An unconventional News Portal.

  ...

  ಜಗತ್ತಿನ ಬಲಿಷ್ಠ ಪೊಲೀಸ್ ಪಡೆಯ ಸಿಬ್ಬಂದಿಯನ್ನು ಹೊಡೆದುರುಳಿಸಿದಾತ ಮಿಲಿಟರಿ ಸ್ನೈಪರ್ ಆಗಿದ್ದ!

  ಗುರುವಾರ ಅಮೆರಿಕಾ ಪೊಲೀಸರ ಪಾಲಿನ ಕರಾಳ ದಿನ. ವಿಶ್ವದಲ್ಲೇ ಬಲಿಷ್ಠ ಪೊಲೀಸ್ ಪಡೆ ಬೆಚ್ಚಿ ಬಿದ್ದ ದಿನ. ತಮ್ಮನ್ನು ಯಾರು ಮುಟ್ಟಲಾರರು ಎಂದುಕೊಂಡಿದ್ದ ಪೊಲೀಸರಿಗೆ ಒಂದು ಕಡೆ ಅಘಾತ; ಇನ್ನೊಂದು ಕಡೆ ಮರ್ಯಾದೆಯ ಪ್ರಶ್ನೆ. ಗುರುವಾರ ರಾತ್ರಿ ಅಮೆರಿಕಾದ ದಲ್ಲಾಸ್ ನಗರದಲ್ಲಿ ಕರಿಯ ಜನಾಂಗದವರು ಪೊಲೀಸರ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದರು. ಇತ್ತೀಚೆಗೆ ಕಪ್ಪು ಜನಾಂಗದವರನ್ನು ಪೊಲೀಸರು ಹತ್ಯೆ ಮಾಡಿದ್ದನ್ನು ವಿರೋಧಿಸಿ ಈ ಪ್ರತಿಭಟನೆ ನಡೆಯುತ್ತಿತ್ತು. ಈ ಸಂದರ್ಭ ಸ್ನೈಪರ್ಸ್ಗಳು ಗುಂಡಿನ ದಾಳಿ ನಡೆಸಿದ್ದಾರೆ. ಘಟನೆಯಲ್ಲಿ ಒಟ್ಟು ಐವರು ಪೊಲೀಸರು […]

  July 9, 2016
  ...

  ‘ಕ್ರೈಂ ಸ್ಟೋರಿ’ಯಲ್ಲಿ ರಕ್ತಪಾತ ನೋಡಿಯೇ ಮಲಗುತ್ತಿದ್ದ ವೀಕ್ಷಕರೆಲ್ಲಾ ಎಲ್ಲಿ ಮಾಯವಾದರು?

  ಕೆಲವು ವರ್ಷಗಳ ಹಿಂದಿನ ನಮ್ಮಲ್ಲಿ ಕತ್ತಲಾಗುತ್ತಿದ್ದಂತೆ ಮನೆ ಮನೆಗಳ ಟಿವಿ ಪರದೆಗಳ ಮೇಲೆ ರಕ್ತ ಚಿಮ್ಮುತ್ತಿತ್ತು. ಗಡುಸಾದ ಗಂಡು ದನಿಗಳು ಯಾರನ್ನು ಹೇಗೆ ಎಲ್ಲಿ ಕೊಚ್ಚಿದರು ಎಂದು ಕಾವ್ಯಾತ್ಮಕವಾಗಿ ವಿವರಿಸುತ್ತಿದ್ದವು. ಅದರ ಹಿನ್ನೆಲೆಯಲ್ಲಿ ಮೂಡಿ ಬರುತ್ತಿದ್ದ ಸಂಗೀತ ಕಿವಿಯ ತಮಟೆಗಳನ್ನು ಅಪ್ಪಳಿಸಿ, ರಕ್ತ ಬಿಸಿಯಾಗುವಂತೆ ಮಾಡುತ್ತಿತ್ತು. ‘ಇನ್ನಾದರೂ ಪೊಲೀಸರು ಬಳೆ ಕಳಚಿಟ್ಟು ಗಂಡಸರಾಗಲಿ’ ಎಂಬ ಅಭಿರುಚಿಗಳಿಂದ ಕೂಡಿರುವ, ಅನೂಹ್ಯವಾದ ಸಂದೇಶವನ್ನು ಸಾರುವ ಬರವಣಿಗೆ ಅಡುಗೆ ಮನೆಯಿಂದ ಹಿಡಿದು, ಕಚೇರಿಯ ಟೇಬಲ್ಲುಗಳವರೆಗೆ ಚರ್ಚೆಯ ವಸ್ತುವಾಗಿರುತ್ತಿತ್ತು. ಸೀನ್ ಕಟ್ ಮಾಡಿ […]

