An unconventional News Portal.

    ...

    ‘ಗೋ ರಾಜಕೀಯ’- ಭಾಗ 4: ‘ಭಜರಂಗದಳ’ದವರ ಗೋ ರಕ್ಷಣೆ ಮತ್ತು ತಳಮಟ್ಟದ ವಾಸ್ತವಗಳು!

    ದೇಶದಲ್ಲಿ ಗೋ ಮಾಂಸ ವಿಚಾರವಾಗಿ ಮುಸ್ಲಿಮರ ಮೇಲೆ ಪದೇ ಪದೇ ದಾಳಿಗಳು ನಡೆಯತ್ತಿರುತ್ತವೆ. ಆದರೆ ಗೋ ಮಾಂಸ ರಫ್ತಿನ ಹಿಂದಿರುವವರು ಯಾರು ಎಂದು ಹುಡುಕುತ್ತಾ ಹೋದರೆ ಸಿಗುವುದು ಹಿಂದೂಗಳೇ. ದೇಶದ ಬೃಹತ್ ಬೀಫ್ ರಫ್ತು ಕಂಪೆನಿಗಳಲ್ಲಿ ಒಂದೋ ಹಿಂದೂಗಳು ಪಾಲುದಾರರಾಗಿದ್ದಾರೆ; ಇಲ್ಲವೇ ಮಾಲಿಕರಾಗಿದ್ದಾರೆ. ಉತ್ತರ ಪ್ರದೇಶದ ಮಹೇಂದ್ರ ಸಿಂಗ್ ಒಡೆತನಕ್ಕೆ ಸೇರಿದ ಹಿಂದ್ ಆಗ್ರೋ ಇಂಡಸ್ಟ್ರೀಸ್, ಸುನೀಲ್ ಸೂದ್ ಪಾಲುದಾರಿಕೆಯ ಅಲ್ ನೂರ್ ಎಕ್ಸ್‌ಪೋರ್ಟ್ಗಳು ಬೀಫ್ ಉತ್ಪಾದನೆಯಲ್ಲಿ ದೇಶದಲ್ಲೇ ಮುಂಚೂಣಿಯಲ್ಲಿವೆ. ಇನ್ನು ದೇಶದಲ್ಲಿ ಬೀಫ್ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ […]

    August 16, 2016
    ...

    ಮರೆತ ಕಾಶ್ಮೀರವನ್ನು, ಜತೆಗೆ ‘ಆಮ್ನೆಸ್ಟಿ’ಯನ್ನೂ ನೆನಪಿಸಿದ ಬೆಂಗಳೂರು ಪ್ರತಿಭಟನೆ…!

    ಸುದ್ದಿಯ ಕೇಂದ್ರ ಸ್ಥಾನದಲ್ಲಿದ್ದ ಕಾಶ್ಮೀರದ ಜಾಗ ಈಗ ಬದಲಾಗಿದೆ. ಮುಖ್ಯವಾಹಿನಿ ಮಾಧ್ಯಮಗಳಾವುವೂ ಕಾಶ್ಮೀರದ ವಿಷಯ ಮುಟ್ಟುತ್ತಿಲ್ಲ. ಹಾಗಾದರೆ ಕಾಶ್ಮೀರ ಶಾಂತವಾಯಿತಾ? ಇಲ್ಲ. ಸೋಮವಾರ ಕೆಂಪುಕೋಟೆಯ ಮೇಲೆ ನಿಂತು ನರೇಂದ್ರ ಮೋದಿ, ನಿಮ್ಮ ಪ್ರೇರಿತ ಭಯೋತ್ಪಾದನೆ ನಿಲ್ಲಿಸಿ ಎಂದು ಪಾಕಿಸ್ತಾನಕ್ಕೆ ತಾಕೀತು ಮಾಡಿದರು. ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಮತ್ತು ಬಲೂಚಿಸ್ತಾನದ ಜನತೆಗೆ ಬೆಂಬಲ ನೀಡಿದ್ದಕ್ಕೆ ಧನ್ಯವಾದ ಹೇಳಿದರು. ಅದೇ ಹೊತ್ತಿಗೆ ಇತ್ತ ನೌಹಟ್ಟಾದಲ್ಲಿ ಓರ್ವ ಸಿಆರ್ಪಿಎಫ್ ಅಧಿಕಾರಿಯನ್ನು ಹೊಡೆದುರುಳಿಸಲಾಯಿತು. ಭಾನುವಾರ ಮತ್ತು ಸೋಮವಾರ ಕ್ರಮವಾಗಿ ಪಾಕಿಸ್ತಾನ ಮತ್ತು ಭಾರತದ […]

    August 16, 2016

Top