An unconventional News Portal.

  ...
  Modi and rupani
  ಫೋಕಸ್

  ತೆರೆಮರೆಯಲ್ಲಿದ್ದೇ ಆಟ ಗೆದ್ದ ರೂಪಾಣಿ- ಈಗ ಗುಜರಾತ್ ನೂತನ ಮುಖ್ಯಮಂತ್ರಿ!

  ಮೋದಿ- ಅಮಿತ್ ಶಾ ಜೋಡಿಯ ಅನಿರೀಕ್ಷಿತ ರಾಜಕೀಯ ನಡೆಗಳಿಗೆ ತಾಜಾ ಉದಾಹರಣೆಯಾಗಿ ಗುಜರಾತ್ ಮುಖ್ಯಮಂತ್ರಿ ಆಯ್ಕೆ ವಿಚಾರವೂ ಇದೀಗ ಸೇರಿ ಹೋಗಿದೆ. ಶುಕ್ರವಾರ ಇಡೀ ದಿನ ಗುಜರಾತ್ ಬಿಜೆಪಿ ವಲಯದಲ್ಲಿ ನಡೆದ ಬೆಳವಣಿಗೆಗಳು, ಸಂಜೆ ಹೊತ್ತಿಗೆ ತೆಗೆದುಕೊಂಡ ತಿರುವು ಮತ್ತು ಅಂತಿಮವಾಗಿ ಹೊರಬಿದ್ದ ತೀರ್ಮಾನವನ್ನು ಗಮನಿಸಿದವರು ಹೇಳುತ್ತಿರುವ ಮಾತುಗಳಿವು. ಗುಜರಾತಿನ ರಾಜ್ಕೋಟ್ ಮಹಾನಗರ ಪಾಲಿಕೆಯಿಂದ ರಾಜಕೀಯ ಜೀವನ ಆರಂಭಿಸಿದ, ಸ್ಟಾಕ್ ಬ್ರೋಕರ್, ಸಂಘಪರಿವಾರದ ಸಭ್ಯ ಕಾರ್ಯಕರ್ತ, 61 ವರ್ಷವನ್ನು ಮೊನ್ನೆಯಷ್ಟೆ ಪೂರೈಸಿದ ವಿಜಯ್ ರೂಪಾಣಿ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ. ನರೇಂದ್ರ..

  August 6, 2016
  ...
  BBMP encroachment
  ಸುದ್ದಿ ಸಾರ

  ‘ರಾಜಕಾಲುವೆ ಬಚಾವೋ’: ಒತ್ತುವರಿ ವಿಚಾರದಲ್ಲಿ ಮಧ್ಯಮ ವರ್ಗದ ಬುಡಕ್ಕೆ ಕೈ ಇಟ್ಟ ಬಿಬಿಎಂಪಿ!

