An unconventional News Portal.

    ...
    3-people-relationship-1
    ಪಾಸಿಟಿವ್

    ಚಟ್ಟ ಹೊರೋಕೆ ಯಾರಿದ್ದರೇನು?; ಬದುಕು ನೀಗೋಕೆ ಈ ಮೂವರಿದ್ದರೆ ಸಾಕು!

    “ನಿಮಗೆ ಸ್ನೇಹಿತರೆಷ್ಟಿದ್ದಾರೆ?” “5000 ಫೇಸ್ ಬುಕ್ಕಿನಲ್ಲಿ… ಹೊರಗೆ ಒಂದಷ್ಟು ಜನರಿರಬಹುದು…” ಇಂತಹ ಸಂಭಾಷಣೆಗಳು ಸಾಮಾನ್ಯ ಎಂಬಂತಾಗಿರುವ ಕಾಲದಲ್ಲಿ ಸಂಬಂಧಗಳನ್ನು ವ್ಯಾಖ್ಯಾನಿಸುವುದು ಮತ್ತು ಅವುಗಳನ್ನು ಅರ್ಥ ಮಾಡಕೊಳ್ಳುವುದು ದೊಡ್ಡ ಸವಾಲು. ಮನುಷ್ಯ ಎಷ್ಟೇ ಅಂತಮುರ್ಖಿ, ಸ್ವಾರ್ಥಿ ಅನ್ನಿಸಿಕೊಂಡರೂ, ಆಕೆ ಅಥವಾ ಆತ ಸಂಘ ಜೀವಿ. ಸಂಬಂಧಗಳು ಮನುಷ್ಯನನ್ನು ಇನ್ನಷ್ಟು ಆಳಕ್ಕೆ, ವಿಸ್ತಾರದ ನೆಲೆಗೆ ಕೊಂಡೊಯ್ಯುತ್ತವೆ. ಎಲ್ಲಾ ಸಂಬಂಧಗಳು ಬದುಕನ್ನು ಅರ್ಥ ಮಾಡಿಕೊಳ್ಳಲು ನೆರವಾಗುತ್ತವೆ. ಕೆಲವು ಸಂಬಂಧಗಳು ಮಾತ್ರ ವಿಶೇಷ ಸ್ಥಾನಗಳನ್ನು ಪಡೆದುಕೊಳ್ಳುತ್ತವೆ. ನಿಮಗೆ ಎಷ್ಟೇ ರಕ್ತ ಸಂಬಂಧಗಳಿರಲಿ, ಸ್ನೇಹ ಬಂಧಗಳಿರಲಿ,..

    June 1, 2016
    ...
    vidhan-soudha-1
    ರಾಜ್ಯ

    ಮೇಲ್ಮನೆಗೆ ನಾಮನಿರ್ದೇಶನ ಕಸರತ್ತು: ಸಾಹಿತಿಗಳನ್ನು ಹೊರಗಿಟ್ಟು ರಾಜಕಾರಣಿಗಳಿಗೆ ಅವಕಾಶ?

    ಮೂವರ ಹೆಸರುಗಳನ್ನು ಮೇಲ್ಮನೆಗೆ ನಾಮನಿರ್ದೇಶನ ಮಾಡುವ ಪ್ರಕ್ರಿಯೆಯಲ್ಲಿ ಆಡಳಿತ ಪಕ್ಷ ಕಾಂಗ್ರೆಸ್ ಇಕ್ಕಿಟ್ಟಿಗೆ ಸಿಲುಕಿದ್ದು, ಕೊನೆಯ ಕ್ಷಣಗಳಲ್ಲಿ ಸಾಹಿತಿಗಳನ್ನು ಪಟ್ಟಿಯಿಂದ ಹೊರಗಿಡುವ ಸಾಧ್ಯತೆ ಇದೆ. ಹೀಗೊಂದು ಮಾಹಿತಿ ಇದೀಗ ಲಭ್ಯವಾಗಿದ್ದು, ಕೊನೆಯ ಕ್ಷಣದಲ್ಲಿ ಮೂರು ನಾಮನಿರ್ದೇಶನ ಸ್ಥಾನಗಳ ಪೈಕಿ ಸಾಹಿತಿಗಳ ಹೆಸರು ಇಲ್ಲದೆ ಹೋಗಬಹುದು ಎಂದು ಮೂಲಗಳು ತಿಳಿಸಿವೆ. ಸಾಹಿತಿ ಬರಗೂರು ರಾಮಚಂದ್ರಪ್ಪ ಅವರ ಹೆಸರನ್ನು ಸರಕಾರ ವಿಧಾನ ಪರಿಷತ್ಗೆ ನಾಮ ನಿರ್ದೇಶನ ಮಾಡಲಿದೆ ಎಂಬ ಸುದ್ದಿ ಕಳೆದ ವಾರ ಹೊರಬಿದ್ದಿತ್ತು. ಆದರೆ, ಆಕಾಂಕ್ಷಿಗಳ ದಂಡು ಹೆಚ್ಚಿದ್ದು, ಕಾಂಗ್ರೆಸ್..

