An unconventional News Portal.

    ...
    ಸಚಿವ ಕೆ. ಜೆ. ಜಾರ್ಜ್.
    ರಾಜ್ಯ

    ಸಚಿವ ಕೆ. ಜೆ. ಜಾರ್ಜ್ ರಾಜೀನಾಮೆ: ಇಲ್ಲಿ ಸೋತವರು ಯಾರು? ಗೆದ್ದವರು ಯಾರು?

    ಕೊನೆಗೂ ಸಚಿವ ಕೆ. ಜೆ. ಜಾರ್ಜ್ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಮಡಿಕೇರಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಡಿವೈಎಸ್ಪಿ ಗಣಪತಿ ಆತ್ಮ ತಣ್ಣಗಾಗಿದೆ. ಕಳೆದ 12 ದಿನಗಳಿಂದ ಸದನದ ಒಳಗೆ, ಹೊರಗೆ ಪ್ರತಿಪಕ್ಷಗಳು ನಡೆಸುತ್ತಿದ್ದ ರಾಜಕೀಯ ಗದ್ದಲ, ಮಾಧ್ಯಮಗಳಲ್ಲಿ ನಿರಂತರ ಸುದ್ದಿ ಪ್ರಸಾರದ ಪರಿಣಾಮಗಳಿಗೆ ಸರಕಾರ ಕೊನೆಗೂ ಮಣಿದಿದೆ. ತಮ್ಮ ಸಹೋದ್ಯೋಗಿ ಒಬ್ಬರನ್ನು ಸಂಪುಟದಿಂದಷ್ಟೆ ಹೊರಗೆ ಕಳುಹಿಸಿ ಕೊಡಲು ಆಡಳಿತಾತ್ಮಕ ಪ್ರಕ್ರಿಯೆ ಆರಂಭಿಸಿದೆ.  ಹಗ್ಗ- ಜಗ್ಗಾಟ: ಜು. 7 ರಂದು ಮಡಿಕೇರಿಯ ವಿನಾಯಕ ಲಾಡ್ಜ್ ಕೋಣೆಯಲ್ಲಿ ಡಿವೈಎಸ್ಪಿ ಗಣಪತಿ ಆತ್ಮಹತ್ಯೆಗೆ ಶರಣಾಗಿದ್ದರು. ಅದಕ್ಕೂ..

    July 18, 2016
    ...
    shashidhar-venugopal-new-1
    ಸುದ್ದಿ ಸಾರ

    ಶಶಿಧರ್ ವೇಣುಗೋಪಾಲ್ ಬಿಡುಗಡೆಗಾಗಿ ಆನ್ಲೈನ್ ಪಿಟಿಷನ್

    ಪೊಲೀಸ್ ಪ್ರತಿಭಟನೆಗೆ ಕರೆ ನೀಡಿ ಜೈಲು ಪಾಲಾಗಿರುವ ಪೊಲೀಸ್ ಮಹಾ ಸಂಘದ ಅಧ್ಯಕ್ಷ ಶಶಿಧರ್ ವೇಣುಗೋಪಾಲ್ ಬಿಡುಗಡೆಗೆ ಆಗ್ರಹಿಸಿ ಅಂತರ್ಜಾಲದಲ್ಲಿ ಹೋರಾಟವೊಂದು ಶುರುವಾಗಿದೆ. ಜೈಲಿನಲ್ಲಿರುವ ವೇಣುಗೋಪಾಲ್ ಪರವಾಗಿ ಮಗಳು ನಯನಾ ಶಶಿಧರ್ ‘ಚೇಂಜ್ ಡಾಟ್ ಆರ್ಗ್’ನಲಿ ಪಿಟಿಷನ್ ಹಾಕಿದ್ದಾರೆ. ಕರ್ನಾಟಕ ಪೊಲೀಸ್ ಇಲಾಖೆಯೊಳಗೆ ಮಹತ್ವದ ಬೆಳೆವಣಿಗೆಗಳು ನಡೆಯುತ್ತಿರುವಾಗಲೇ ಈ ಪಿಟಿಷನ್ ಸಲ್ಲಿಸಿದ್ದು, ಮಹತ್ವ ಪಡೆದುಕೊಂಡಿದೆ. ಪೊಲೀಸ್ ಪ್ರತಿಭಟನೆ ಹತ್ತಿಕ್ಕುವ ಭಾಗವಾಗಿ ವೇಣುಗೋಪಾಲ್ ಅವರನ್ನು ದೇಶದ್ರೋಹದ ಆರೋಪದ ಮೇಲೆ ಬಂಧಿಸಲಾಗಿತ್ತು. ಜೂನ್ 4ರಂದು ಕರ್ನಾಟಕದಲ್ಲಿ ಪೊಲೀಸ್ ಕಾನ್ ಸ್ಟೇಬಲ್ ಮತ್ತು..

    July 18, 2016
    ...
    Rana 1
    ರಾಜ್ಯ

    ‘ದಿ ಸ್ಟೋರಿ ಆಫ್ ರಾಣಾ ಜಾರ್ಜ್’: ಸಚಿವ ಕೆ. ಜೆ. ಜಾರ್ಜ್ ಸಾಮ್ರಾಜ್ಯದ ಉತ್ತರಾಧಿಕಾರಿ ಬಗ್ಗೆ ನಿಮಗೆಷ್ಟು ಗೊತ್ತು?

    ಬಜೆಟ್ ಮುಂದುವರಿದ ಅಧಿವೇಶನ ಶುರುವಾದಷ್ಟೆ ತಣ್ಣಗೆ ಮುಗಿದು ಹೋಗುವ ಸಾಧ್ಯತೆಗಳು ಕಾಣಿಸುತ್ತಿದೆ. ಶನಿವಾರ ಮುಂದೂಡಿರುವ ಅಧಿವೇಶನ ಸೋಮವಾರ ಮತ್ತೆ ಶುರುವಾಗಲಿದೆ. ಬೆಂಗಳೂರಿನ ಶಕ್ತಿಸೌಧ ಎನ್ನಿಸಿಕೊಂಡಿರುವ ವಿಧಾನಸೌಧದ ಮೊದಲ ಮಹಡಿಯಲ್ಲಿರುವ ವಿಧಾನಸಭಾ ಸಭಾಂಗಣದಲ್ಲಿ ಬೆಳಗ್ಗೆ 11 ಗಂಟೆಗೆ ನಾವು ಆಯ್ಕೆ ಮಾಡಿ ಕಳುಹಿಸಿರುವ ಜನಪ್ರತಿನಿಧಿಗಳು ಪರ ಮತ್ತು ವಿರೋಧ ಪಕ್ಷಗಳ ಪಾತ್ರವನ್ನು ನಿರ್ವಹಿಸಲಿವೆ. ವಿಧಾನಸಭೆ ಮತ್ತು ವಿಧಾನ ಪರಿಷತ್ ಕಲಾಪಗಳನ್ನು ನಡೆಸಲು ಒಂದು ದಿನಕ್ಕೆ ಒಂದು ಕೋಟಿಗೂ ಹೆಚ್ಚು ಖರ್ಚಾಗುತ್ತದೆ ಎಂಬುದು ಮಾಹಿತಿ. ಈ ಬಾರಿ ‘ಬೇಡಿಕೆಗಳ ಮೇಲಿನ ಚರ್ಚೆಗಾಗಿ’ ಉಭಯ ಸದನಗಳು..

    July 18, 2016

Top