An unconventional News Portal.

    ...

    ‘ನಾಗರಕಟ್ಟೆ ಮತ್ತು ದನದ ಮಾಂಸ’: ಭಟ್ಕಳದಲ್ಲಿ ನಡೆದ ಮತ್ತೆರಡು ‘ಹೈ ಡ್ರಾಮ’ಗಳು!

    ರಾಷ್ಟ್ರೀಯತೆಯನ್ನು ಸಾಂಸ್ಕೃತಿಕ ರಾಜಕಾರಣಕ್ಕೆ ಸೀಮಿತವಾಗಿ ನೋಡುತ್ತಿರುವ, ಚರ್ಚಿಸುತ್ತಿರುವ ಈ ದಿನಗಳಲ್ಲಿ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಿಂದ ‘ಗೋ ರಾಜಕೀಯ’ದ ಕುರಿತು ಬರುತ್ತಿರುವ ಸುದ್ದಿಗಳು ಆಲೋಚನೆಗೆ ಈಡು ಮಾಡುವಂತಿವೆ. ಇತ್ತೀಚೆಗಷ್ಟೆ, ಭಟ್ಕಳದಲ್ಲಿ ‘ಮುದ್ದು ಕರು’ವನ್ನು ರಕ್ಷಿಸಲು ಕುಡಿದ ಅಮಲಿನಲ್ಲಿದ್ದ ಹಿಂದೂ ವ್ಯಕ್ತಿಯೊಬ್ಬನ ಮೇಲೆ ಹಲ್ಲೆ ನಡೆಸಲಾಗಿತ್ತು. ಈ ಕುರಿತು ‘ಸಮಾಚಾರ’ ಸ್ಕ್ರೀನ್ ಪ್ಲೇ ವರದಿಯೊಂದನ್ನು ಪ್ರಕಟಿಸಿತ್ತು. ಇದೀಗ ಅದರ ಮುಂದುವರಿದ ಭಾಗವೆಂಬಂತೆ, ಆ ಘಟನೆಗೂ ಮುನ್ನ ನಡೆದ ಎರಡು ಪ್ರಸಂಗಗಳ ಕುರಿತು ಮಾಹಿತಿ ಲಭ್ಯವಾಗಿದೆ. ಘಟನೆ 1: ರಾಜ್ಯದಲ್ಲಿ ಪೊಲೀಸರು […]

    August 12, 2016
    ...

    ‘ಗೋ ರಾಜಕೀಯ’- ಭಾಗ 2: ಗೋ ಹತ್ಯೆ ನಿಷೇಧ ಕಾನೂನು ಜಾರಿ ಹಿಂದೆ ‘ಅಜೆಂಡಾ’ಗಳ ವಾಸನೆ!

    ಹುಲಿ ಕಡವೆಯನ್ನು ಬೇಟೆಯಾಡುತ್ತದೆ; ಚಿರತೆ ಜಿಂಕೆಯನ್ನು ಬೇಟೆಯಾಡುತ್ತದೆ. ಇದು ಆಯಾ ಪ್ರಾಣಿಗಳ ಆಹಾರ ಕ್ರಮ; ನೈಸರ್ಗಿಕ ನಿಯಮ. ಜಗತ್ತಿನ ಬಹುತೇಕರು ಮಾಂಸವನ್ನು ಆಹಾರವಾಗಿ ಬಳಸುತ್ತಾರೆ. ಭಾರತದಲ್ಲಿ ಮೀನು, ಮಾಂಸವನ್ನು ಪೌಷ್ಠಿಕಾಂಶದ ಮೂಲವಾಗಿ ಬಳಸುವವರು ಸಂಖ್ಯೆಯೇ ಶೇ. 70ಕ್ಕೂ ಹೆಚ್ಚಿದೆ. ಮಾಂಸಾಹಾರ ಎಂಬುದು ಆರೋಗ್ಯ ಅಥವಾ ರುಚಿಯ ಕಾರಣಕ್ಕೆ ಇರಬಹುದು. ಒಟ್ಟಾರೆ, ನಾಗರೀಕತೆಯ ಬೆಳವಣಿಗೆಯಲ್ಲಿ ಮಾಂಸಾಹಾರ ಎಂಬುದು ಒಂದು ಜನ ಸಂಸ್ಕೃತಿಯಾಗಿ ಬೆಳೆದಿದೆ. ಹಾಗಿದ್ದು ಗೋವುಗಳನ್ನು ಕೊಯ್ದು, ಸಂಸ್ಕರಿಸಿ ತಿನ್ನುವುದು ಹತ್ಯೆಯಾಗಿ ಹೇಗೆ ಬದಲಾಯಿತು? ಹಿಂದೂಗಳನ್ನು ಮೆಚ್ಚಿಸಲು ಮೊಘಲರು ಹೂಡಿದ ತಂತ್ರ […]

    August 12, 2016

Top