An unconventional News Portal.

  ...
  air-india-plane-pti
  ದೇಶ

  ರೈಲ್ವೆ ಟಿಕೆಟ್ ದರಕ್ಕೆ ಇಳಿದ ಏರ್ ಇಂಡಿಯಾ ಟಿಕೆಟ್ ಬೆಲೆ: ದಿಲ್ಲಿ- ಬೆಂಗಳೂರು ಮಾರ್ಗದಲ್ಲಿ ‘ಸೂಪರ್ ಸೇವರ್’!

  ಇನ್ನು ಮುಂದೆ ದಿಲ್ಲಿ- ಬೆಂಗಳೂರು ನಡುವಿನ ಏರ್ ಇಂಡಿಯಾ ವಿಮಾನಯಾನ ದರದಲ್ಲಿ ಭಾರಿ ಇಳಿಕೆಯಾಗಲಿದೆ. ಕೊನೆಯ ನಾಲ್ಕು ಗಂಟೆಗಳ ಅವಧಿಯಲ್ಲಿ ನಿಗದಿತ ಸೀಟುಗಳಿಗೆ ರಾಜಧಾನಿ ಎಕ್ಸ್ಪ್ರೆಸ್ ರೈಲಿನ 2 ಟೈರ್ ಎಸಿ ಬೋಗಿಗಳ ಟಿಕೆಟ್ ದರವನ್ನು ಏರ್ ಇಂಡಿಯಾ ಪ್ರಕಟಿಸಿದೆ. ವಿಮಾನಯಾನ ಕ್ಷೇತ್ರದಲ್ಲಿ ದರ ಪೈಪೋಟಿ ಹಾಗೂ ಸಂಸ್ಥೆಯ ಸದ್ಯದ ಆರ್ಥಿಕ ಪರಿಸ್ಥತಿಯ ಹಿನ್ನೆಲೆಯಲ್ಲಿ, ಸರಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ ಮೊದಲ ಹಂತದಲ್ಲಿ ನಾಲ್ಕು ಪ್ರಮುಖ ಮಾರ್ಗಗಳ ನಡುವಿನ ಪ್ರಯಾಣ ದರವನ್ನು ಕಡಿತಗೊಳಿಸಲು ಮುಂದಾಗಿದೆ. ದಿಲ್ಲಿ- ಮುಂಬೈ, ದಿಲ್ಲಿ- ಚೆನ್ನೈ, ದಿಲ್ಲಿ- ಕೋಲ್ಕತ್ತಾ..

  July 11, 2016
  ...
  ganapathi-death-final
  ರಾಜ್ಯ

  ಡಿವೈಎಸ್ಪಿ ಆತ್ಮಹತ್ಯೆ ಪ್ರಕರಣ: 48 ಗಂಟೆ ಕಳೆದ ನಂತರ ಸತ್ತು ಹೋಗಿರುವ ಸಂವೇದನೆಗಳ ಸುತ್ತ…

  ನೀವು ಈ ಸುದ್ದಿಯನ್ನು ಓದುತ್ತಿರುವ ಹೊತ್ತಿಗೆ ಹೆಚ್ಚುಕಡಿಮೆ 40 ಗಂಟೆಗಳು ಕಳೆದು ಹೋಗಿವೆ. ಡಿವೈಎಸ್ಪಿ ಮಟ್ಟದ ಅಧಿಕಾರಿ ಎಂ. ಕೆ. ಗಣಪತಿ ಮಡಿಕೇರಿಯ ಸ್ಥಳೀಯ ವಾಹಿನಿ ‘ಟಿವಿ ವನ್’ಗೆ ಭೇಟಿ ನೀಡಿದ್ದು, ತಮ್ಮ ಮೇಲಾಗುತ್ತಿರುವ ಕಿರುಕುಳಗಳ ವಿವರ ನೀಡಿದ್ದು, ಇಬ್ಬರು ಹಿರಿಯ ಅಧಿಕಾರಿಗಳು ಹಾಗೂ ಹಿಂದಿನ ಗೃಹ ಸಚಿವರ ಹೆಸರನ್ನು ಹೇಳಿದ್ದು, ನಂತರ ಲಾಡ್ಜ್ ಕೋಣೆಗೆ ಬಂದು ಆತ್ಮಹತ್ಯೆ ಮಾಡಿಕೊಂಡಿದ್ದು, ಅವರ ಕುಟುಂಬದವರು ಮಡಿಕೇರಿಗೆ ಬಂದು ಪಾರ್ಥಿವ ಶರೀರವನ್ನು ಪಡೆದಿದ್ದು, ಅದರ ಅಂತ್ಯ ಸಂಸ್ಕಾರ ನೆರವೇರಿಸಿದ್ದು, ಸಚಿವ ಕೆ…

