An unconventional News Portal.

    ...
    hard-disk-1
    ಸಮಾಚಾರ +

    ನೀವು ಬಳಸುವ ಕಂಪ್ಯೂಟರ್ ಡಿಸ್ಕ್ ಹೆಸರು ಯಾಕೆ ‘ಸಿ’ಯಿಂದ ಶುರುವಾಗುತ್ತವೆ? ‘ಎ’, ‘ಬಿ’ ಎಲ್ಲಿ ಹೋದವು?

    ನೀವು ಬಳಸುವ ಕಂಪ್ಯೂಟರಿನಲ್ಲಿ ಡಿಸ್ಕ್ ಡ್ರೈವ್ಗಳಿರುತ್ತವಲ್ಲ, ಅವುಗಳ ಹೆಸರೇಕೆ ‘ಸಿ’ ಇಂದ ಶುರುವಾಗುತ್ತದೆ? ಯಾವತ್ತಾದರೂ ಈ ಪ್ರಶ್ನೆ ನಿಮ್ಮ ಮನಸ್ಸಿನಲ್ಲಿ ಹುಟ್ಟಿದೆಯಾ? ‘ಎ’ ಮತ್ತು ‘ಬಿ’ ಡ್ರೈವ್ಗಳೆಲ್ಲಿ ಮಾಯವಾಗಿವೆ? ಹೀಗೊಂದು ಟೆಕ್ ಪ್ರಶ್ನೆಗೆ ಉತ್ತರ ಇಲ್ಲಿದೆ. ಕಂಪ್ಯೂಟರ್ ಕಂಡು ಹಿಡಿದ ಸಮಯದಲ್ಲಿ ಇವತ್ತಿನ ಹಾಗೆ ಅವುಗಳಲ್ಲಿ ಮಾಹಿತಿ ಸಂಗ್ರಹಿಸಿ ಇಡಲು ಡ್ರೈವ್ ವ್ಯವಸ್ಥೆಯೇ ಇರಲಿಲ್ಲ. ಅವತ್ತಿಗೆ ಮಾಹಿತಿ ಸಂಗ್ರಹಿಸಲು, ಇನ್ನೊಬ್ಬರ ಜೊತೆ ಹಂಚಿಕೊಳ್ಳಲು ಬಳಸುತ್ತಿದ್ದದ್ದು ಪ್ಲಾಪಿ ಡ್ರೈವ್ಗಳನ್ನು. ಪ್ಲಾಪಿಗಳ ಹೆಸರನ್ನು ನೀವು ಕೇಳಿರುತ್ತೀರಿ. ಆರಂಭದಲ್ಲಿ ಕಪ್ಪು ಬಣ್ಣದಲ್ಲಿ, ನಂತರ..

    July 14, 2016
    ...
    kj-george-1
    ರಾಜ್ಯ

    ‘ದಿ ಸ್ಟೋರಿ ಆಫ್ ಕೆ. ಜೆ. ಜಾರ್ಜ್’: ಮಡಿಕೇರಿಯಿಂದ ಸರ್ವಜ್ಞ ನಗರಕ್ಕೆ; ಮರದ ಉದ್ಯಮದಿಂದ ರಾಜಕಾರಣಕ್ಕೆ!

    (ಮಡಿಕೇರಿಯಿಂದ) ಇವತ್ತು ಕೊಡಗು ಎದುರಿಸುತ್ತಿರುವ ಬಿಕ್ಕಟ್ಟುಗಳಿಗೆ ರಾಜಕೀಯ ಸ್ವರೂಪ ನೀಡಿದ್ದು ಅಧಿಕಾರಿ ಎಂ. ಕೆ. ಗಣಪತಿಯವರು ಆತ್ಮಹತ್ಯೆ ಪ್ರಕರಣ. ಅದನ್ನೊಂದು ನಿರ್ಣಾಯಕ ಹಂತಕ್ಕೆ ತೆಗೆದುಕೊಂಡು ಹೋಗಬೇಕು ಎಂಬುದು ಸ್ಥಳೀಯ ಬಿಜೆಪಿ ಮತ್ತು ಸಂಘಪರಿವಾರದ ನಾಯಕರ ನಡೆಗಳಲ್ಲಿ ಸ್ಪಷ್ಟವಾಗಿದೆ. ಆದರೆ, ಇಂತಹದೊಂದು ಸಾಮಾಜಿಕ ಬಿಕ್ಕಟ್ಟು ಕೊಡಗಿನಲ್ಲಿ ಹುಟ್ಟುಕೊಂಡಿದ್ದೇಕೆ ಎಂದು ಹುಡುಕಿಕೊಂಡು ಹೊರಟರೆ 60ರ ದಶಕದಲ್ಲಿ ಇಲ್ಲಿಗೆ ಬಂದ ಹೊರಗಿನ ಜನ ಮತ್ತು ಆ ನಂತರ ನಡೆದ ಬೆಳವಣಿಗೆಗಳು ಎದ್ದು ಕಾಣಿಸುತ್ತವೆ. ಅದು ಸ್ವಾತಂತ್ರ್ಯ ಬಂದ ನಂತರದ ದಶಕಗಳು. ಇಡೀ ದೇಶದಲ್ಲಿ..

    July 14, 2016

Top