An unconventional News Portal.

  ...

  ಮಣ್ಣಲ್ಲಿ ಮಣ್ಣಾದ ರಾಕೇಶ್ ಸಿದ್ಧರಾಮಯ್ಯ

  39 ವರ್ಷಗಳ ತುಂಬು ಜೀವನ ಬಾಳಿದ ರಾಕೇಶ್ ಸಿದ್ಧರಾಮಯ್ಯ ಪಂಚಭೂತಗಳಲ್ಲಿ ಲೀನವಾಗಿದ್ದಾರೆ. ಮೈಸೂರಿನ ಟಿ.ಕಾಟೂರಿನ ತೋಟದ ಮನೆಯಲ್ಲಿ ಅವರ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು. ಮೈಸೂರಿನ ವರುಣಾ ಕ್ಷೇತ್ರ ಮತ್ತು ಸಿದ್ಧರಾಮಯ್ಯನವರ ಹುಟ್ಟೂರು ಸಿದ್ಧರಾಮನ ಹುಂಡಿಯಿಂದ ಬಂದ ಅಭಿಮಾನಿಗಳು ಹಾಗೂ ನಾಡಿನ ಅಪಾರ ಜನಸ್ತೋಮ ರಾಕೇಶ್ ಪಾರ್ಥಿವ ಶರೀರದ ಅಂತಿಮ ಯಾತ್ರೆಗೆ ಸಾಕ್ಷಿಯಾಯಿತು. ಮಠಾಧೀಶರು, ರಾಜಕಾರಣಿಗಳು, ಸಿನಿಮಾ ನಟರು ಅಂತಿಮ ನಮನ ಸಲ್ಲಿಸಿದರು. ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯ ಪುತ್ರ ರಾಕೇಶ್ ಅವರ ಮೃತದೇಹ ಬೆಲ್ಜಿಯಂನಿಂದ ಸೌದಿ ಮಾರ್ಗವಾಗಿ ಸೋಮವಾರ […]

  August 1, 2016
  ...

  ಜನರ ತೆರಿಗೆಗೆ ಭಾರವಾದ ‘ಮಹದಾಯಿ’ ಕಾನೂನು ಸಮರ: ನ್ಯಾಯಾಧಿಕರಣ ಯಾರಿಗೆ ವರ?

  ಮಹದಾಯಿ ವಿವಾದ ರಾಜ್ಯದಲ್ಲಿ ಬೆಂಕಿಯುಗುಳಿ ಸದ್ಯಕ್ಕೆ ತಣ್ಣಗಾಗಿದೆ. ಬೂದಿ ಮುಚ್ಚಿದ ಕೆಂಡವಾಗಿರುವ ಈ ವಿವಾದ ಉತ್ತರ ಕರ್ನಾಟಕ ಭಾಗದಲ್ಲಿ ಮತ್ತೆ ಯಾವಾಗ ಕಿಡಿ ಹಚ್ಚುತ್ತೋ ಗೊತ್ತಿಲ್ಲ. ಆದರೆ ಈ ವಿವಾದದಿಂದ ಮಾತ್ರ ರಾಜಕೀಯ ಸಂಪರ್ಕ ಇರುವ ಒಂದಷ್ಟು ವಕೀಲರು ಜೇಬು ತುಂಬಿಸಿಕೊಂಡಿದ್ದಾರೆ. ಹೀಗೆ ಹಲವು ವಕೀಲರ ಪಾಲಿಗೆ ಮಹದಾಯಿ ನದಿ ಅಕ್ಷರಶಃ ಹಣದ ಗಣಿಯಾಗಿ ಬದಲಾಗಿದೆ ಎಂಬುದನ್ನು ಕೆಳಗಿನ ಮಾಹಿತಿ ನಿರೂಪಿಸುತ್ತಿದೆ. ಕೋರ್ಟಿನಲ್ಲಿ ವಾದ ಮಾಡಲು, ಕಾನ್ಫೆರೆನ್ಸ್ (ಕನ್ಸಲ್ಟೇಷನ್, ಮೀಟಿಂಗ್ ಇತ್ಯಾದಿ), ಸಹಾಯಕರಿಗೆ, ಫಸ್ಟ್ ಕ್ಲಾಸ್ ವಿಮಾನದಲ್ಲಿ […]

  August 1, 2016
  ...