  July 10, 2016
  ...
  tumblr_inline_o9g046PSxb1qg2h2r_1280
  ಸಮಾಚಾರ +

  ತಂದೆಯ ಹುಟ್ಟು ಕುರುಡಿಗೆ ಮಗಳ ಮುಗ್ಧತೆಯೇ ಆಸರೆ: ಜಗತ್ತಿನ ಗಮನ ಸೆಳೆಯುತ್ತಿರುವ ಪುಟ್ಟ ಪೋರಿ ಜನ್ನಿ!

  ಆಕೆಗಿನ್ನೂ ಐದರ ಹರೆಯ. ಒಂದರೆ ಕ್ಷಣವೂ ಕೂತಲ್ಲಿ ಕೂರದೆ ನಿಂತಲ್ಲಿ ನಿಲ್ಲದ ಸದಾ ಕೀಟಲೆ ಮಾಡುತ್ತಾ ಎಲ್ಲಾ ಪುಟಾಣಿಗಳಂತೇ ಇರುತ್ತಾಳೆ. ಆದರೆ, ಆಕೆ ಎಲ್ಲಾ ಮಕ್ಕಳಂತಲ್ಲ. ತನಗೇ ಅರಿವಿಲ್ಲದೆ ಆಕೆ ಮಾಡುತ್ತಿರುವ ಕಾರ್ಯ ಈಗ ಜಗತ್ತನ್ನೇ ಆಕೆಯತ್ತ ತಿರುಗಿ ನೋಡುವಂತೆ ಮಾಡಿದೆ. ಫಿಲಿಫೈನ್ಸ್ ನ ಈ ಪುಟಾಣಿಯ ಹೆಸರು ಜೆನ್ನಿ, ಇವಳ ತಂದೆ ನೆಲ್ಸನ್ ಪೇಪೆ. ಜಗತ್ತಿನ ಅರಿವಿಲ್ಲದ ಮುದ್ದು ಮಗಳು ಮತ್ತು ಜಗತ್ತನ್ನು ಕಾಣದ ಹುಟ್ಟು ಕುರುಡ ತಂದೆ. ಹಾಗಿದ್ರೂ ಈ ತಂದೆ ಮಗಳ ಜೋಡಿಯ..

  July 9, 2016
  ...
  stress-less_t_nv
  ಪಾಸಿಟಿವ್

  ಕುಂಟು ನೆಪ ಬಿಟ್ಟು ಒತ್ತಡವಿಲ್ಲದೆ ಬದುಕಲು ಎಂಟು ದಾರಿಗಳು!

