An unconventional News Portal.

  ...

  ‘ಗೋ ಸಂದರ್ಶನ’ಕ್ಕೆ ಮುಂದಾದ ಪಾಕಿಸ್ತಾನದ ಪತ್ರಕರ್ತ: ಅಪರೂಪದ ವರದಿಯನ್ನು ಮಿಸ್ ಮಾಡದೆ ನೋಡಿ!

  ಟಿವಿ ಪತ್ರಕರ್ತನಿಗೆ ಸಂದರ್ಶನ ನೀಡಿದ ಗೋವು.. ತನ್ನ ಬ್ಯುಸಿ ಶೆಡ್ಯೂಲ್ ಮಧ್ಯೆ ಸಂದರ್ಶನಕ್ಕಾಗಿ ಬಿಡುವು ಮಾಡಿಕೊಂಡ ದನ… ಹೀಗೊಂದು ಬ್ರೇಕಿಂಗ್ ನ್ಯೂಸ್ ನಿಮ್ಮ ಟಿವಿಯಲ್ಲಿ ಬಂದರೆ ಹೌಹಾರಿ ಬಿಡುತ್ತೀರಿ ಅಲ್ವಾ? ಆದರೆ, ನಮ್ಮ ಪಕ್ಕದ ಪಾಕಿಸ್ತಾನದಲ್ಲಿ ಹೀಗೊಂದು ಸಾಧ್ಯತೆಯನ್ನು ಟಿವಿ ಪತ್ರಕರ್ತರೊಬ್ಬರು ಅನ್ವೇಷಣೆ ಮಾಡಿದ್ದಾರೆ. ಅಕ್ಷರಶಃ ದನಕ್ಕೆ ಮೈಕ್ ಹಿಡಿದು ಅದರ ಪ್ರತಿಕ್ರಿಯೆ ಪಡೆದುಕೊಂಡಿದ್ದಾರೆ. ಈ ಮೂಲಕ ಲಾಹೋರಿನ ಹೆದ್ದಾರಿಯನ್ನು ದಾಡಲು ದಿನಾಲೂ ಜಾನುವಾರುಗಳು ಪಡುತ್ತಿರುವ ಕಷ್ಟದ ಕುರಿತು ಸ್ಟೋರಿಯೊಂದನ್ನು ತೆರೆದಿಟ್ಟಿದ್ದಾರೆ. ಇತ್ತಿಚಿನ ದಿನಗಳಲ್ಲಿ ಜಗತ್ತಿನ ಗಮನ […]

  July 31, 2016
  ...

  ರಾಕೇಶ್ ಸಿದ್ದರಾಮಯ್ಯಗೆ ‘ಮುಕ್ತಿ’ ನೀಡಿದ ಟುಮಾರೋ ಲ್ಯಾಂಡ್ & ಮರೆಯಾದ ಮಾನವೀಯತೆ!

  ‘ಟುಮಾರೋಲ್ಯಾಂಡ್’ ಹೆಸರಿನಲ್ಲಿ ನಡೆಯುವ ಜಗತ್ತಿನ ಅತೀ ದೊಡ್ಡ ಎಲೆಕ್ಟ್ರಾನಿಕ್ ಸಂಗೀತ ಹಬ್ಬಕ್ಕೆ ಹೋಗಿದ್ದ ಸಿಎಂ ಪುತ್ರ ರಾಕೇಶ್ ಪುತ್ರ ಇಹಲೋಕವನ್ನು ತ್ಯಜಿಸಿದ್ದಾರೆ. ಅವರ ಪಾರ್ಥಿವ ಶರೀರ ಸೋಮವಾರ ಮುಂಜಾನೆ ಬೆಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ತಲುಪಲಿದೆ. ಅಲ್ಲಿಂದ ವಿಶೇಷ ವಿಮಾನದಲ್ಲಿ ಮೈಸೂರಿಗೆ ತೆಗೆದುಕೊಂಡು ಹೋಗಿ ದಸರಾ ವಸ್ತು ಪ್ರದರ್ಶನ ಪ್ರಾಧಿಕಾರದ ಮೈದಾನದಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಗುತ್ತದೆ. ನಂತರ ಸಮೀಪದ ಟಿ. ಕಾಟೂರು ಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ಬದುಕಿನ ಮಧ್ಯವಯಸ್ಸನ್ನು ತಲುಪಿದ್ದ 39 ವರ್ಷದ ರಾಕೇಶ್ ಸಿದ್ದರಾಮಯ್ಯ ರಾಜ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ […]

  July 31, 2016

Top