  ಭಟ್ಟರ ‘ಸುದ್ದಿಮನೆ’ಯಿಂದ ಅಜಿತ್ ಹೊರಕ್ಕೆ: ಬದಲಾವಣೆ ಪರ್ವಕ್ಕೆ ಹೊಸ ಸೇರ್ಪಡೆ

  “ಪತ್ರಕರ್ತರಿಗೆ ವೆಕೇಷನ್ (ಬಿಡುವು) ಗಳಿಲ್ಲ. ಒಂದು ಸಂಸ್ಥೆ ಬಿಟ್ಟು ಮತ್ತೊಂದು ಸಂಸ್ಥೆ ಸೇರುವಾಗ ಸಿಗುವ ಮಧ್ಯದ ಒಂದಷ್ಟು ದಿನಗಳೇ ಅವರ ಪಾಲಿನ ಬಿಡುವು,” ಎಂಬುದಾಗಿ ಹಿಂದೊಮ್ಮೆ ‘ಸಮಾಚಾರ’ ಜೊತೆಗಿನ ಸಂದರ್ಶನದಲ್ಲಿ ಕನ್ನಡದ ಹಿರಿಯ ಪತ್ರಕರ್ತ ರವಿಕುಮಾರ್ ಹೇಳಿದ್ದರು. ಸದ್ಯ ಇವರು ‘ಕಲರ್ಸ್ ಕನ್ನಡ’ದ ‘ಮನೆ ದೇವ್ರು’ ಧಾರವಾಹಿಯಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ. ಬಹುಶಃ ಇದೇ ರೀತಿಯ ಬಿಡುವು ಹುಡುಕಿಕೊಂಡು, ವೃತ್ತಿ ಬದುಕಿನಲ್ಲಿ ಮತ್ತೊಂದು ಪಲ್ಲಟಕ್ಕೆ ಕೈ ಹಾಕಿದ್ದಾರೆ ಅಜಿತ್ ಹನುಮಕ್ಕನವರ್. ವಿಶ್ವವಾಣಿಯ ಸಹಾಯ ಸಂಪಾದಕರಾಗಿದ್ದ ಅವರು ಶನಿವಾರ ರಾಜೀನಾಮೆ […]

  August 1, 2016
  ...

  ಶೋಕಾಚರಣೆಯಲ್ಲಿ ಜತೆಗಿದ್ದವರಿಗೆ ಧನ್ಯವಾದ ಅರ್ಪಿಸಿದ ಸಿಎಂ

  ಈ ಸುದ್ದಿಯನ್ನು ಬರೆಯಲು ಶುರು ಮಾಡುವ ಹೊತ್ತಿಗೆ ಶನಿವಾರ ಇಹಲೋಕ ತ್ಯಜಿಸಿದ ರಾಕೇಶ್ ಸಿದ್ದರಾಮಯ್ಯ ಮೃತ ದೇಹವನ್ನು ಎಮರೈಟ್ಸ್ ಏರ್ಲೈನ್ಸ್ ವಿಮಾನದಲ್ಲಿ ದೇಶದ ಕಡೆಗೆ ತೆಗೆದುಕೊಂಡು ಬರಲಾಗುತ್ತಿದೆ. ಸೋಮವಾರ ಬೆಳಗ್ಗೆ 9 ಗಂಟೆ ಸುಮಾರಿಗೆ ದೇವನಹಳ್ಳಿಯ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪಾರ್ಥಿವ ಶರೀರ ಬಂದಿಳಿಯಲಿದೆ. ಭಾನುವಾರ ಮುಖ್ಯಮಂತ್ರಿ ಕಚೇರಿಯ ಪ್ರಕಟಣೆ ಪ್ರಕಾರ, “ಬೆಂಗಳೂರಿನಲ್ಲಿ ವಿಮಾನದಿಂದ ಇಳಿಯುವ ಮೃತ ದೇಹವು, ಅಲ್ಲಿಂದಲೇ ವಿಶೇಷ ವಿಮಾನದಲ್ಲಿ ಮೈಸೂರಿಗೆ ತೆಗೆದುಕೊಂಡು ಹೋಗಲಾಗುತ್ತಿದೆ. ಅಲ್ಲಿನ ದಸರಾ ವಸ್ತು ಪ್ರದರ್ಶನ ಮೈದಾನದಲ್ಲಿ ಸಾರ್ವಜನಿಕ ದರ್ಶನಕ್ಕೆ […]

  August 1, 2016

Top