  ಈ ಹಿಂದೆ ಒತ್ತುವರಿ ತೆರವು ವಿಚಾರ ಬಂದಾಗೆಲ್ಲಾ ಕೊಳೆಗೇರಿಗಳಿಗೆ ಸೀಮಿತವಾಗಿದ್ದ ಬಿಬಿಎಂಪಿ, ಕೊನೆಗೂ ಮಧ್ಯಮ ವರ್ಗದ ಅಪಾರ್ಟ್ಮೆಂಟ್ಗಳಿಗೆ ಕೈ ಇಟ್ಟಿದೆ. ಶನಿವಾರ ಮುಂಜಾನೆ ಬೊಮ್ಮನಹಳ್ಳಿ, ಮಹದೇವಪುರ ವ್ಯಾಪ್ತಿಯ ಕಸವನಹಳ್ಳಿಯಿಂದ ಚೋಳನಹಳ್ಳಿವೆರೆಗೆ, ಕೈಗೊಂಡನಹಳ್ಳಿ, ಕೋಡಿ ಚಿಕ್ಕನಹಳ್ಳಿ, ಅನುಗ್ರಹ ಬಡಾವಣೆ, ಅವನಿ ಶೃಂಗೇರಿ ನಗರ, ಯಲಹಂಕ ವ್ಯಾಪ್ತಿಯ ಶಿವನಹಳ್ಳಿ, ಮಡಿವಾಳ, ಬಿಟಿಎಂ ಲೇಔಟ್, ಬನ್ನೇರುಘಟ್ಟದ ಅರಕೆರೆ ವಾರ್ಡ್ ವ್ಯಾಪ್ತಿಯಲ್ಲಿ ಅಕ್ರಮ ನಿವೇಶನ ತೆರವು ಕಾರ್ಯಾಚರಣೆಯನ್ನು ಕೈಗೆತ್ತಿಕೊಳ್ಳಲಾಗಿದೆ. ಈ ಭಾಗದ ಅಪಾರ್ಟ್ಮೆಂಟ್ಗಳನ್ನು ಜೆಸಿಬಿಗಳು ನೆಲಸಮ ಮಾಡುತ್ತ ಮುಂದುವರಿದಿದ್ದು, ಮಧ್ಯಮ ವರ್ಗದವರು ಮನೆ ಕಳೆದುಕೊಂಡು..

  August 6, 2016
  ...
  Upper East Side of Manhattan New York city 1
  ರಾಜ್ಯ

  ಸ್ವಿಸ್ ಬ್ಯಾಂಕ್ ಬಿಟ್ಟು ‘ಮ್ಯಾನ್‌ಹ್ಯಾಟನ್’ ಕಡೆ ಮುಖ ಮಾಡಿರುವ ಕರ್ನಾಟಕದ ತೆರಿಗೆ ಕಳ್ಳರು!

  ಇದು ಇತ್ತೀಚಿನ ದಿನಗಳಲ್ಲಿ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿರುವ ತೆರಿಗೆ ತಪ್ಪಿಸುವ, ಕಪ್ಪು ಹಣವನ್ನು ಮುಚ್ಚಿಡುವ ಪ್ರಯತ್ನವೊಂದರ ಅನಾವರಣ. ಕರ್ನಾಟಕದ ಹಲವು ರಾಜಕಾರಣಿಗಳು, ಉದ್ಯಮಿಗಳು ಹಾಗೂ ಅಕ್ರಮವಾಗಿ ಹಣ ಸಂಪಾದನೆ ಮಾಡುತ್ತಿರುವ ಕುಳಗಳು ಒಂದೇ ದಿಕ್ಕಿಗೆ ಹೇಗೆ ಓಡುತ್ತಿದ್ದಾರೆ ಎಂಬುದರ ‘ಇನ್ಸೈಟ್ ಸ್ಟೋರಿ’. ಒಂದು ಕಾಲದಲ್ಲಿ ಸ್ವಿಸ್ ಬ್ಯಾಂಕ್, ನಂತರದ ದಿನಗಳಲ್ಲಿ ಕೆರಿಬಿಯನ್ ದ್ವೀಪ ರಾಷ್ಟ್ರಗಳ ಬ್ಯಾಂಕುಗಳಲ್ಲಿ ಕಪ್ಪು ಹಣವನ್ನು ಮುಚ್ಚಿಡುತ್ತಾರೆ ಎಂಬುದು ನಮಗೆಲ್ಲಾ ಗೊತ್ತಾಗಿತ್ತು. ಇತ್ತಿಚೆಗಷ್ಟೆ ಹೊರಬಿದ್ದದ್ದ ‘ಪನಾಮ ಪೇಪರ್ಸ್’ ಎಂಬ ಅಂತರಾಷ್ಟ್ರೀಯ ಮಟ್ಟದ ತನಿಖಾ ವರದಿಗಳಲ್ಲಿ ತೆರಿಗೆ ಕಳ್ಳರು ಆರ್ಥಿಕ..

  August 6, 2016

Top