  ಆಧುನಿಕ ಯುಗದಲ್ಲಿ ಕಾಲದ ಜೊತೆ ಓಟಕ್ಕಿಳಿದಿರುವ ಮನುಷ್ಯ ವಿಪರೀತ ಒತ್ತಡಗಳನ್ನು ಸೃಷ್ಟಿಸಿಕೊಂಡಿದ್ದಾನೆ. ಸ್ಪರ್ಧಾತ್ಮಕವಾಗಿರುವ ಈ ಸಮಯದಲ್ಲಿ ಪ್ರತಿಯೊಬ್ಬರು ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಬೇಕಾದರೆ ಇದು ಅನಿವಾರ್ಯ ಕೂಡ. ಇವತ್ತು ಖಾಸಗೀ ಜೀವನಕ್ಕೂ ಸಮಯವನ್ನು ನೀಡಲಾಗದ ಪರಿಸ್ಥಿತಿಯಿದೆ. ಇದರಿಂದಾಗಿ ಮಾನಸಿಕ ಒತ್ತಡಗಳು ಸಹಜವಾಗಿಯೇ ಹೆಚ್ಚಾಗುತ್ತಿವೆ. ಇದರ ಪರಿಣಾಮ ದೈಹಿಕ ಆರೋಗ್ಯದ ಮೇಲೂ ಬೀಳುತ್ತದೆ. ಹೀಗಾಗಿ ಒತ್ತಡವನ್ನು ಕಡಿಮೆ ಮಾಡಿಕೊಳ್ಳುವ ಕಲೆಯನ್ನು ರೂಢಿಸಿಕೊಳ್ಳುವುದು ಒಳ್ಳೆಯದು. ಅದಕ್ಕಾಗಿ ಒಂದಷ್ಟು ಟಿಪ್ಸ್ ಇಲ್ಲಿದೆ. ಆರೋಗ್ಯಪೂರ್ಣ ಆಹಾರ ಸೇವನೆ: ಆಹಾರಕ್ಕೆ ನಮ್ಮ ಜೀವನದಲ್ಲಿ ಮಹತ್ವದ ಪಾತ್ರವಿದೆ. ದೈಹಿಕ..

  July 9, 2016
  ...
  5eb4cf8b409f4b889177f3dc98d1637d_18
  ಸುದ್ದಿ ಸಾರ

  ಕೇರಳದ 15 ಯುವಕರು ಐಸಿಲ್ ಸೇರಿರುವ ಶಂಕೆ

  ದೇವರ ನಾಡು ಕೇರಳದಿಂದ ಕಳೆದೊಂದು ತಿಂಗಳಿನಿಂದ ನಾಪತ್ತೆಯಾಗಿರುವ 15 ಯುವಕರು ಐಸಿಲ್ ಸೇರ್ಪಡೆಯಾಗಿರುವ ಅನುಮಾನಗಳು ವ್ಯಕ್ತವಾಗಿವೆ. ಈ ಕುರಿತಂತೆ ಕೇರಳ ರಾಜ್ಯ ಸರಕಾರ ತುರ್ತು ತನಿಖೆಗೆ ಆದೇಶ ನೀಡಿದೆ. ಕೇರಳದ ಕಾಸರಗೋಡು, ಪಾಲಕ್ಕಾಡ್ ಜಿಲ್ಲೆಗಳಿಂದ ಶಿಕ್ಷಣಕ್ಕಾಗಿ ವಿದೇಶಕ್ಕೆ 15 ಮಂದಿ ತೆರಳಿದ್ದರು. ಇವರೆಲ್ಲಾ ಕಳೆದ ಒಂದು ತಿಂಗಳಿನಿಂದ ನಾಪತ್ತೆಯಾಗಿದ್ದಾರೆ. ಇವರಲ್ಲಿ ಪುಟ್ಟ ಮಕ್ಕಳಿರುವ ದಂಪತಿ ಕೂಡ ಸೇರಿರುವ ಶಂಕೆ ವ್ಯಕ್ತವಾಗಿದೆ. ಉದ್ಯೋಗಕ್ಕಾಗಿ ಅಬ್ದುಲ್ ರಷೀದ್ ಎಂಬಾತ ತನ್ನ ಪತ್ನಿ ಮತ್ತು ಮಕ್ಕಳೊಂದಿಗೆ ಮುಂಬೈಗೆ ಹೋಗಿದ್ದವರ ಸುಳಿವೇ ಇಲ್ಲ..

