An unconventional News Portal.

  ...
  Flipkart
  ದೇಶ

  ಆನ್ಲೈನ್ ಶಾಪಿಂಗ್: 470 ಕೋಟಿಗೆ ಫ್ಲಿಪ್ ಕಾರ್ಟ್ ಪಾಲಾದ ಜಬಾಂಗ್

  ಆನ್ಲೈನ್ ಶಾಪಿಂಗ್ ತಾಣ ‘ಫ್ಲಿಪ್ ಕಾರ್ಟ್’ ಒಡೆತನಕ್ಕೆ ಸೇರಿದ ‘ಮಿಂತ್ರಾ ಡಾಟ್ ಕಾಂ’, ತಾನು ‘ಜಬಾಂಗ್ ಡಾಟ್ ಕಾಂ’ ಖರೀದಿಸಿರುವುದಾಗಿ ಹೇಳಿಕೊಂಡಿದೆ. ಸುಮಾರು 470 ಕೋಟಿಗೆ ಆನ್ಲೈನ್ ಫ್ಯಾಶನ್ ಶಾಪಿಂಗ್ ತಾಣ ಜಬಾಂಗ್ ಮಿಂತ್ರಾ ತೆಕ್ಕೆ ಸೇರಲಿದೆ. ಜಾಬಾಂಗ್ ಕಳೆದ ಆರ್ಥಿಕ ವರ್ಷದಲ್ಲಿ ಭಾರೀ ನಷ್ಟಕ್ಕೆ ಗುರಿಯಾಗಿತ್ತು. ಆಡಳಿತ ಮಂಡಳಿಯಲ್ಲಿ ಆದ ಬದಲಾವಣೆಗಳು ಮತ್ತು ಮಾರಾಟದಲ್ಲಾದ ಕುಸಿತ ಈ ನಷ್ಟಕ್ಕೆ ಕಾರಣವಾಗಿತ್ತು. ಇದರಿಂದ ಎಚ್ಚೆತ್ತುಕೊಳ್ಳುವ ಸತತ ಪ್ರಯತ್ನಗಳು ವಿಫಲವಾಗಿದ್ದವು. ಇದೀಗ ನಷ್ಟಕ್ಕೆ ಗುರಿಯಾಗಿದ್ದ ಕಂಪೆನಿಯನ್ನು ಸರಿಯಾದ ಸಮಯ ನೋಡಿ..

  July 26, 2016
  ...
  Siddaramayya and KSRTC
  ರಾಜ್ಯ

  ‘ಬಸ್ ಬಂದ್’: ‘ಸಮಾಜವಾದಿ’ ಸಿದ್ದರಾಮಯ್ಯ ಮತ್ತು ಸಾರಿಗೆ ಕಾರ್ಮಿಕರ ಹೋರಾಟ!

  ‘ಬಸ್ ಬಂದ್’ ಮಂಗಳವಾರವೂ ಮುಂದುವರಿದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ರಸ್ತೆ ಪ್ರಯಾಣ ಸಾರಿಗೆ ಸ್ಥಿತಿ ಗಂಭೀರವಾಗುತ್ತಿದೆ; ಪ್ರಯಾಣಿಕರ ಸಂಕಷ್ಟಗಳು ಮುಂದುವರಿದಿವೆ. ಈ ನಡುವೆ ಮುಷ್ಕರವನ್ನು ಕೈಬಿಡುವಂತೆ ಮಂಗಳವಾರ ಸಿಎಂ ಸಿದ್ದರಾಮಯ್ಯ ಸಾರಿಗೆ ನಿಗಮಗಳ ನೌಕರರಿಗೆ ಮನವಿ ಮಾಡಿದ್ದಾರೆ. “ವೇತನ ಪರಿಷ್ಕರಣೆ ಸಾಧ್ಯವಿಲ್ಲ. ಶೇ. 10ರಷ್ಟು ಹೆಚ್ಚಳ ಮಾಡಬಹುದು,” ಎಂದವರು ತಿಳಿಸಿದ್ದಾರೆ. ಈ ಮೂಲಕ ನೌಕರರ ಹಲವು ಬೇಡಿಕೆಗಳ ಪೈಕಿ ಪ್ರಮುಖವಾಗಿರುವ ವೇತನ ಹೆಚ್ಚಳಕ್ಕೆ ಸರಕಾರ ಯಾವುದೇ ಕಾರಣಕ್ಕೂ ಸಿದ್ಧವಿಲ್ಲ ಎಂಬ ಸಂದೇಶವನ್ನು ರವಾನಿಸಿದ್ದಾರೆ. ಇದಕ್ಕೆ ಕಾರ್ಮಿಕ ಸಂಘಟನೆಗಳು ಯಾವ..

