An unconventional News Portal.

  ...

  ಕನ್ನಡದ ಶಿವಾಜಿ ಮತ್ತು ಕಾರ್ಪೊರೇಟ್ ಕಬಾಲಿ!

  ತಮಿಳುನಾಡಿನಲ್ಲಿ ಎದ್ದಿರುವ ಸುನಾಮಿಯೊಂದು ಈಗ ದೇಶ, ವಿದೇಶಗಳ ಗಡಿಯನ್ನು ದಾಟಿ ಅಪ್ಪಳಿಸುತ್ತಿದೆ; ವಿಮಾನಗಳ ಹೊರಮೈ ಬಣ್ಣವನ್ನು ಬದಲಿಸಿದೆ; ಕಾರ್ಪೊರೇಟ್ ಸಂಸ್ಥೆಗಳಿಗೆ ರಜೆಯನ್ನು ಘೋಷಿಸುವಂತೆ ಮಾಡಿದೆ; ಟೀ ಶರ್ಟ್ಗಳ ಪ್ರಿಂಟ್ ಶೈಲಿಯನ್ನು ಮಾರ್ಪಡಿಸಿದೆ; ಸಾಮಾಜಿಕ ಜಾಲತಾಣಗಳಲ್ಲೂ ಅಲೆಗಳನ್ನು ಎಬ್ಬಿಸಿದೆ; ಅಷ್ಟೇಕೆ, ನಮ್ಮದೇ ‘ತಿಥಿ’ ಸಿನೆಮಾದ ಗಡ್ಡಪ್ಪನನ್ನೂ ರೂಪಾಂತರಿಸಿದೆ… ಅಂದಹಾಗೆ ಆ ಸುನಾಮಿಯ ಹೆಸರು ‘ಕಬಾಲಿ’ ಕೇರ್ ಆಫ್ ರಜನಿಕಾಂತ್! ಜುಲೈ 22ರಂದು ರಜನಿಕಾಂತ್ ಅಭಿನಯದ ಕಬಾಲಿ ಸಿನೆಮಾ ತೆರೆಗೆ ಬರುತ್ತಿದೆ; ಅಥವಾ ನ್ಯೂಸ್ ಚಾನಲ್ಗಳ ಭಾಷೆಯಲ್ಲಿ ಹೇಳುವುದಾದರೆ ಅಪ್ಪಳಿಸಲಿದೆ. […]

  July 21, 2016
  ...

  ಸೇನಾಧಿಕಾರಿಗೆ ಕಾಶ್ಮೀರಿ ಯುವಕನ ಪ್ರತ್ಯುತ್ತರ: ‘ಮಕ್ಕಳನ್ನು ಕೊಲ್ಲುವುದು ದೇಶಭಕ್ತಿ ಅಲ್ಲ’!

  ಕಾಶ್ಮೀರದ ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯ ಕಮಾಂಡರ್ ಬುರ್ಹಾನ್ ವನಿಯನ್ನು ಸೇನಾಪಡೆಗಳು ಹತ್ಯೆ ಮಾಡಿದ ನಂತರ ಕಣಿವೆಯಲ್ಲಿ ಮತ್ತೆ ಹಿಂಸೆ ಭುಗಿಲೆದ್ದಿದೆ. ಈ ಸಂದರ್ಭದಲ್ಲಿ ನಿವೃತ್ತ ಸೇನಾಧಿಕಾರಿ ಮೇಜರ್ ಗೌರವ್ ಆರ್ಯ ಅವರು ಸತ್ತ ಬುರ್ಹನ್ ವನಿ ಅವರಿಗೆ ಒಂದು ಪತ್ರ ಬರೆದಿದ್ದರು. ಅದು ಅನೇಕರ ಪ್ರಶಂಸೆಗೆ ಒಳಗಾಗಿತ್ತು. ಈ ಪತ್ರವನ್ನು ಓದಿದ್ದ ಮುಂಬೈನಲ್ಲಿ ವಾಸಿಸುವ ಕಾಶ್ಮೀರಿ ಯುವಕ ವಸೀಂ ಖಾನ್ ಪತ್ರ ಬರೆದಿದ್ದ ಅಧಿಕಾರಿಗೆ ಒಂದು ಬಹಿರಂಗ ಪತ್ರ ಬರೆದಿದ್ದಾನೆ. ಅದರ ಪೂರ್ಣಪಾಠದ ಕನ್ನಡಾನುವಾದ ಇಲ್ಲಿದೆ… ಕನ್ನಡಕ್ಕೆ: […]

  July 21, 2016
  ...

  ದಲಿತ ಯುವಕರ ಮೇಲೆ ಹಲ್ಲೆ: ಪ್ರಧಾನಿ ನರೇಂದ್ರ ಮೋದಿ ತವರಲ್ಲಿ ಪ್ರತಿಭಟನೆ ಜ್ವಾಲೆ

  ಒಂದು ಕಾಲದಲ್ಲಿ ದೇಶಕ್ಕೆ ‘ಅಭಿವೃದ್ಧಿ ಮಾದರಿ’ಯೊಂದನ್ನು ನೀಡುತ್ತೀವಿ ಎಂದು ಸುದ್ದಿಕೇಂದ್ರಕ್ಕೆ ಬಂದಿದ್ದ ರಾಜ್ಯ ಗುಜರಾತ್; ಈಗ ಮತ್ತೆ ಸುದ್ದಿಯಲ್ಲಿದೆ. ರಾಜ್ಯದ ಗಿರ್-ಸೋಮನಾಥ್ ಜಿಲ್ಲೆಯಲ್ಲಿ ದನದ ಚರ್ಮ ಸುಲಿದಿದ್ದಾರೆ ಎಂದು ಆಪಾದಿಸಿ ದಲಿತ ಯುವಕರ ಮೇಲೆ ಕಳೆದ ವಾರ ಹಿಂದೂ ಸಂಘಟನೆಯ ಕಾರ್ಯಕರ್ತರು ಹಲ್ಲೆ ನಡೆಸಿದ್ದರು. ಬರ್ಭರವಾಗಿ ನಡೆದ ಈ ಹಲ್ಲೆಯ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣದಲ್ಲಿ ಕಿಚ್ಚೆಬ್ಬಿಸಿದ್ದವು. ಸಮುದಾಯದ ಯುವಕರ ಮೇಲೆ ನಡೆದ ಹಲ್ಲೆ ಖಂಡಿಸಿ ದಲಿತ ಸಮುದಾಯಗಳು ಪ್ರತಿಭಟನೆಗೆ ಕರೆ ನೀಡಿದ್ದವು. ಅದೀಗ ಹಿಂಸಾರೂಪಕ್ಕೆ ತಿರುಗಿದ್ದು, ಸದ್ಯಕ್ಕೆ ತಣ್ಣಗಾಗುವ ಲಕ್ಷಣಗಳು […]

  July 21, 2016

Top