An unconventional News Portal.

  ...
  siddaramayya-police-1
  ರಾಜ್ಯ

  ಸಾಮ, ದಾನ, ಬೇಧ, ದಂಡ: ಪೊಲೀಸ್ ಪ್ರತಿಭಟನೆ ತಡೆಯುವ ಸರಕಾರದ ಪ್ರಯತ್ನ ಫಲ ನೀಡುತ್ತಾ?

  ರಾಜ್ಯದ ಪೊಲೀಸ್ ಇಲಾಖೆಯ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಸಾಮೂಹಿಕ ರಜೆ ಹಾಕುವ ಮೂಲಕ ಕರೆ ನೀಡಿದ್ದ ಶನಿವಾರದ ಪ್ರತಿಭಟನೆಯ ಫಲಿತಾಂಶ ಏನಾಗಬಹುದು ಎಂಬ ಕುತೂಹಲಕ್ಕೆ ಕೆಲವು ಗಂಟೆಗಳಲ್ಲಿ ತೆರೆ ಬೀಳಲಿದೆ. ಕಳೆದ ಒಂದು ವಾರದಿಂದ ಪೊಲೀಸರ ಪ್ರತಿಭಟನೆಯನ್ನು ತಡೆಯಲು ಸರಕಾರ ಹಾಗೂ ಹಿರಿಯ ಅಧಿಕಾರಿಗಳು ಸಾಧ್ಯ ಇರುವ ಎಲ್ಲಾ ಪ್ರಯತ್ನಗಳ ಮೊರೆ ಹೋಗಿದ್ದಾರೆ. ಪೊಲೀಸರು ಮಾತ್ರವಲ್ಲ, ಅವರ ಕುಟುಂಬದವರು ಹಾಗೂ ಪ್ರತಿಭಟನೆಯನ್ನು ಬೆಂಬಲಿಸುವ ಸಂಘಟನೆಗಳನ್ನೂ ಶನಿವಾರ ಬೀದಿಗೆ ಇಳಿಯದಂತೆ ತಡೆಯುವ ಪ್ರಯತ್ನಗಳು ನಡೆದಿವೆ. ಗೃಹ ಸಚಿವರ ಮೆಸೇಜ್: ಶುಕ್ರವಾರ..

  June 3, 2016
  ...
  Clashes in Mathura
  ದೇಶ

  ಖಾಕಿ, ಕಾವಿ ನಡುವೆ ಸಂಘರ್ಷ: ಪೊಲೀಸ್ ವರಿಷ್ಠಾಧಿಕಾರಿಗೇ ಗುಂಡಿಕ್ಕಿದ ‘ಸತ್ಯಾಗ್ರಹಿ’ಗಳು!

  ಕಾನೂನು ಬಾಹಿರವಾಗಿ ವಾಸಿಸುತ್ತಿದ್ದ ಜನರನ್ನು ಒಕ್ಕಲೆಬ್ಬಿಸಲು ಹೋದ ಸಮಯದಲ್ಲಿ ನಡೆದ ಘರ್ಷಣೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೇರಿದಂತೆ ಇಬ್ಬರು ಪೊಲೀಸರು ಹಾಗೂ 12 ಜನ ಪ್ರತಿಭಟನಾಕಾರರು ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಮಥುರಾ ಜಿಲ್ಲೆಯಲ್ಲಿ ಗುರುವಾರ ತಡರಾತ್ರಿ ನಡೆದಿದೆ. ಅಲಹಾಬಾದ್ ಹೈಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ಇಲ್ಲಿನ ಜವಹರ್ ಬಾಗ್ ಏರಿಯಾದ ಉದ್ಯಾನವನದಲ್ಲಿ ವಾಸುತ್ತಿದ್ದ ಜನರನ್ನು ಒಕ್ಕಲೆಬ್ಬಿಸಲು ಪೊಲೀಸರ ತುಕಡಿಯೊಂದು ತೆರಳಿತ್ತು. ಕಾನೂನು ಬಾಹಿರವಾಗಿ ಠಿಕಾಣಿ ಹೂಡಿದ್ದ ‘ಆಝಾದ್ ಭಾರತ್ ವೈದಿಕ್ ವೈಚಾರಿಕ್ ಕ್ರಾಂತಿ ಸತ್ಯಾಗ್ರಹ’ ಹೆಸರಿನ ಧಾರ್ಮಿಕ ಗುಂಪಿನ ಸದಸ್ಯರು ಹಾಗೂ..

  June 3, 2016
  ...
  cm-crow-public-1
  ಟಿವಿ

  ಸಿಎಂ ಕಾರು, ಕಪ್ಪು ಕಾಗೆ ಮತ್ತು ಮಾಧ್ಯಮ ‘ಅಪಶಕುನಿ’ಗಳಿಗೆ ಆದ ಕಪಾಳಮೋಕ್ಷ!

  ಗುರುವಾರ ಮುಂಜಾನೆ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಗೃಹ ಕಚೇರಿ ಕೃಷ್ಣಾ ಮುಂದೆ ಕನ್ನಡ ಸುದ್ದಿ ವಾಹಿನಿಗಳ ಪಾಲಿಗೆ ‘ಅಘಾತ’ಕಾರಿ ಘಟನೆಯೊಂದು ನಡೆದು ಹೋಯ್ತು. ಇಡೀ ರಾಜ್ಯವನ್ನೇ ‘ಬೆಚ್ಚಿ ಬೀಳಿಸಿದ’ ಪ್ರಕರಣದಲ್ಲಿ ಘಟನೆಗೆ ಕಾರಣವಾಗಿದ್ದು ಒಂದು ಸಣ್ಣ ಕಾಗೆ ಮರಿ… ನಿರೂಪಣೆ ಯಾಕೋ ಕೊಂಚ ಅತಿಯಾಯಿತು ಅಂತ ಅನ್ನಿಸುತ್ತಿದೆಯಾ? ಗುರುವಾರ ಸಂಜೆ ಹೊತ್ತಿಗೆ ಟಿವಿ ನೋಡುತ್ತಿದ್ದವರಿಗೆ ಇದೇ ಭಾವವೊಂದು ಮೂಡಿತ್ತು. ಮನೆ ಮುಂದೆ ನಿಲ್ಲಿಸಿದ್ದ ಮುಖ್ಯಮಂತ್ರಿ ಕಾರಿನ ಮೇಲೆ ಕೆಲ ನಿಮಿಷಗಳ ಕಾಲ ಕೂತ ಕಾಗೆ ಮರಿ ಅಲ್ಲಿಂದ ಕದಲಿಲ್ಲ. ಸಿಬ್ಬಂದಿ ಓಡಿಸಲು..

  June 3, 2016

Top