್ಯಾಡ್ಮಿಂಟನ್ ವಿಭಾಗದಲ್ಲಿ, ದಕ್ಷಿಣ ಭಾರತದ ಆಟಗಾರ್ತಿ ಪುಸಾರ್ಲ ವೆಂಕಟ ಸಿಂಧು ಬೆಳ್ಳಿ ಪದಕವನ್ನು ಪಡೆದುಕೊಂಡಿದ್ದಾರೆ. ಯಾರೂ ನಿರೀಕ್ಷಿಸದ ರೀತಿಯಲ್ಲಿ ಫೈನಲ್ ಪ್ರವೇಶಿಸಿ; ಪದಕ ಗೆಲ್ಲುವುದರೊಂದಿಗೆ ದೇಶದೊಳಗಿನ ಒಲಂಪಿಕ್ ಕನಸಿಗೆ ನೀರೆದಿದ್ದಾರೆ. ಫೈನಲ್ ಪಂದ್ಯದಲ್ಲಿ ಸ್ಪೇನಿನ ಕ್ಯಾರೋಲಿನ್ ಮರಿನ್ ವಿರುದ್ಧ ವಿರೋಚಿತ ಸೋಲು ಕಂಡರು. ಮೊದಲ ಸೆಟ್ ನಲ್ಲಿ 21-19ರಿಂದ ಸೆಟ್ ಗೆದ್ದು ಗೆಲುವಿನತ್ತ ಮುಖ ಮಾಡಿದ್ದ ಸಿಂಧು ನಂತರದ ಎರಡೂ ಸೆಟ್ ಗಳಲ್ಲಿ 12-21, 15-21 ರಿಂದ […]

  August 19, 2016
  ...

  ‘ಎಬಿವಿಪಿ’ ನಿದ್ದೆಗೆಡಿಸಿದ ‘ಅಮ್ನೆಸ್ಟಿ ಇಂಟರ್ನ್ಯಾಷನಲ್’: ವಿವಾದಕ್ಕೆ ಮೂಲ ಕಾರಣ ‘ವರದಿ’ನಾ?

  ಅಮ್ನೆಸ್ಟಿ ಇಂಟರ್ನ್ಯಾಷನಲ್ ವಿರುದ್ಧ ಶುಕ್ರವಾರವೂ ಎಬಿವಿಪಿ ಕಾರ್ಯಕರ್ತರು ಬೀದಿಗಿಳಿದಿದ್ದಾರೆ. ಇಂದಿರಾನಗರದ ಅಮ್ನೆಸ್ಟಿ ಕಚೇರಿ ಮುಂದೆ ಪ್ರತಿಭಟನೆ ನಡೆಸುತ್ತಿದ್ದ ಎಬಿವಿಪಿ ಕಾರ್ಯಕರ್ತರ ಮೇಲೆ ಪೊಲೀಸರು ಲಾಠಿ ಬೀಸಿದ್ದಾರೆ. ಘಟನೆಯಲ್ಲಿ ಐವರು ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ ಎಂದು ಸುದ್ದಿ ಮಾಧ್ಯಮಗಳು ವರದಿ ಮಾಡಿವೆ. ಮಾನವ ಹಕ್ಕು ಸಂಘಟನೆ ಅಮ್ನೆಸ್ಟಿ ವಿರುದ್ಧ ಎಬಿವಿಪಿ ಉಗ್ರ ಪ್ರತಿಭಟನೆಗೆ ಇಳಿದಿದ್ದರ ಹಿನ್ನಲೆ ಬೇರೆಯೇ ಇದೆ.ಬೆಂಗಳೂರಿನ ಥಿಯಾಲಜಿಕಲ್ ಕಾಲೇಜಿನಲ್ಲಿ ಕಾಶ್ಮೀರದ ಕುರಿತು ಕಾರ್ಯಕ್ರಮದಲ್ಲಿ ದೇಶದ್ರೋಹಿ ಘೋಷಣೆಯನ್ನು ಕೂಗಲಾಗಿದೆ ಎಂಬ ಆರೋಪದ ಮೂಲಕ, ಅಖಿಲ ಭಾರತೀಯ ವಿದ್ಯಾರ್ಥಿ […]

  August 19, 2016

Top