An unconventional News Portal.

  ...

  ಹರಿಯಾಣದ ಹಳ್ಳಿ ಹುಡುಗಿ ರಿಯೋ ಅಂಗಳದಲ್ಲಿ ‘ಸಾಧಕಿ’: ಅಜ್ಜನ ಹಾದಿಯಲ್ಲೇ ಸಾಗಿ ಬಂದಾಕೆ ಸಾಕ್ಷಿ!

  ರಿಯೋ ಒಲಂಪಿಕ್ಸಿನಲ್ಲಿ ಭಾರತದ ಹೋರಾಟ ಮುಗಿಯಿತು ಎಂದು ಅಂದುಕೊಳ್ಳುತ್ತಿರುವಾಗಲೇ ತುಸು ನೆಮ್ಮದಿಯ ಸುದ್ದಿಯೊಂದು ಹೊರ ಬಿದ್ದಿದೆ. ಹರಿಯಾಣದ ಕುಸ್ತಿ ಪಟು ಸಾಕ್ಷಿ ಮಲಿಕ್ ಕುಸ್ತಿ ವಿಭಾಗದಲ್ಲಿ ಕಂಚಿನ ಪದಕ ಜಯಿಸುವುದರೊಂದಿಗೆ ದೇಶದ ಅಸ್ಮಿತೆಯನ್ನು ಎತ್ತಿ ಹಿಡಿದಿದ್ದಾರೆ. ಭಾರತೀಯ ಕಾಲಮಾನ ಗುರುವಾರ ಮುಂಜಾನೆಯ ವೇಳೆ ಪೂರ್ಣಗೊಂಡ ಪಂದ್ಯದಲ್ಲಿ ಅಚ್ಚರಿಯ ರೀತಿಯಲ್ಲಿ ಸಾಕ್ಷಿ ಮಲಿಕ್ 58 ಕೆಜಿ ಫ್ರೀಸ್ಟೈಲ್ ರೆಸ್ಲಿಂಗ್ ವಿಭಾಗದಲ್ಲಿ ಕಂಚಿನ ಪದಕ ಮುಡಿಗೇರಿಸಿಕೊಂಡರು. ಈ ಮೂಲಕ ಕನಿಷ್ಟ ಮರ್ಯಾದೆಗಾಗಿ ಹಾತೊರೆಯುತ್ತಿದ್ದ 120 ಕೋಟಿ ಭಾರತೀಯರ ಪಾಲಿನ ‘ಹೀರೊ’ ಆಗಿ […]

  August 18, 2016
  ...

  ‘ಗೋ ರಾಜಕೀಯ’- ಭಾಗ 5: ಗೋವು ಎಂಬ ಭಾವನಾತ್ಮಕ ಸಂಗತಿ ಮತ್ತು ನಿಷೇಧ ಎಂಬ ‘ಬ್ರಾಂಡಿಂಗ್’!

  ತಾನೇ ಆಡಿ ಬೆಳೆಸಿದ ಕೂಸು ಈಗ ತನಗೇ ಮುಳುವಾಗಿದೆ ಎಂಬ ಮಾತು ಈ ಸಂದರ್ಭದಲ್ಲಿ ಬಿಜೆಪಿಗೆ ಸರಿಯಾಗಿ ಒಪ್ಪುತ್ತದೆ. ಒಂದು ಕಾಲದಲ್ಲಿ ಗೋ ರಕ್ಷಣೆಯ ಅಮಲನ್ನು ಯುವಕರ ತಲೆಯಲ್ಲಿ ತುಂಬಿ, ಬಿಜೆಪಿ ತನ್ನ ರಾಜಕೀಯ ಬೇಳೆ ಬೇಯಿಸಿಕೊಂಡಿತು. ಇವತ್ತು ಅದೇ ‘ಗೋ ರಕ್ಷಕರು’ ಪ್ರಧಾನಿ ನರೇಂದ್ರ ಮೋದಿ ಮಾತಾಗಲಿ, ಸಂಘ ಪರಿವಾರದ ಮಾತನ್ನಾಗಲಿ ಕೇಳುವ ಸ್ಥಿತಿಯಲ್ಲಿ ಇಲ್ಲ. ಯಾವ ಮೂಲೆಯಲ್ಲಿ? ಯಾರು? ಯಾವಾಗ? ಯಾರಿಗೆ? ಹೊಡೆಯುತ್ತಾರೆ ಎಂಬುದು ಯಾವ ನಾಯಕನಿಗೂ ತಿಳಿಯದ ಸ್ಥಿತಿಗೆ ಅದು ಬಂದು ನಿಂತಿದೆ. ಭಜರಂಗದಳದ […]

  August 18, 2016
  ...

  ಉಭಯ ರಾಷ್ಟ್ರಗಳ ಮಾತುಕತೆಗೆ ‘ಕಾಶ್ಮೀರ ವಿಘ್ನ’: ವಿದೇಶಾಂಗ ಸಚಿವೆ ಸುಷ್ಮಾ ಕನಸು ಭಗ್ನ!

  ದೇಶದಾದ್ಯಂತ ಕಾಶ್ಮೀರ ವಿಚಾರ ಚರ್ಚೆಯಾಗುತ್ತಿರುವ ಹೊತ್ತಲ್ಲೇ; ಪಾಕಿಸ್ತಾನ ಜತೆ ಆ ವಿವಾದ ಚರ್ಚಿಸಲು ಸಿದ್ದವಿಲ್ಲ ಎಂದು ಭಾರತ ಸ್ಪಷ್ಟಮಾತುಗಳಲ್ಲಿ ಹೇಳಿದೆ. ವಿದೇಶಾಂಗ ಕಾರ್ಯದರ್ಶಿಗಳ ಮಟ್ಟದ ಸಭೆಯಲ್ಲಿ ‘ಗಡಿಯಾಚೆಗಿನ ಭಯೋತ್ಪಾದನೆ’ ವಿಷಯ ಮಾತ್ರ ಚರ್ಚಿಸಲು ಸಿದ್ಧವಿರುವುದಾಗಿ ಭಾರತ ಪಾಕಿಸ್ತಾನಕ್ಕೆ ಸ್ಪಷ್ಟಪಡಿಸಿದೆ. ದೆಹಲಿಯಲ್ಲಿ ಬುಧವಾರ ಪತ್ರಿಕಾಗೋಷ್ಠಿ ನಡೆಸಿದ ವಿದೇಶಾಂಗ ಕಾರ್ಯದರ್ಶಿ ಎಸ್. ಜೈಶಂಕರ್, “ಭಾರತ ಮತ್ತು ಪಾಕಿಸ್ತಾನದ ನಡುವಿನ ವಿದೇಶಾಂಗ ಕಾರ್ಯದರ್ಶಿಗಳ ಮಟ್ಟದ ಮಾತುಕತೆ ನಡೆಯುವುದು ಖಚಿತ,” ಎಂದಿದ್ದಾರೆ. ”ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆಯುತ್ತಿರುವ ಗಡಿಯಾಚೆಗಿನ ಭಯೋತ್ಪಾದನೆ ಕುರಿತು ಚರ್ಚಿಸಲು ತಾವು […]

  August 18, 2016

Top