An unconventional News Portal.

    ...
    Stars and stripes on gun
    ವಿದೇಶ

    ಕೋಟ್ಯಾಂತರ ಡಾಲರ್ ವಹಿವಾಟು ನಡೆಸುವ ‘ಗನ್ ಲಾಬಿ’ ಒಬಾಮ ಕಣ್ಣೀರಿಗೂ ಮಣಿದಿರಲಿಲ್ಲ!

    ಅಮೆರಿಕಾದಲ್ಲಿ ಗುಂಡಿನ ದಾಳಿಗಳು ಹೊಸದಲ್ಲ. ಒಂದಿಲ್ಲೊಂದು ಶೂಟೌಟ್‍ಗಳು ದೇಶದಲ್ಲಿ ದಿನನಿತ್ಯ ಜರುಗುತ್ತಿರುತ್ತವೆ. ಕಳೆದ 5-6 ವರ್ಷಗಳ ಅಂತರದಲ್ಲಿ ಪ್ರತಿ ವರ್ಷ ಮುನ್ನೂರಕ್ಕೂ ಹೆಚ್ಚು ಜನ ಗುಂಡಿನ ದಾಳಿಗೆ ಇಲ್ಲಿ ಸಾವನ್ನಪ್ಪಿದ್ದಾರೆ ಎನ್ನುತ್ತವೆ ಅಂಕಿ ಅಂಶಗಳು. ಕಳೆದೆರಡು ವರ್ಷಗಳಲ್ಲಿ ಈ ಸಂಖ್ಯೆ 500 ದಾಟಿದ್ದು ಎಚ್ಚರಿಕೆಯ ಗಂಟೆ ಬಾರಿಸುತ್ತಿದೆ. ಅದರಲ್ಲೂ ಈ ವರ್ಷ ಸರಣಿ ಗುಂಡಿನ ದಾಳಿಗಳಿಗೆ ಅಮೆರಿಕಾ ಸಾಕ್ಷಿಯಾಗಿದೆ. ಮಾದರಿ ಎನಿಸಿಕೊಂಡ ದೇಶದಲ್ಲಿ ನಡೆಯುತ್ತಿರುವ ಈ ಘಟನೆಗಳು ಅಚ್ಚರಿಗೆ ದೂಡುತ್ತವೆ. ಅಮೆರಿಕಾದಲ್ಲಿ ಕಾನೂನು, ಸುರಕ್ಷತೆ ಬಿಗಿಯಾಗಿದೆ. ಆದರೆ..

    June 15, 2016
    ...
    sonia_siddaramiah-1
    ರಾಜ್ಯ

    ಸಂಪುಟ ಪುನಾರಚನೆ ಖಚಿತ: ಕೊನೆಯ ಕ್ಷಣದ ಬದಲಾವಣೆಗಳನ್ನು ಹೊರತು ಪಡಿಸಿ…!

    ಎರಡು ವರ್ಷಗಳಿಂದ ಹೊಯ್ದಾಟದಲ್ಲಿದ್ದ ಸಂಪುಟ ಪುನಾರಚನೆ ಕಗ್ಗಂಟು ಬಗೆಹರಿದಿದೆ. ಸಂಪುಟ ಪುನಾರಚನೆಗೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಒಪ್ಪಿಗೆ ನೀಡಿದ್ದಾರೆ. ಒಟ್ಟು 13 ಅಥವಾ 14 ಸಚಿವರು ಸಂಪುಟದಿಂದ ಹೊರಬರಲಿದ್ದು 12 ಸಚಿವರು ಹೊಸದಾಗಿ ಸೇರ್ಪಡೆಯಾಗಲಿದ್ದಾರೆ. ಸಂಪುಟದಿಂದ ಯಾರು ಹೊರಕ್ಕೆ? ಯಾರು ಒಳಬರಲಿದ್ದಾರೆ ಎಂಬ ಹೆಸರುಗಳೀಗ ಚಲಾವಣೆಗೆ ಬಂದಿವೆ. ಶನಿವಾರ ಬೆಳಗ್ಗೆ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿದ ಬಳಿಕ ಮುಖ್ಯಮಂತ್ರಿ ಸಿದ್ಧರಾಮಯ್ಯ ಮಾತನಾಡಿ, “ಸಂಪುಟ ಪುನಾರಚನೆಗೆ ಒಪ್ಪಿಗೆ ಸಿಕ್ಕಿದೆ. ನಾಳೆ ಅಥವ ನಾಡಿದ್ದು ರಾಜ್ಯಪಾಲರಿಗೆ ನೂತನ..

    June 15, 2016

Top