An unconventional News Portal.

ಪೆಟ್ರೊಲ್ ಬೆಲೆ ಲೀಟರ್ ಮೇಲೆ 2. 25 ರೂ, ಡೀಸೆಲ್ 42 ಪೈಸೆ ಇಳಿಕೆ

ಪೆಟ್ರೊಲ್ ಬೆಲೆ ಲೀಟರ್ ಮೇಲೆ 2. 25 ರೂ, ಡೀಸೆಲ್ 42 ಪೈಸೆ ಇಳಿಕೆ

ಕೇಂದ್ರ ಸರಕಾರ ಪೆಟ್ರೊಲ್ ಹಾಗೂ ಡೀಸೆಲ್ ಇಂಧನಗಳ ಬೆಲೆಯನ್ನು ಇಳಿಕೆ ಮಾಡಿದೆ.

ಲೀಟರ್ ಪೆಟ್ರೊಲ್ ಬೆಲೆಯನ್ನು 2. 25 ರೂಪಾಯಿ ಇಳಿಸಿರುವ ಸರಕಾರ, ಡೀಸೆಲ್ ಬೆಲೆಯಲ್ಲಿ 42 ಪೈಸೆಯಷ್ಟೆ ಇಳಿಕೆ ಮಾಡಿದೆ. ಶುಕ್ರವಾರ ಮಧ್ಯರಾತ್ರಿಯಿಂದಲೇ ಪರಿಷ್ಕೃತ ದರಪಟ್ಟಿ ಜಾರಿಗೆ ಬರಲಿವೆ.

ಇತ್ತೀಚೆಗೆ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಭಾರಿ ಪ್ರಮಾಣದಲ್ಲಿ ಇಳಿಕೆಯಾಗಿತ್ತು. ಆದರೆ ದೇಶದಲ್ಲಿ ಮಾತ್ರ ಇಂಧನ ದರ ಏರುಗತಿಯಲ್ಲಿ ಸಾಗುತ್ತಿತ್ತು.

ಸಾರ್ವಜನಿಕ ತೈಲ ಕಂಪನಿಗಳು ಸಗಟು ವ್ಯಾಪಾರದ ದರವನ್ನು ಕಡಿಮೆ ಮಾಡಿರುವ ಹಿನ್ನೆಲೆಯಲ್ಲಿ ಪೆಟ್ರೊಲ್ ಮೇಲಿನ ದರ ಇಳಿಕೆಯಾಗಿದೆ ಎಂದು ಪ್ರಾಥಮಿಕ ಮಾಹಿತಿ ಹೇಳಿದೆ.

 

Leave a comment

FOOT PRINT

Top