An unconventional News Portal.

    ...

    ‘ಜಾಗತೀಕರಣಕ್ಕೆ 25 ವರ್ಷ’: ಕಂಪ್ಯೂಟರ್ ಕೊಳ್ಳಲು ಪರದಾಡಿದ್ದ ಇನ್ಫಿ ನಾರಾಯಣ ಮೂರ್ತಿ ಕತೆ!

    ನಮ್ಮ ದೇಶ ಜಾಗತೀಕರಣ ನೀತಿಗಳನ್ನು ಅಳವಡಿಸಿಕೊಂಡು 25 ವರ್ಷ ತುಂಬಿತು. ಈ ಸಮಯದಲ್ಲಿ ಜಾಗತೀಕರಣದ ಕುರಿತು ಸಾಕಷ್ಟು ಪರ ಮತ್ತು ವಿರೋಧಗಳನ್ನು ಕೇಳಿಕೊಂಡು ದೊಡ್ಡವರಾದ ತಲೆಮಾರು ನಮ್ಮದು. ಈ ಸಮಯದಲ್ಲಿ ಜಾಗತೀಕರಣ ಒಂದು ತಲೆಮಾರಿನ, ಬೆರಳೆಣಿಕೆ ಜನರಿಗೆ ಮಾತ್ರವೇ ಉಪಯೋಗವಾಯಿತು; ಶ್ರೀಮಂತರು ಇನ್ನಷ್ಟು ಶ್ರೀಮಂತರಾದರು, ಬಡವರು ಇನ್ನಷ್ಟು ಬಡವರಾದರು ಎಂದು ವಿಮರ್ಶೆಗಳು ಕೇಳಿಬಂದಿವೆ ಕೂಡ. ಇಷ್ಟಕ್ಕೂ ಈ ಜಾಗತೀಕರಣದಲ್ಲಿ ಶ್ರೀಮಂತರಾದವರು ಹೇಗೆ ಸಿರವಂತಿಕೆಯನ್ನು ಹೊಂದಿದರು ಎಂಬುದರ ಬಗ್ಗೆ ಸಾಕಷ್ಟು ಕತೆಗಳು ಈಗಾಗಲೇ ಚಾಲ್ತಿಯಲ್ಲಿವೆ. ಅಂತಹ ಪ್ರೇರಣೆ ನೀಡುವಂತಹ ಕತೆಗಳನ್ನು ಚಲಾವಣೆಗೆ […]

    July 22, 2016
    ...

    ‘ದಿ ಸ್ಟೋರಿ ಆಫ್ ಎಫ್ಐಆರ್’: ಜಾರ್ಜ್ ವಿರುದ್ದ ಕೇಸ್ ದಾಖಲಾಗುವ 60 ನಿಮಿಷ ಮೊದಲು ನಡೆದಿದ್ದೇನು?

    ಸಚಿವರಾಗಿದ್ದ ಕೆ. ಜೆ ಜಾರ್ಜ್ ವಿರುದ್ಧ ಎಫ್ಐಆರ್ ದಾಖಲಾಗುವ 60 ನಿಮಿಷಗಳಿಗೂ ಮುಂಚೆ ನಡೆದ ನಾಟಕೀಯ ಘಟನೆಗಳ ವಿವರಗಳೀಗ ರಾಜ್ಯದ ಪೊಲೀಸ್ ವಲಯದಲ್ಲಿ ಚರ್ಚೆಯ ವಸ್ತುವಾಗಿದೆ. ಈ ಕುರಿತು ಗೃಹ ಇಲಾಖೆಯ ಮೂಲಗಳನ್ನು ಉಲ್ಲೇಖಿಸಿ ‘ಒನ್ ಇಂಡಿಯಾ’ ಇಂಗ್ಲಿಷ್ ವೆಬ್ಸೈಟ್ ಗುರುವಾರ ಸಂಜೆ ವರದಿಯೊಂದನ್ನು ಪ್ರಕಟಿಸಿದೆ. ಡಿವೈಎಸ್ಪಿ ಎಂ. ಕೆ. ಗಣಪತಿ ಆತ್ಮಹತ್ಯೆ ಬೆನ್ನಲ್ಲೇ ಆಗಿನ್ನೂ ಸಚಿವರಾಗಿದ್ದ ಕೆ. ಜೆ. ಜಾರ್ಜ್ ಹಾಗೂ ಇಬ್ಬರು ಐಪಿಎಸ್ ಅಧಿಕಾರಿಗಳ ರಕ್ಷಣಗೆ ಕಸರತ್ತು ಶುರುವಾಗಿತ್ತು. ಅದರ ಭಾಗವಾಗಿ ಅವರ ವಿರುದ್ಧ ಯಾವುದೇ […]

    July 22, 2016

Top