An unconventional News Portal.

    ...

    ‘ಕೆಪಿಎಸ್ಸಿ’ [KPSC] ಗೆ ಶಾಮ್ ಭಟ್ ಅಧ್ಯಕ್ಷ: ರೋಗಗ್ರಸ್ಥ ಆಯೋಗಕ್ಕೆ ಮೂವರ ಮದ್ದೇ ಭೀಕರ!

    ಒಂದು ಕಾಲದಲ್ಲಿ ಕರ್ನಾಟಕದ ಮನೆ ಮನೆಗಳಿಂದ ಉದ್ಯೋಗ ಸೃಷ್ಟಿಸಿ, ಬಿಸಿ ರಕ್ತದ ಯುವಕ- ಯುವತಿಯರನ್ನು ಬಡಿದೆಬ್ಬಿಸಿಕೊಂಡು ಕರೆತಂದು ಸರಕಾರದ ಸೇವೆಗೆ ಸೇರಿಸಿಕೊಂಡ ‘ಆಯೋಗ’ದಲ್ಲಿ ಇನ್ನು ಮುಂದೆ ಶಿಕ್ಷಣ ವ್ಯವಸ್ಥೆ- ಪರೀಕ್ಷಾ ಮಾದರಿಯೊಂದು ಜಾರಿಗೆ ಬರಲಿದೆ. ಕೆಪಿಎಸ್ಸಿ ಮೂಲಗಳು ನೀಡಿರುವ ಮಾಹಿತಿ ಪ್ರಕಾರ, “ಕೆಪಿಎಸ್ಸಿಯಲ್ಲಿ ಈವರೆಗೂ ಒಂದು ಶಿಸ್ತು ಎಂಬುದೇ ಬಂದಿಲ್ಲ. ಯಾವಾಗ ಪರೀಕ್ಷೆಗಳು ನಡೆಯುತ್ತವೆ, ಯಾವಾಗ ನಡೆಯುವುದಿಲ್ಲ, ಫಲಿತಾಂಶದ ಪ್ರಕಟಣೆ ಯಾವಾಗ, ಹೀಗೆ ಹಲವು ಸಂಗತಿಗಳಿಗೆ ಇಲ್ಲಿ ವೇಳಾಪಟ್ಟಿಯೇ ಇಲ್ಲ. ಹೀಗಾಗಿ ಶಿಕ್ಷಣ ವ್ಯವಸ್ಥೆಯ ಮಾದರಿಯಲ್ಲಿಯೇ ಕೆಪಿಎಸ್ಸಿ […]

    August 10, 2016

Top