An unconventional News Portal.

    ...
    journalism-technology-1
    ಪತ್ರಿಕೆ

    ಪತ್ರಿಕೋದ್ಯಮ ಮತ್ತು ತಂತ್ರಜ್ಞಾನದ ನಡುವಿನ ಹಗ್ಗಜಗ್ಗಾಟಕ್ಕೆ ‘ಸ್ನಾಪ್’ ಉತ್ತರ!

    ಪತ್ರಿಕೋದ್ಯಮ ಮತ್ತು ತಂತ್ರಜ್ಞಾನ ಒಂದಕ್ಕೊಂದು ಸಮಾನಾಂತರವಾಗಿ ಬೆಳೆಯದ ಹಿನ್ನೆಲೆಯಲ್ಲಿ ಹಲವು ಸಮಸ್ಯೆಗಳನ್ನು ಕ್ಷೇತ್ರ ಎದುರಿಸುತ್ತಿದೆ ಎಂಬ ಮಾತಿದೆ. ಇದು ನ್ಯೂಸ್ ರೂಮ್ ಅಂತರಾಳವನ್ನು ಬಲ್ಲವರಿಗೆ ಸರಿಯಾಗಿ ಅರ್ಥವಾಗಿರುತ್ತದೆ. ಹೀಗಾಗಿಯೇ, ‘ಲಾಸ್ ಏಂಜಲೀಸ್ ಟೈಮ್ಸ್’ ತನ್ನ ಪತ್ರಕರ್ತರ ಬರವಣಿಗೆಗೆ ಅನುಕೂಲವಾಗುವಂತಹ ಪ್ರತ್ಯೇಕ ಸಾಫ್ಟ್ವೇರ್ ಒಂದನ್ನು ಪರಿಚಯಿಸಿದೆ. ವಿಶೇಷ ಎಂದರೆ, ಟೈಮ್ಸ್ ಒಳಗಿನ ಒಬ್ಬರು ಸಿಬ್ಬಂದಿಯೂ ಸೇರಿ ರೂಪಿಸಿರುವ ಈ ಸಾಫ್ಟ್ವೇರ್, ಪತ್ರಕರ್ತರ ಬರವಣಿಗೆಗೆ ಪೂರಕವಾಗಿ ಕೆಲಸ ಮಾಡುತ್ತದೆ. ಈ ಕುರಿತು ಇನ್ನಷ್ಟು ಆಳಕ್ಕಿಳಿಯುವ ಮುನ್ನ ಸಿಎಂಎಸ್ ಎಂದರೇನು ಎಂಬುದನ್ನು ಮೊದಲ..

    August 11, 2016
    ...
    Punyakoti  copy
    SPECIAL SERIES

    ‘ಗೋ ರಾಜಕೀಯ’- ಭಾಗ 1: ಪುರಾಣದ ‘ಕಾಮಧೇನು’; ಕ್ಷೀರ ಕ್ರಾಂತಿಯ ‘ಜೆರ್ಸಿ’ ಮತ್ತು ಗೋ ರಾಜಕೀಯಕ್ಕೆ ಮುನ್ನುಡಿ!

    ಗೋವು ಅಂದರೇನೇ ಹಾಗೆ. ಅದು ಎಲ್ಲರನ್ನೂ ಸಲಹುವ ಕಾಮಧೇನು. ರೈತರಿಗೆ ಉಪ ಕಸುಬಾಗಿ, ಹೈನುಗಾರರಿಗೆ ಉದ್ಯೋಗವಾಗಿ, ಆಹಾರ ಪ್ರಿಯರಿಗೆ ಖಾದ್ಯವಾಗಿ, ಚರ್ಮೋದ್ಯಮದ ಪಾಲಿಗೆ ‘ಪಕ್ಕಾ ಲೆದರ್’ ಆಗಿ, ರಾಜಕಾರಣಿಗಳಿಗೆ ಓಟ್ ಬ್ಯಾಂಕ್ ಗಿಟ್ಟಿಸುವ ‘ಭಾವನಾತ್ಮಕ ವಸ್ತು’ವಾಗಿ ಗೋಮಾತೆ ಎಲ್ಲರನ್ನೂ ಸಲಹುತ್ತಾ ಬಂದಿದ್ದಾಳೆ. ಈ ದಿಕ್ಕಿನಲ್ಲಿ ಪುಣ್ಯಕೋಟಿಯ ಕೊಡುಗೆ ಅಪರಿಮಿತ. ಕಳೆದೊಂದು ವರ್ಷದಿಂದ ದೇಶದ ಪ್ರಮುಖ ಚರ್ಚೆಗಳೆಲ್ಲಾ ಈ ಗೋವಿನ ಸುತ್ತ-ಮುತ್ತಲೇ ಗಿರಕಿ ಹೊಡೆಯುತ್ತಿವೆ. ಉತ್ತರ ಪ್ರದೇಶದ ದಾದ್ರಿಯ ಮಹಮ್ಮದ್ ಇಕ್ಲಾಖ್ ಹತ್ಯೆಯಿಂದ ಆರಂಭವಾಗಿ ತೀರಾ ಇತ್ತೀಚೆಗೆ ಗುಜರಾತಿನ..