    June 1, 2016
    ...
    police-protest-memorandum
    ರಾಜ್ಯ

    ಪೊಲೀಸರ ‘ಅಶಿಸ್ತಿ’ಗೆ ಕಾರಣ ಏನು? ‘ಎಸ್ಮಾ’ ಝಳಪಿಸಲು ಹೊರಟವರ ಅರಿವಿಗೆ ಬರಬೇಕಾದ ಸರಳ ಸತ್ಯಗಳು!

    ಜೂ. 4ರ ಪೊಲೀಸರ ಪ್ರತಿಭಟನೆ ಹತ್ತಿಕ್ಕಲು ‘ಎಸ್ಮಾ’ ಅಸ್ತ್ರ ಝಳಪಿಸಿರುವ ಬೆನ್ನಲ್ಲೇ ಇಲಾಖೆಯ ಒಳಗುದಿಗೆ ಕಾರಣ ಸರಕಾರನಾ? ಇಲ್ಲಾ ಹಿರಿಯ ಅಧಿಕಾರಿಗಳ ಹೊಣೆಗೇಡಿತನನಾ? ಎಂಬ ಪ್ರಶ್ನೆ ಚರ್ಚೆಯ ಕೇಂದ್ರಕ್ಕೆ ಬಂದಿದೆ. ಇದಕ್ಕೆ ಕಾರಣ, ಕರ್ನಾಟಕ ರಾಜ್ಯ ಪೊಲೀಸ್ ಮಹಾಸಂಘ ಮಂಗಳವಾರ ಡಿಜಿಪಿಗೆ ಸಲ್ಲಿಸಿದ ಬೇಡಿಕೆಗಳ ಪಟ್ಟಿ. ಸಂಘ ಇಟ್ಟಿರುವ 31 ಬೇಡಿಕೆಗಳ ಪೈಕಿ ಐದಾರು ಬೇಡಿಕೆಗಳನ್ನು ಹೊರತು ಪಡಿಸಿದರೆ, ಉಳಿದ ಎಲ್ಲವೂ ಇಲಾಖೆ ಒಳಗಿನ ಸಮಸ್ಯೆಗಳೇ. ಪ್ರಮುಖವಾಗಿ ರಜೆಯ ವಿಚಾರದಲ್ಲಿ ಪೊಲೀಸ್ ಸಿಬ್ಬಂದಿಗಳು ಭ್ರಮನಿರಸನಗೊಂಡಿರುವುದು ಬೇಡಿಕೆಗಳನ್ನು ಗಮನಿಸಿದರೆ ಅರ್ಥವಾಗುವ ಸಂಗತಿ…

    June 1, 2016
    ...
    Interview
    ಮೀಡಿಯಾ 2.0

    ಮಾಧ್ಯಮ ಲೋಕ ಪ್ರವೇಶಿಸುವ ಮುನ್ನ ಮಾಹಿತಿ ಹೊತ್ತು ಬನ್ನಿರಣ್ಣಾ!

    ಜಿ ಎನ್ ಮೋಹನ್   ‘Ak 47 ಅಂದ್ರೇನು?’ ಅಂದೆ. ನನ್ನ ಎದುರು ಐದು ವಿಶ್ವವಿದ್ಯಾಲಯಗಳ ಸುಮಾರು 20 ಮಂದಿ ಕುಳಿತಿದ್ದರು. ಕಣ್ಣು ರೆಪ್ಪೆ ಮಿಟುಕಿಸುವುದರೊಳಗೆ ‘ಶಸ್ತ್ರಾಸ್ತ್ರ ಸಾರ್’ ಅಂತ ಒಕ್ಕೊರಲಿನಿಂದ ಗುಂಡೇಟು ಹೊಡೆದ ಹಾಗೇ ಉತ್ತರ ಕೊಟ್ಟರು. ‘ಇಷ್ಟೂ ಗೊತ್ತಿಲ್ವ’ ಅನ್ನೋ ಗೆದ್ದ ನಗು ಅವರ ಮುಖದಲ್ಲಿ ಕುಣಿತಿತ್ತು. ಓಕೆ, ಆದ್ರೆ ‘ಎ ಕೆ-47’ ಅಂತ ಯಾಕೆ ಹೆಸರು ಬಂತು? ಅಂದೆ. ಆಗ ಒಬ್ಬರ ಮುಖ ಒಬ್ಬರು ನೋಡಿಕೊಳ್ಳತೊಡಗಿದರು. ಎ ಕೆ-47 ಗನ್ ಅನ್ನೋದು ಗೊತ್ತು…

    June 1, 2016

Top