  July 9, 2016
  ...

  ಎಲ್ಲವೂ ಹಳದಿಮಯವಾಗಿರುವ ಈ ಹೊತ್ತಲ್ಲಿ ‘ಯಲ್ಲೋ ಕಿಡ್’ನಿಂದ ಹುಟ್ಟಿದ ‘ಪೀತ ಪತ್ರಿಕೋದ್ಯಮ’ದ ಕತೆ!

  ‘ಯಲ್ಲೋ ಜರ್ನಲಿಸಂ’ ಅಥವಾ ‘ಪೀತ ಪತ್ರಿಕೋದ್ಯಮ’…ಹಾಗೆಂದರೇನು? ಅದೇನು ಬೈಗುಳನಾ? ಪತ್ರಿಕೋದ್ಯಮದ ಕೆಟ್ಟ ಉದಾಹರಣೆಗಳಿಗೆ, ಅನಿಷ್ಟಗಳನ್ನು ಹೇಳಲು ಬಳಸುವ ಈ ಪದದ ಮೂಲವನ್ನು ಹುಡುಕಿಕೊಂಡು ಹೊರಟರೆ ಶತಮಾನಗಳ ಹಿಂದೆ ಅಮೆರಿಕಾದ ಪತ್ರಿಕೋದ್ಯಮದ ಅನೈತಿಕ ಪೈಪೋಟಿಗೆ ಸಾಕ್ಷಿಯಾದ ಹಳದಿ ಅಂಗಿಯ ಪುಟ್ಟ ಬಾಲಕನೊಬ್ಬ ಸಿಗುತ್ತಾರೆ. ಆತನೇ ಯಲ್ಲೋ ಕಿಡ್, ಯಲ್ಲೋ ಪತ್ರಿಕೋದ್ಯಮ ಎಂಬ ಪದದ ಮೂಲಧಾತು. ಯಲ್ಲೋ ಕಿಡ್ ಒಂದು ಕಾರ್ಟೂನ್ ಕ್ಯಾರೆಕ್ಟರ್. ಈ ಹಿಂದೆ ‘ಸಮಾಚಾರ’ ಸರಣಿಯ ಪತ್ರಿಕೋದ್ಯಮಿ ವಿಲಿಯಂ ರಾಂಡೋಲ್ಫ್ ಹರ್ಸ್ಟ್ ಬಗ್ಗೆ ಸರಣಿ ಲೇಖನಗಳನ್ನು ಪ್ರಕಟಿಸಿದ್ದೆವು. ಶತಮಾನಗಳ ಹಿಂದೆಯೇ ಪತ್ರಿಕೆಗಳ […]

  July 7, 2016
  ...

  ‘ಹಾಯ್ ಬೆಂಗಳೂರು’ ಕಚೇರಿಗೆ ಭೇಟಿ ನೀಡಿದ ಸಿಬಿಐ ಅಧಿಕಾರಿಗಳು ಅಪರೂಪದ ಪತ್ರಕರ್ತನ ನೆನಪು ಮಾಡಿಕೊಟ್ಟರು!

