An unconventional News Portal.

  ...
  KSRTC
  ರಾಜ್ಯ

  ‘ಸೋಮವಾರ ಬಸ್ ಬಂದ್’: ರಾಜ್ಯಾದ್ಯಂತ ಸಾರ್ವಜನಿಕ ಸಾರಿಗೆ ಸ್ಥಗಿತಕ್ಕೆ ಕ್ಷಣಗಣನೆ

  ಸೋಮವಾರ ಸರಕಾರಿ ಸ್ವಾಮ್ಯದ ಬಸ್ ಸಾರಿಗೆ ವ್ಯವಸ್ಥೆ ರಾಜ್ಯಾದ್ಯಂತ ಸ್ಥಗಿತಗೊಳ್ಳಲಿದೆ. ಭಾನುವಾರ ಸಂಜೆ 7 ಗಂಟೆ ಸುಮಾರಿಗೆ ತಳಮಟ್ಟದಲ್ಲಿ ನಾಳಿನ ಬಸ್ ಮುಷ್ಕರದ ಸಾಧ್ಯತೆಗಳು ನಿಚ್ಚಳವಾಗಿದ್ದು, ಈಗಾಗಲೇ ಬೆಂಗಳೂರಿನಲ್ಲಿ ಸಾರ್ವನಿಕ ಬಸ್ ಸೇವೆ ನಿಂತು ಹೋಗಿದೆ. ಎಲ್ಲೋ ಕೆಲವು ಕಡೆಗಳಲ್ಲಿ ಮಾತ್ರವೇ ಬಿಎಂಟಿಸಿ ಬಸ್ಗಳು ಓಡಾಡುತ್ತಿದ್ದು, ಬಹುತೇಕ ಬಸ್ಗಳನ್ನು ಡಿಪೋಗಳಲ್ಲಿ ನಿಲ್ಲಿಸಲಾಗಿದೆ. ಕೆಲವು ಡಿಪೋಗಳಲ್ಲಿ ನಾಳೆ ಮುಂಜಾನೆ ಬಸ್ ತೆಗೆಯದಂತೆ ರಸ್ತೆಗಳನ್ನು ತಡೆಯಲಾಗಿದೆ. ಒಂದು ಕಡೆ ಸಾರಿಗೆ ನೌಕರರನ್ನು ಪ್ರತಿನಿಧಿಸುತ್ತಿರುವ ಕಾರ್ಮಿಕ ಸಂಘಟನೆಗಳು ಹೇಳಿಕೆ ನೀಡುತ್ತಿರುವಾಗಲೇ, ಕೆಎಸ್ಆರ್ಟಿಸಿ..

  July 24, 2016
  ...
  kabul attack
  ವಿದೇಶ

  ‘ಪ್ರತಿಭಟನೆಯಿಂದ ಮಸಣಕ್ಕೆ’: ಬಾಂಬ್ ದಾಳಿಗೆ ಗುರಿಯಾದ ನತದೃಷ್ಟ ಅಲ್ಪಸಂಖ್ಯಾತರು

  ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ನಲ್ಲಿ ಶನಿವಾರ ನಡೆದ ಐಸಿಲ್ ಉಗ್ರರ ದಾಳಿಗೆ 80ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ. ರಾಜಧಾನಿಯಲ್ಲಿ ‘ಹಜಾರಾ’ ಸಮುದಾಯದ ಜನರ ಪ್ರತಿಭಟನೆ ಮೇಲೆ ಈ ದಾಳಿ ನಡೆದಿದೆ. ಭಯೋತ್ಪಾದನೆಯ ಕರಾಳ ಇತಿಹಾಸದಿಂದ ನಿಧಾನಕ್ಕೆ ಹೊರಬರುತ್ತಿದ್ದ ಅಫ್ಘಾನಿಸ್ತಾನದಲ್ಲಿ ಈ ಘಟನೆ ಆಘಾತ ಮೂಡಿಸಿದೆ. ಕಾಬೂಲಿನಲ್ಲಿ ಶನಿವಾರ ಸಾಂಪ್ರದಾಯಿಕ ‘ಹಜಾರಾ’ ಅಲ್ಪಸಂಖ್ಯಾತ ಗುಂಪಿಗೆ ಸೇರಿದ ಜನರು ರಾಜಧಾನಿಯಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದರು. ತಾವು ವಾಸಿಸುವ ಪ್ರದೇಶದಲ್ಲಿ ಹಾದು ಹೋಗುಲಿರುವ ವಿದ್ಯುತ್ ಲೈನಿನ ವಿರುದ್ಧ ಅವರು ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ ಇಬ್ಬರು..

  July 24, 2016

Top