    August 11, 2016
    ...
    Rio Olympics
    ವಿದೇಶ

    ಒಲಂಪಿಕ್ಸ್‌ನಿಂದ ಹೊರಬಿದ್ದ ಘಟಾನುಘಟಿಗಳು: ಭಾರತದ ನೀರಸ ಪ್ರದರ್ಶನಕ್ಕೆ ಚೀನಾ ನೀಡಿದ ಕಾರಣಗಳಿವು!

    ರಿಯೋ ಒಲಂಪಿಕ್ಸ್‌ನಲ್ಲೂ ಭಾರತೀಯರ ನೀರಸ ಪ್ರದರ್ಶನ ಮುಂದುವರಿದಿದೆ. ಗುರುವಾರ ದೇಶದ ಘಟಾನುಘಟಿ ಆಟಗಾರರು ಸೋಲನುಭಸಿದ್ದಾರೆ. ಈ ಹಿನ್ನೆಲೆಯಲ್ಲಿ ಒಲಂಪಿಕ್ಸ್‌ನಲ್ಲಿ ಭಾರತದ ನೀರಸ ಪ್ರದರ್ಶನಕ್ಕೆ ಕಾರಣಗಳೇನು ಎಂದು ಚೀನಾದ ಮಾಧ್ಯಮಗಳು ವಿಶ್ಲೇಷಣೆ ಮಾಡಿವೆ. ಒಲಂಪಿಕ್ಸ್ನಲ್ಲಿ ಗುರುವಾರ ಭಾರತದ ಪಾಲಿಗೆ ಸೋಲಿನ ದಿನ. ದೇಶದ ಭರವಸೆಯ ಆಟಗಾರರು ತಮ್ಮ ಒಲಂಪಿಕ್ಸ್ ಯಾತ್ರೆ ಮುಗಿಸಿದ್ದಾರೆ. ಮಹಿಳೆಯರ ಬ್ಯಾಡ್ಮಿಂಟನ್ ಡಬಲ್ಸ್ ನಲ್ಲಿ ಜ್ವಲಾ ಗುಟ್ಟಾ ಮತ್ತು ಅಶ್ವಿನಿ ಪೊನ್ನಪ್ಪ, ಪುರಷರ ಡಬಲ್ಸ್ ಬ್ಯಾಟ್ಮಿಂಟನಿನಲ್ಲಿ ಮನು ಅತ್ರಿ ಮತ್ತು ಬಿ. ಸುಮಿತ್ ರೆಡ್ಡಿ ಸೋಲನುಭವಿಸಿದ್ದಾರೆ. ಪಿ. ವಿ…

    August 11, 2016
    ...
    _90455797_aniva-brighter-976
    ಸಮಾಚಾರ +

    ‘ಲೈಂಗಿಕ ಶುದ್ದೀಕರಣ’ ಎಂಬ ಮೂಢನಂಬಿಕೆ: ಮಲಾವಿ ದೇಶದ ಈ ವಿಚಿತ್ರ ಆಚರಣೆ ಬಗ್ಗೆ ಕೇಳಿದ್ದೀರಾ?

    ಬುಡಕಟ್ಟು ಸಮುದಾಯದ ವಿಶಿಷ್ಟ ಆಚರಣೆಯೊಂದು, ಅದರೊಳಗಿನ ಮೂಢನಂಬಿಕೆ ಕಾರಣಕ್ಕೆ ಸುದ್ದಿಯಾಗಿದೆ. ಅದೇ ವೇಳೆ ಅದಕ್ಕೆ ವಿರೋಧ ಕೂಡ ವ್ಯಕ್ತವಾಗುತ್ತಿದೆ. ನಾಗರಿಕತೆಯ ಈ ದಿನಗಳಲ್ಲೂ ಆಫ್ರಿಕಾ ಖಂಡದ ಮಲಾವಿ ದೇಶದ ಬುಡಕಟ್ಟು ಸಮುದಾಯ ಅನುಸರಿಸಿಕೊಂಡು ಬರುತ್ತಿರುವ ಈ ಅನಿಷ್ಟ ಆಚರಣೆ ಈಗ ಜಗತ್ತಿನ ಗಮನ ಸೆಳೆದಿದೆ. ಮಲಾವಿ ದೇಶದ ಬುಡಕಟ್ಟು ಸಮುದಾಯದಲ್ಲಿ ಯಾವುದೇ ಹುಡುಗಿ ಮೈನೆರೆದರೆ, ಮುಂದಿನ ಮೂರು ದಿನಗಳ ಕಾಲ ಅಪರಿಚಿತ ಗಂಡಸಿನ ಜತೆ ಲೈಂಗಿಕ ಚಟುವಟಿಕೆ ನಡೆಸಬೇಕು; ಆ ಮೂಲಕ ಅವಳು ಶುದ್ಧಳಾಗಬೇಕು ಎಂಬ ನಿಯಮವನ್ನು ಪಾಲಿಸಲಾಗುತ್ತಿದೆ. ಅದಕ್ಕಾಗಿ ಗಂಡಸರನ್ನು..

    August 11, 2016

Top