  ಬೆಂಗಳೂರಿನ ಪದ್ಮನಾಭನಗರದಲ್ಲಿರುವ ‘ಹಾಯ್ ಬೆಂಗಳೂರು’ ಪತ್ರಿಕಾ ಕಚೇರಿಗೆ ಸೋಮವಾರ ಸಿಬಿಐ ಅಧಿಕಾರಿಗಳ ತಂಡ ಭೇಟಿ ನೀಡಿತ್ತು. ಮುಂಬೈನಲ್ಲಿ ಐದು ವರ್ಷಗಳ ಹಿಂದೆ ನಡೆದ ತನಿಖಾ ಪತ್ರಕರ್ತ ಜ್ಯೋತಿರ್ಮೊಯ್ ಡೇ ಪ್ರಕರಣ ಸಂಬಂಧ ತನಿಖಾಧಿಕಾರಿಗಳು ಪತ್ರಿಕೆ ಸಂಪಾದಕ ರವಿ ಬೆಳೆಗೆರೆ ಅವರಿಂದ ಮಾಹಿತಿ ಪಡೆದುಕೊಂಡರು. ಈ ಕುರಿತು ಅವರೇ ತಮ್ಮ ವೆಬ್ ಸೈಟಿನಲ್ಲಿ ಹೇಳಿಕೊಂಡಿದ್ದಾರೆ. ಈ ಮೂಲಕ ಕೊಲೆಯಾಗಿ ಹೋದ ಅಪರರೂಪ ಪತ್ರಕರ್ತರೊಬ್ಬರ ನೆನಪು ಮಾಡಿಕೊಳ್ಳುವ ಸನ್ನಿವೇಶ ಇದೀಗ ಎದುರಾಗಿದೆ. ಮುಂಬೈನ ‘ಮಿಡ್ ಡೇ’ ಪತ್ರಿಕೆಯಲ್ಲಿ ತನಿಖಾ ವರದಿಗಳ […]

  July 5, 2016
  ...

  ಗುರುವಿಗೇ ತಿರುಮಂತ್ರ: ರಷ್ಯಾದ ಲ್ಯಾಬೊಂದರಿಂದ ರೋಬೊಟ್ ಎಸ್ಕೇಪ್!

  ನೀವು ರಜನೀಕಾಂತ್ ಅಭಿನಯ ರೋಬೋ ಚಿತ್ರ ನೋಡಿರಬಹುದು. ರೋಬೋಟ್ ಒಂದನ್ನು ತಯಾರಿಸಿದ ವಿಜ್ಞಾನಿ ಬಳಿಕ ಆ ರೋಬೋಟ್ ತಾಳಕ್ಕೆ ಕುಣಿಯಬೇಕಾದ ಅನಿವಾರ್ಯತೆಯ ಕಥೆಯನ್ನು ಹೊಂದಿರುವ ಚಿತ್ರವದು. ನಿರ್ದೇಶಕನ ಕಲ್ಪನೆಗೆ ಪ್ರೇಕ್ಷಕರು ಸಂಪೂರ್ಣ ತಲೆಬಾಗಿದ್ದರು. ಆದರೆ ಅಂದು ಕಲ್ಪನೆ ಅಂದುಕೊಂಡಿದ್ದು ಇಂದು ವಾಸ್ತವದಲ್ಲಿ ನಿಜವಾಗಿದೆ. ರಷ್ಯಾದ ಲ್ಯಾಬೊಂದರಿಂದ ರೋಬೋಟ್ ಒಂದು ತಪ್ಪಿಸಿಕೊಂಡಿದೆ. ಘಟನೆ ಸುದ್ದಿಯಾಗುತ್ತಿದ್ದಂತೆ ಎಲ್ಲರ ಅಚ್ಚರಿಗೆ ಕಾರಣವಾಗಿದೆ. ಘಟನೆ ಏನಪ್ಪ ಅಂದರೆ, ರಷ್ಯಾದ ಪ್ರೊಮೊ ಬೋಟ್ ಎಂಬ ಕಂಪನಿ ಅತೀ ಬುದ್ಧವಂತ ರೋಬೊಟ್ ಒಂದನ್ನು ನಿರ್ಮಿಸುವ ಯೋಜನೆ ಕೈಗೆತ್ತಿಕೊಂಡಿತ್ತು. ಶಾಪಿಂಗ್ […]

  July 2, 2016

Top