  July 9, 2016
  ...
  Janardhana-Poojary
  ಸುದ್ದಿ ಸಾರ

  ಮುಖ್ಯಮಂತ್ರಿ ವಿರುದ್ಧ ಮತ್ತೆ ಪೂಜಾರಿ ಗುಡುಗು

  ಡಿವೈಎಸ್ಪಿ ಎಂ.ಕೆ ಗಣಪತಿ ಆತ್ಮಹತ್ಯೆ ಪ್ರಕರಣ ಸಂಬಂಧ ಮಾಜಿ ಕೆಪಿಸಿಸಿ ಅಧ್ಯಕ್ಷ, ಹಿರಿಯ ಕಾಂಗ್ರೆಸ್ ಮುಖಂಡ ಜನಾರ್ದನ ಪೂಜಾರಿ ಮುಖ್ಯಮಂತ್ರಿ ವಿರುದ್ದ ಗುಡುಗಿದ್ದಾರೆ. ಡಿವೈಎಸ್ಪಿ ತನ್ನ ಸಾವಿಗೂ ಮುನ್ನ ನೀಡಿದ ಹೇಳಿಕೆಯಲ್ಲಿ ಮಹತ್ವವಿದೆ. ಅದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದಿದ್ದಾರೆ. ಡಿವೈಎಸ್ಪಿ ಗಣಪತಿ ತಮ್ಮ ಸಾವಿಗೂ ಮುನ್ನ ನೀಡಿರುವ ಹೇಳಿಕೆಗೆ ಸುಪ್ರೀಂ ಕೋರ್ಟ್ ಮಾನ್ಯತೆ ಇದೆ. ಈ ಹೇಳಿಕೆಯ ಪ್ರಕಾರ ಎಫ್ಐಆರ್ ದಾಖಲಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ. ರಾಜ್ಯ ಸರಕಾರ ಪ್ರಕರಣ ಮುಚ್ಚಿಹಾಕಲು ಪ್ರಯತ್ನಿಸುತ್ತಿದೆ ಎಂದು ಆಡಳಿತಾರೂಢ ಪಕ್ಷದ..

  July 9, 2016
  ...
  nirmal_2098090g
  ದೇಶ

  ಭಾರತದ ದೊಡ್ಡ ಉದ್ಯಮಗಳಿಗೆ ತಟ್ಟಿದ ‘ಬ್ರೆಕ್ಸಿಟ್’ ಬಿಸಿ: ನೀತಿ ಪರಿಶೀಲನೆಗೆ ಮುಂದಾದ ಕೇಂದ್ರ

  ಭಾರತದ ಮೇಲೆ ‘ಬ್ರೆಕ್ಸಿಟ್’ನ ಮೊದಲ ಪರಿಣಾಮಗಳು ಕಾಣತೊಡಗಿವೆ. ಭಾರತ ಈಗಾಗಲೇ ಯುರೋಪ್ ಯೂನಿಯನ್ ಜೊತೆ ವಾಣಿಜ್ಯ ಒಪ್ಪಂದಕ್ಕಾಗಿ ಸಂಧಾನ ನಡೆಸಿತ್ತು. ಇದೀಗ ಬ್ರಿಟನ್ ಒಕ್ಕೂಟದಿಂದ ಹೊರ ಬಂದಿರುವುದರಿಂದ “ಆ ದೇಶದ ಜೊತೆ ನಮ್ಮ ಸಂಧಾನದ ಸ್ಟ್ರಾಟೆಜಿಯನ್ನು ಮರು ಸ್ಥಾಪಿಸಬೇಕಿದೆ,” ಎಂದು ನಿರ್ಮಲಾ ಸೀತರಾಮನ್ ಶುಕ್ರವಾರ ಹೇಳಿದ್ದಾರೆ. “ಯುರೋಪಿಯನ್ ಯೂನಿಯನ್ನಿಂದ ಬ್ರಿಟನ್ ಹೊರ ಬಂದ ಬಳಿಕ ಭಾರತ ಮತ್ತು ಬ್ರಿಟನ್ ನಡುವೆ ಮುಕ್ತ ಮಾರುಕಟ್ಟೆ ಒಪ್ಪಂದಕ್ಕಿರುವ  ಸಾಧ್ಯತೆಗಳ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ,” ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವೆ..

