An unconventional News Portal.

  ...

  ವಿಶ್ವೇಶ್ವರ ಭಟ್ಟರ ‘ಸುದ್ದಿ ಮನೆ’ಯಿಂದ ಹೊರಬಿದ್ದ ಭಡ್ತಿ: ಆಟದ ನಡುವೆಯೇ ಮತ್ತೊಂದು ವಿಕೆಟ್ ಔಟ್!

  ವಿಶ್ವೇಶ್ವರ ಭಟ್ಟರ ‘ಸುದ್ದಿ ಮನೆ’ಯಿಂದ ನಿರೀಕ್ಷಿತ ಸುದ್ದಿಯೊಂದು ಹೊರಬಿದ್ದಿದೆ. ಭಟ್ಟರ ಒಡನಾಡಿ, ಅವರ ಹೊಸ ಪತ್ರಿಕೆ ‘ವಿಶ್ವವಾಣಿ’ಯ ಕಾರ್ಯ ನಿರ್ವಾಹಕ ಸಂಪಾದಕ ರಾಧಾಕೃಷ್ಣ ಭಡ್ತಿ ಬುಧವಾರ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ವಿಶ್ವೇಶ್ವರ ಭಟ್ಟರ ನಿಕಟ ವಲಯದಲ್ಲಿ ಗುರುತಿಸಿಕೊಂಡವರಲ್ಲಿ ರಾಧಾಕೃಷ್ಣ ಭಡ್ತಿ ಕೂಡಾ ಒಬ್ಬರು. ಕೆಲವು ಪುಸ್ತಕಗಳನ್ನೂ ಬರೆದಿರುವ ರಾಧಾಕೃಷ್ಣ ಭಡ್ತಿ ಒಂದು ಕಾಲದಲ್ಲಿ ‘ವಿಜಯ ಕರ್ನಾಟಕ’ದಲ್ಲಿ ಹೆಸರು ಮಾಡಿದವರು. ‘ವಿಜಯ ಕರ್ನಾಟಕ’ದಿಂದ ವಿಶ್ವೇಶ್ವರ ಭಟ್ ಆಂಡ್ ಟೀಮ್ ಹೊರ ಬಿದ್ದಾಗ ಅದರಲ್ಲಿ ಭಡ್ತಿ ಕೂಡಾ ಇದ್ದರು. […]

  June 9, 2016
  ...

  ರಾಜ್ಯಸಭಾ ಚುನಾವಣೆಯ ಕಷ್ಟಕರ ‘ಅಂಕ ಗಣಿತ’: ಅರ್ಥ ಮಾಡಿಕೊಳ್ಳಲು 3 ಸರಳ ಸೂತ್ರಗಳು!

  ರಾಜ್ಯಸಭೆ ಚುನಾವಣೆ ‘ಕುದುರೆ ವ್ಯಾಪಾರ’ದ ಹಿನ್ನೆಲೆಯಲ್ಲಿ ದೇಶದ ಸುದ್ದಿಕೇಂದ್ರಕ್ಕೆ ಬಂದಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಜೂ. 11ರಂದು ನಡೆಯುವ ಪರೋಕ್ಷ ಮತದಾನದ ಮೂಲಕ ನಾಲ್ವರನ್ನು ರಾಜ್ಯದ ಚುನಾಯಿತ ಶಾಸಕರು ಮೇಲ್ಮನೆಗೆ ಕಳುಹಿಸಿ ಕೊಡಲಿದ್ದಾರೆ. ಈ ಸಮಯದಲ್ಲಿ ರಾಜ್ಯಸಭಾ ಚುನಾವಣೆಯ ಹೇಗೆ ನಡೆಯುತ್ತದೆ? ಇಲ್ಲಿನ ‘ಮ್ಯಾಜಿಕ್ ನಂಬರ್’ ಹಿಂದಿರುವ ಫಾರ್ಮುಲಾ ಏನು? ಮತ್ತಿತರ ವಿಚಾರಗಳನ್ನು ಅತ್ಯಂತ ಸರಳವಾಗಿ ವಿವರಿಸುವ ಪ್ರಯತ್ನವನ್ನು ‘ಸಮಾಚಾರ’ ಇಲ್ಲಿ ಮಾಡಿದೆ. ಸಾಮಾನ್ಯವಾಗಿ ಚುನಾವಣೆ ಎಂದರೆ ಯಾರು ಹೆಚ್ಚು ಮತಗಳನ್ನು ಪಡೆಯುತ್ತಾರೋ, ಅವರು ಗೆದ್ದಂತೆ. ವಿಧಾನಸಭೆ ಅಥವಾ […]

  June 9, 2016

Top