An unconventional News Portal.

  ...
  Bangalore Flood_EPS 4
  ಫೋಕಸ್

  ಬೆಂಗಳೂರಿನಲ್ಲಿ ಮಳೆ: ‘ನೀತಿಗೆಟ್ಟ’ವರಿಗೆ ಹೀಗೊಂದು ಪರ್ಯಾಯ ಇದೆ ಎಂದು ಹೇಳುವವರು ಯಾರು?

  ಮಳೆ, ಪ್ರವಾಹ, ಟ್ರಾಫಿಕ್ ಜಾಂ… ಕೆರೆ ಕಟ್ಟೆ ಒಡೆದು ರಸ್ತೆಗೆ ನುಗ್ಗಿದ ನೀರು, ಮೀನು ಹಿಡಿದ ಜನ… ಹೀಗೆ ಶುಕ್ರವಾರ ದಿನ ಪೂರ್ತಿ ಬೆಂಗಳೂರಿನಲ್ಲಿ ಮಳೆಯದ್ದೇ ಸದ್ದು. ನಗರದಲ್ಲಿ ಇಷ್ಟೆಲ್ಲಾ ಅವಾಂತರ ಸೃಷ್ಟಿಸಿದ ಮಳೆಯ ಪ್ರಮಾಣ ಮಾತ್ರ ಚಿಲ್ಲರೆ 2. 47 ಸೆಂಟಿ ಮೀಟರ್ ಎಂಬುದು ಸೋಜಿಗದ ವಿಚಾರ. ಇಷ್ಟು ಸಣ್ಣ ಮಳೆಗೆ ಬೆಂಗಳೂರು ಹೀಗಾಗಿದ್ದೇಕೆ? ಕಾರಣ ಅವೈಜ್ಞಾನಿಕ ‘ನಗರ ಯೋಜನೆ’ ನೀತಿಗಳನ್ನು ಬಿಟ್ಟು ಬೇರೇನೂ ಅಲ್ಲ. ಹಾಗೆ ನೋಡಿದರೆ “ಬೆಂಗಳೂರು ಗುಡ್ಡ ಪ್ರದೇಶದಲ್ಲಿದೆ. ಇಲ್ಲಿ ನೀರು..

  July 29, 2016
  ...
  Mayavati BJP
  ಸುದ್ದಿ ಸಾರ

  ಮಾಯಾವತಿ ಅವಮಾನಿಸಿದ್ದ ಉತ್ತರ ಪ್ರದೇಶ ಬಿಜೆಪಿ ನಾಯಕ ದಯಾಶಂಕರ್ ಬಂಧನ

  ಬಿಎಸ್ಪಿ ನಾಯಕಿ ಮಾಯಾವತಿ ‘ವೇಶ್ಯೆಗಿಂತ ಕೀಳು’ ಎಂದು ಹೇಳಿ ವಿವಾದ ಹುಟ್ಟು ಹಾಕಿದ್ದ ಉತ್ತರ ಪ್ರದೇಶ ಬಿಜೆಪಿ ಮಾಜಿ ಉಪಾಧ್ಯಕ್ಷ ದಯಾಶಂಕರ್ ಸಿಂಗ್ ರನ್ನು ಬಂಧಿಸಲಾಗಿದೆ. ಮಾನಹಾನಿಕರ ಹೇಳಿಕೆ ಸಂಬಂಧ ಅವರ ವಿರುದ್ಧ ಜಾಮೀನು ರಹಿತ ಅರೆಸ್ಟ್ ವಾರಂಟ್ ಜಾರಿಯಾಗಿತ್ತು. ಈ ಕುರಿತು ಹೇಳಿಕೆ ನೀಡಿರುವ ಉತ್ತರ ಪ್ರದೇಶದ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕೇಶವ್ ಯಾದವ್, ‘ಯುಪಿ’ಯ ವಿಶೇಷ ಕಾರ್ಯ ಪಡೆ ಮತ್ತು ಬಿಹಾರ ಪೊಲೀಸರು ಜಂಟಿ ಕಾರ್ಯಚರಣೆಯಲ್ಲಿ, ಬಿಹಾರದ ಬಕ್ಸಾರಿನ ಚಿನಿ ಮಿಲ್ ಪ್ರದೇಶದಿಂದ..