  July 9, 2016
  ...
  kashmir-curfew-police-AFP
  ದೇಶ

  ಕಣಿವೆ ರಾಜ್ಯದಲ್ಲಿ ಕರ್ಪ್ಯೂ; ಕಾಶ್ಮೀರದಲ್ಲಿ ಅಮರನಾಥ ಯಾತ್ರೆ ಸ್ಥಗಿತ

  ಕಣಿವೆ ರಾಜ್ಯದಲ್ಲಿ ಹಿಂಸಾಚಾರ ಮತ್ತೆ ಭುಗಿಲೆದ್ದಿದೆ. ಶುಕ್ರವಾರ ದಕ್ಷಿಣ ಕಾಶ್ಮೀರದ ಅನಂತನಾಗ್ ಜಿಲ್ಲೆಗೆ ಸೇರಿದ ಕೋಕೆರ್‌ ನಾಗ್‌ ಪ್ರದೇಶದಲ್ಲಿ ಹಿಜ್ಬುಲ್‌ ಮುಜಾಹಿದ್ದಿನ್‌ ಉಗ್ರನ್ನು ಎನ್‍ಕೌಂಟರ್ನಲ್ಲಿ ಹೊಡೆದುರುಳಿಸಿಲಾಗಿದೆ. ಉಗ್ರ ಸಂಘಟನೆಯ ಕಮಾಂಡರ್ ಬುರ್ಹಾನ್‌ ವನಿ ಸಾವನ್ನಪ್ಪಿದ್ದು, ಇದಾದ ಬೆನ್ನಿಗೆ ರಾಜ್ಯದಾದ್ಯಂತ ಪ್ರತಿಭಟನೆಗಳು ಎದ್ದಿವೆ. ಶ್ರೀನಗರದ ಕೆಲವು ಭಾಗಗಳಲ್ಲಿ ಕರ್ಫ್ಯೂ ಹೇರಲಾಗಿದೆ. ಅಮರನಾಥ ಯಾತ್ರೆ ಸ್ಥಗಿತಗೊಂಡಿದೆ. “ಸುರಕ್ಷತೆಯ ಕಾರಣಕ್ಕೆ ಅಮರಾಥ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿದೆ. ಇದೀಗ ಯಾವುದೇ ಯಾತ್ರಾರ್ಥಿಗಳನ್ನು ಕಾಶ್ಮೀರ ಕಣಿವೆಯತ್ತ ಬಿಡಲಾಗುವುದಿಲ್ಲ,” ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ. ಘಟನೆ ಬೆನ್ನಿಗೆ ಭಾರೀ ಪ್ರತಿಭಟನೆಗಳು ಎದ್ದಿದ್ದು,..

  July 9, 2016
  ...
  Luxury-Cars-620x330
  ಸಮಾಚಾರ +

  ಇವು ನಮ್ಮ ದೇಶದ ಗಣ್ಯ ವ್ಯಕ್ತಿಗಳು ನಿತ್ಯ ಬಳಸುವ ಕಾರುಗಳು!

