An unconventional News Portal.

    ...
    online-pro-final4
    ರಾಜ್ಯ

    ‘ಲೊಕ್ಯಾಂಟೋ’ ಎಂಬ ಟ್ರ್ಯಾಪ್: ಅಂತರ್ಜಾಲ ವೇಶ್ಯಾವಾಟಿಕೆ ದಂಧೆಯ ಸಚಿತ್ರ ವರದಿ!

    ಇದರ ಹೆಸರು ಲೊಕ್ಯಾಂಟೋ. ಉಚಿತ ಜಾಹೀರಾಹಿತುಗಳನ್ನು ಪ್ರಕಟಿಸಲು ಅನುವು ಮಾಡಿಕೊಡುವ ವೆಬ್ ತಾಣವಿದು. ಇಲ್ಲಿಗೊಮ್ಮೆ ನೀವು ಭೇಟಿ ನೀಡಿದರೆ, ಪರ್ಸನಲ್ ಎಂಬ ವಿಭಾಗದಲ್ಲಿ ಊಹಿಸಿರಲು ಸಾಧ್ಯವಿಲ್ಲದ ಸೇವೆಯೊಂದು ನಿಮಗಾಗಿ ಕಾಯುತ್ತಿರುತ್ತದೆ. ಯಾವುದೇ ಮುಚ್ಚುಮರೆ ಇಲ್ಲದೆ, ಕಾನೂನಿನ ಭಯವೂ ಇಲ್ಲದೆ; ಎಲ್ಲವೂ ಇಲ್ಲಿ ಖುಲ್ಲಂ ಖುಲ್ಲಾ… ‘ಸಮಾಚಾರ’ ಓದುಗರೊಬ್ಬರು ನೀಡಿದ ಟಿಪ್ ಬೆನ್ನತ್ತಿದ ನಮಗೆ ಸಿಲಿಕಾನ್ ಸಿಟಿಯ ತಳುಕು ಬಳುಕಿನ ಜಗತ್ತಿನೊಳಗೆ ತಣ್ಣಗೆ ನಡೆದುಕೊಂಡು ಬರುತ್ತಿರುವ ವೇಶ್ಯಾವಾಟಿಕೆಯ ಹೊಸ ಅವತರಣಿಕೆಯ ಪರಿಚಯವಾಯಿತು. ಇಲ್ಲಿ ಪಿಂಪ್ಗಳ ಮೊಬೈಲ್ ನಂಬರ್ ಬೆರಳ..

    July 13, 2016
    ...
    madikeri-1
    ರಾಜ್ಯ

    ‘ಮಡಿಕೇರಿಯಿಂದ’: ಮಂಜು ಮುಸುಕಿದ ಊರಿನಲ್ಲಿ ‘ಅಘೋಷಿತ ಬಂದ್’ ಮತ್ತು ಸಾಂತ್ವಾನ!

    ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ತಮ್ಮ ತವರು ಜಿಲ್ಲೆಗೆ ದೂರದ ಮಂಗಳೂರಿನಿಂದ ಬಂದರು. ಜಿಲ್ಲಾ ಕೇಂದ್ರ ಮಡಿಕೇರಿಯ ಸ್ಥಳೀಯ ವಾಹಿನಿಗೆ ಸಂದರ್ಶನ ನೀಡಿದರು. ಅಲ್ಲಿ ತಮ್ಮ ಸಾವಿಗೆ ಇಬ್ಬರು ಅಧಿಕಾರಿಗಳು ಹಾಗೂ ಹಿಂದಿನ ಗೃಹ ಸಚಿವ, ಕೊಡಗು ಮೂಲದ ಕೆ. ಜೆ. ಜಾರ್ಜ್ ಕಾರಣ ಎಂದರು. ಆದರೆ, ಸರಕಾರ ಪ್ರಥಮ ಮಾಹಿತಿ ವರದಿ ದಾಖಲಿಸುವಾಗ ಆತ್ಮಹತ್ಯೆಗೆ ಪ್ರೇರಣೆ ನೀಡಿದವರ ಬಗ್ಗೆ ಮುಗುಮ್ಮಾಗಿಯೇ ಉಳಿಯಿತು. ಸಿಎಂ ಸಿದ್ದರಾಮಯ್ಯ ತಮ್ಮ ಸಹೋದ್ಯೋಗಿಯನ್ನು ಉಳಿಸಲು ಹೋಗಿ ರಾಜ್ಯದ ಮಾಧ್ಯಮಗಳ, ಮುಖ್ಯವಾಹಿನಿಯ..

    July 13, 2016

Top