  July 29, 2016
  ...
  Rain
  ಸುದ್ದಿ ಸಾರ

  ಕುಂಭದ್ರೋಣ ಮಳೆಗೆ 100 ಕ್ಕೂ ಹೆಚ್ಚು ಬಲಿ

  ಉತ್ತರ ಭಾರತ ಸುತ್ತ ಮುತ್ತ ಎಡೆಬಿಡದೆ ಸುರಿಯುತ್ತಿರುವ ಭಾರಿ ಮಳೆ 100ಕ್ಕೂ ಹೆಚ್ಚು ಜನರನ್ನು ಬಲಿ ಪಡೆದಿದೆ. ನೆರೆಯ ರಾಷ್ಟ್ರ ನೇಪಾಳದಲ್ಲಿ ಪ್ರವಾಹದಿಂದಾಗಿ ಹೆಚ್ಚಿನ ಸಾವು ನೋವು ಸಂಭವಿಸಿದ್ದರೆ, ಬಿಹಾರ ಮತ್ತು ಅಸ್ಸಾಂನಲ್ಲಿಯೂ ಜನ ಮಳೆಯಿಂದಾಗಿ ತತ್ತರಿಸಿದ್ದಾರೆ. ದಕ್ಷಿಣ ಏಷ್ಯಾದಲ್ಲಿ ಕಳೆದೊಂದು ವಾರದಿಂದ ಎಡೆಬಿಡದೆ ಮಳೆ ಸುರಿಯುತ್ತಿದ್ದು ಹಲವು ಪ್ರದೇಶಗಳು ಜಲಾವೃತವಾಗಿವೆ. ಬ್ರಹ್ಮಪುತ್ರ ಸೇರಿದಂತೆ ನದಿಗಳೂ ತುಂಬಿ ಹರಿಯುತ್ತಿದ್ದು ಪ್ರವಾಹದ ಪರಿಸ್ಥಿತಿ ನಿರ್ಮಾಣವಾಗಿದೆ. ನೂರಾರು ಜನ-ಜಾನುವಾರುಗಳ ಜೀವ ಹಾನಿ ಒಂದೆಡೆಯಾದರೆ, ಲೆಕ್ಕವಿಲ್ಲದಷ್ಟು ಬೆಳೆ ಹಾನಿ, ಆಸ್ತಿ ಹಾನಿ..

  July 29, 2016
  ...
  naragunda
  ರಾಜ್ಯ

  ‘ಹಿಸ್ಟರಿ ಆಫ್ ನರಗುಂದ & ನವಲಗುಂದ’: ಕಳಸಾ ಬಂಡೂರಿ ಕಿಚ್ಚು ಹೊತ್ತಿಸಿದ ಅವಳಿಗಳ ರೋಚಕ ಕತೆ!

  ಉತ್ತರ ಕರ್ನಾಟಕದ ತುಂಬಾ ಈಗ ‘ಕಳಸಾ ಬಂಡೂರಿ’ ಹೋರಾಟ ಕಿಚ್ಚು ಹೊತ್ತಿ ಉರಿಯುತ್ತಿದೆ. ಈ ಕಿಚ್ಚಿಗೆ ಕಿಡಿ ಹೊತ್ತಿದ್ದು ಯಾವಾಗ ಅಂತ ಹುಡುಕಿಕೊಂಡು ಹೊರಟರೆ ಹೋಗಿ ನಿಲ್ಲುವುದು ನರಗುಂದ ಮತ್ತು ನವಲಗುಂದ ಎಂಬ ಎರಡು ಅವಳಿ ತಾಲೂಕುಗಳಿಗೆ. ಕೃಷಿಯನ್ನೇ ನಂಬಿ ಬಾಳಿ ಬದುಕುವ ಈ ಎರಡೂ ತಾಲೂಕಿನ ಇತಿಹಾಸದ ತುಂಬಾ ರೈತ ಹೋರಾಟ, ರಕ್ತಪಾತ, ಗೋಲಿಬಾರ್ ಘಟನೆಗಳೇ ತುಂಬಿ ತುಳುಕುತ್ತವೆ. ಕಳಸಾ ಬಂಡೂರಿ ಹೋರಾಟ ಈ ಸಮಯದಲ್ಲಿ ಈ ಎರಡೂ ತಾಲೂಕುಗಳ ರೋಚಕ ಸತ್ಯಾಗ್ರಹದ ಹಾದಿಯನ್ನು ‘ಸಮಾಚಾರ’ ನಿಮ್ಮ ಮುಂದಿಡುತ್ತಿದೆ…

  July 29, 2016

Top