An unconventional News Portal.

  ...
  Vedik village
  ರಾಜ್ಯ

  ‘ಮೇಲ್ದರ್ಜೆ’ ಗ್ರಾಹಕರಿಗಾಗಿ ಪ್ರತ್ಯೇಕ ಸೂರು: ಜಾತಿ ಆಧಾರಿತ ‘ವೈದಿಕ್ ವಿಲೇಜ್’ಗೆ ವಿರೋಧ!

  ಜಾತಿ ಆಧಾರದ ಮೇಲೆ ತಲೆ ಮೇಲೊಂದು ಸೂರು ಕಟ್ಟಿಸಿಕೊಡುವ ಬೆಂಗಳೂರು ಮೂಲದ ರಿಯಲ್ ಎಸ್ಟೇಟ್ ಯೋಜನೆಯೊಂದು ಈಗ ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿದೆ. ಬೆಂಗಳೂರಿನ ಚಿಕ್ಕಬಳ್ಳಾಪುರದಲ್ಲಿ ಬ್ರಾಹ್ಮಣರಿಗಾಗಿಯೇ ಪ್ರತ್ಯೇಕ ಟೌನ್‍ಶಿಪ್ ನಿರ್ಮಾಣ ಯೋಜನೆ ಬಗ್ಗೆ ವಿರೋಧ ವ್ಯಕ್ತವಾಗಿದೆ. ನಗರೀಕರಣದ ಭರಾಟೆಯಲ್ಲಿ ಜಾತಿ ಆಧಾರಿತ ಟೌನ್ಶಿಪ್ ಅಪಾಯಕಾರಿ ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ. ಏನಿದು ಯೋಜನೆ?: ಬ್ರಾಹ್ಮಣ ಸಮುದಾಯದ ಸಂಪ್ರದಾಯ, ವಾಸ್ತುಶಿಲ್ಪ, ಜೀವನ ಶೈಲಿ, ಸಂಸ್ಕೃತಿಯನ್ನು ಪುನರ್ ಸ್ಥಾಪಿಸುವುದೇ ನಮ್ಮ ಉದ್ದೇಶ ಎಂದು ಹೇಳಿಕೊಂಡು ‘ಸನಾತನ ಧರ್ಮ ಪರಿರಕ್ಷಣಾ ಟ್ರಸ್ಟ್’ ‘ಶಂಕರ್ ಅಗ್ರಹಾರಂ- ದಿ ವೈದಿಕ್..

  August 8, 2016

Top