  July 26, 2016
  ...
  japan attack
  ಮೀಡಿಯಾ 2.0

  ‘ಜಪಾನ್ & ಕ್ರೈಮ್’: ಇದು ಸುದ್ದಿಯಾದವರ ಪಾಲಿಗೆ ಸುದ್ದಿಯಾಗದ ಸುದ್ದಿ!

  ಮಂಗಳವಾರ ಜಪಾನಿನಲ್ಲಿ ಚಾಕು ಹಾಕಿ 19 ಜನರನ್ನು ಕೊಲೆ ಮಾಡಿದ ಸುದ್ದಿ ಸರಿಸುಮಾರು ಜಗತ್ತಿನ ಎಲ್ಲಾ ಮಾಧ್ಯಮಗಳಲ್ಲೂ ಮುಖ್ಯ ಸುದ್ದಿಯಾಗಿ ಜಾಗ ಆಕ್ರಮಿಸಿಕೊಂಡಿತ್ತು. ವಿದೇಶಗಳಿಗೆಲ್ಲಾ ಸುದ್ದಿ ನೀಡಿದ ಜಪಾನಿಗೆ ಮಾತ್ರ ಅದು ಮುಖ್ಯ ಸುದ್ದಿಯಾಗಿರಲೇ ಇಲ್ಲ. ವಿಶ್ವದ ಮುಂಚೂಣಿ ಆರ್ಥಿಕ ಶಕ್ತಿ; ವಿಶಿಷ್ಟ ಸಂಸ್ಕೃತಿ, ಶಿಸ್ತು ಬದ್ಧ ಜೀವನ ಶೈಲಿ ಹೊಂದಿರುವ ಜಪಾನಿನ ಅಪರಾಧ ಲೋಕವೇ ಭಿನ್ನ. ಇಲ್ಲಿನ ಮಾಧ್ಯಮಗಳು, ಜನರು, ಇವರೆಲ್ಲರಿಗೂ ಅಪರಾಧಗಳೆಂದರೆ ಅಸಡ್ಡೆ. ಜಪಾನಿನ ವಿಶಿಷ್ಟ ಅಪರಾಧ ಲೋಕದ ಕಥೆಯನ್ನು ‘ಸಮಾಚಾರ’ ವಿಭಿನ್ನವಾಗಿ ನಿಮ್ಮ..

  July 26, 2016
  ...
  manikanth-new-book-release
  ಪತ್ರಿಕೆ

  ‘ಮನಸು ಮಾತಾಡಿತು’: ಸಿಂಪಲ್ಲಾಗೊಂದು ಬರಹಗಾರ ಕಮ್ ಪ್ರಕಾಶಕರ ಸ್ಟೋರಿ!

  ಇವತ್ತು ಪತ್ರಕರ್ತರು, ಬರಹಗಾರರಾಗುವ ದಿನಗಳ ಕಳೆದು ಹೋಗಿವೆ ಎಂಬಂತಿರುವ ಪರಿಸ್ಥಿತಿ. ಕರ್ನಾಟಕದಲ್ಲಿ ವಿಶೇಷವಾಗಿ  24 ಗಂಟೆ ನ್ಯೂಸ್ ಚಾನಲ್ಗಳು ಶುರುವಾದ ನಂತರ ಪತ್ರಕರ್ತರ ಸಂಖ್ಯೆಯಲ್ಲಿ ದೊಡ್ಡ ಮಟ್ಟದ ಹೆಚ್ಚಳ ಕಂಡು ಬಂದಿದೆ. ಕಳೆದ ಒಂದು ದಶಕಗಳ ಅಂತರದಲ್ಲಿ ರಾಜ್ಯ ಹಳ್ಳಿ ಹಳ್ಳಿಗಳಿಂದ, ನಾನಾ ಹಿನ್ನೆಲೆಗಳಿಂದ ಬಂದ ಹಲವರು ಪತ್ರಕರ್ತರಾಗಿದ್ದಾರೆ. ಆದರೆ, ಅವರಲ್ಲಿ ಪತ್ರಿಕೋದ್ಯಮದ ಜತೆಗೇ; ಬರಗರಾರರೋ, ಬರಹಗಾರ್ತಿಯೋ ಆದವರ ಸಂಖ್ಯೆ ಬೆರಳೆಣಿಯಷ್ಟಿದೆ. ಇಂತಹ ಸಮಯದಲ್ಲಿ ಕನ್ನಡದ ಹೆಸರಾಂತ ಪತ್ರಿಕೆಗಳಲ್ಲಿ ಕೆಲಸ ಮಾಡಿದ, ಮಾಡುತ್ತಿರುವ ಆರ್. ಮಣಿಕಾಂತ್ ನಮ್ಮ ನಡುವೆ..

  July 26, 2016

Top