  ಜೀವನದಲ್ಲಿ ಒಮ್ಮೆಯಾದರು ದುಬಾರಿ ಕಾರನ್ನು ಕೊಂಡುಕೊಳ್ಳಬೇಕು ಅನ್ನೋ ಮಹದಾಸೆ ಹುಟ್ಟಿಸಿದ ಆರ್ಥಿಕ ನೀತಿಗಳು ಜಾರಿಯಾಗಿ 25 ವರ್ಷಗಳು ಕಳೆದಿವೆ. ನಮ್ಮ  ರಾಜಕಾರಣಿಗಳಿಂದ ಹಿಡಿದು ಉದ್ಯಮಿಗಳವರೆಗೆ, ಕ್ರೀಡಾಪಟುಗಳಿಂದ ಹಿಡಿದು ಬಾಲಿವುಡ್ ಸ್ಟಾರ್ ಗಳೆಲ್ಲಾ ಐಷಾರಾಮಿ ಕಾರಿನ ಒಡೆಯರು. ಇವರಿಗೆ ತಮ್ಮ ಪ್ರಯಾಣ ಸುಖಕರವಾಗಿರುವುದರ ಜೊತೆಗೆ ತಮ್ಮ ರಕ್ಷಣೆಯೂ ಮುಖ್ಯವಾಗಿರುತ್ತದೆ. ಹಾಗಾಗಿ ತಮ್ಮಹೈ ಎಂಡ್ ಕಾರುಗಳಲ್ಲಿ ಅವರ ನಿತ್ಯ ತೇರು ಸಾಗುತ್ತಿರುತ್ತದೆ. ಭಾರತದಲ್ಲಿರುವ ಕೆಲವು ಗಣ್ಯ ವ್ಯಕ್ತಿಗಳು ತಮ್ಮ ದಿನ ನಿತ್ಯದ ರೈಡ್ ಗೆ ಬಳಸೋ ಕಾರುಗಳು ಕಾರುಗಳ ಯಾವವು ಎಂಬ ವಿವರ..

  July 9, 2016
  ...
  dc-Cover-nb1ucuqa89g1j4d0hj9nem9nh7-20160708034259.Medi
  ಸುದ್ದಿ ಸಾರ

  ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣ: ಸಿಐಡಿಯಿಂದ ತನಿಖೆ ಚುರುಕು

  ಆತ್ಮಹತ್ಯೆಗೆ ಶರಣಾದ ಡಿವೈಎಸ್‍ಪಿ ಗಣಪತಿ ಪ್ರಕರಣದಲ್ಲಿ ಸಿಐಡಿ ತಂಡ ತನ್ನ ತನಿಖೆಯನ್ನು ಚುರುಕುಗೊಳಿಸಿದೆ. ಸತ್ಯಾಸತ್ಯತೆಗಳನ್ನು ಬಯಲಿಗೆಳೆಯುವ ನಿಟ್ಟಿನಲ್ಲಿ ಸಿಐಡಿ ಕಾರ್ಯಪ್ರವೃತ್ತವಾಗಿದ್ದು, ಕುಟುಂಬ ಸದಸ್ಯರ ವಿಭಿನ್ನ ಹೇಳಿಕೆಗಳಿಂದ ಏರ್ಪಟ್ಟಿದ್ದ ಗೊಂದಲಗಳನ್ನು ಅಧಿಕಾರಿಗಳು ಪರಿಶೀಲಿಸಲಿದ್ದಾರೆ. ಐಜಿಪಿ ಹೇಮಂತ್ ನಿಂಬಾಳ್ಕರ್ ನೇತೃತ್ವದಲ್ಲಿ ಇಡೀ ದಿನ ಮಂಗಳೂರು, ಮಡಿಕೇರಿ ಸೇರಿದಂತೆ ಹಲವೆಡೆ ಶೋಧ ಕಾರ್ಯವನ್ನು ಕೈಗೊಳ್ಳಲಾಗಿದೆ. ಇದರ ನಡುವೆ ಎಸ್‍ಪಿ ಕುಮಾರಸ್ವಾಮಿ ತಂಡ ಶನಿವಾರ ಗಣಪತಿಯವರ ಪತ್ನಿ ಪಾವನಾ ಮತ್ತು ಮಕ್ಕಳ ಹೇಳಿಕೆಗಳನ್ನು ದಾಖಲಿಸಿಕೊಳ್ಳುವ ಸಾಧ್ಯತೆ ಇದೆ. ಇದಲ್ಲದೆ, ಗಣಪತಿಯವರ ತಂದೆ ಕುಶಾಲಪ್ಪ..

  July 9, 2016

Top