An unconventional News Portal.

ಕ್ರೀಯಾಶೀಲ ಕೀಟಲೆಗಳಿಗೆ ಆಹಾರವಾದ ‘ಬಾಬಾ ಭಂಗಿ’: ನೋಡಿ ನಕ್ಕು ಬಿಡಿ!

ಕ್ರೀಯಾಶೀಲ ಕೀಟಲೆಗಳಿಗೆ ಆಹಾರವಾದ ‘ಬಾಬಾ ಭಂಗಿ’: ನೋಡಿ ನಕ್ಕು ಬಿಡಿ!

ಯೋಗಗುರು ಬಾಬಾ ರಾಮ್ ದೇವ್ ಕುರಿತು ಇತ್ತೀಚಿನ ‘ಇಂಡಿಯಾ ಟುಡೆ’ ಮುಖಪುಟ ವರದಿಯಲ್ಲಿ ಬಳಸಿರುವ ಫೊಟೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ನಗೆಗಡಲನ್ನೇ ಸೃಷ್ಟಿಸಿದೆ.

ಯೋಗಗುರು ಬೆಳದು ಬಂದ ಹಾದಿ ಹಾಗೂ ಆತನ ಆರ್ಥಿಕ ಚಟುವಟಿಕೆಗಳ ಕುರಿತು ವಿಸ್ತೃತ ವರದಿಯ ಜತೆಗೆ, ರಾಮ್ದೇವ್ ಎರಡು ಕಾಲುಗಳ ನಡುವೆ ತಲೆಯನ್ನು ಇಟ್ಟು ಯೋಗಾಸನ ಮಾಡುತ್ತಿರುವ ಚಿತ್ರವನ್ನು ಮ್ಯಾಗಜಿನ್ ಮುಖಪುಟದಲ್ಲಿ ಪ್ರಕಟಿಸಿತ್ತು. ಈ ಚಿತ್ರವನ್ನು ಬಳಸಿಕೊಂಡು ಸಾಮಾಜಿಕ ಜಾಲತಾಣಗಳನ್ನು ಬಳಸುತ್ತಿರುವವರು ನಡೆಸಿರುವ ಕ್ರೀಯಾಶೀಲ ಕೀಟಲೆಗಳೀಗ ವೈರಲ್ ಆಗಿವೆ.

ರಿಯೋ ಓಲಂಪಿಕ್ಸ್ಗೆ ಬಾಬಾ ತಯಾರಿ ನಡೆಸುತ್ತಿರುವ ಹಾಗೆ, ಭೂಮಿಯಿಂದ ನಭಕ್ಕೆ ಹಾರುತ್ತಿರುವ ರಾಕೆಟ್ ರೂಪದಲ್ಲಿ ಬಾಬಾ ರಾಮ್ದೇವ್ ಚಿತ್ರಗಳನ್ನು ಫೊಟೋಶಾಪ್ ಮಾಡಲಾಗಿದೆ. ಅವುಗಳ ಕೆಲವು ಸ್ಯಾಂಪಲ್ಗಳು ಇಲ್ಲಿವೆ.

ನೋಡಿ, ನಕ್ಕು ಬಿಡಿ.


ramdev-6

ramdev-5

ramdev-4

ramdev-3 ramdev-1

ಮತ್ತು ‘ಇಂಡಿಯಾ ಟುಡೆ’ ಪ್ರಕಟಿಸಿದ ಅಸಲಿ ಚಿತ್ರ ಹೊಂದಿರುವ ಮುಖಪುಟ:

ramdev-india-today


 

Leave a comment

FOOT PRINT

Top