An unconventional News Portal.

    ...
    police-protest-memorandum-1
    ರಾಜ್ಯ

    31 ಬೇಡಿಕೆ ಮುಂದಿಟ್ಟು ಡಿಜಿಪಿಗೆ ಮನವಿ: ಪೊಲೀಸರ ಪ್ರತಿಭಟನೆಗೆ ಈಗ ಅಧಿಕೃತ ಮುದ್ರೆ!

    ಜೂನ್ 4ರಂದು ಸಾಮೂಹಿಕ ರಜೆ ಹಾಕುವ ಮೂಲಕ ಕುಂದುಕೊರತೆಗಳನ್ನು ಈಡೇರಿಸಿಕೊಳ್ಳಲು ಮುಂದಾದ ಪೊಲೀಸರ ಪ್ರತಿಭಟನೆಗೆ ಮಂಗಳವಾರ ಅಧಿಕೃತ ಮುದ್ರೆಯೊಂದು ಬಿದ್ದಿದೆ. ಕರ್ನಾಟಕ ರಾಜ್ಯ ಪೊಲೀಸ್ ಸಂಘದ ವತಿಯಿಂದ ಡಿಜಿಪಿ ಓಂಪ್ರಕಾಶ್ ಅವರಿಗೆ 31 ಬೇಡಿಕೆಗಳಿರುವ ಮನವಿ ಪತ್ರವನ್ನು ನೀಡಲಾಗಿದೆ. ಈ ಮೂಲಕ ಇದೇ ಮೊದಲ ಬಾರಿಗೆ ಪೊಲೀಸ್ ಇಲಾಖೆಯೊಳಗೆ ನಡೆಯುತ್ತಿದ್ದ ಪ್ರತಿಭಟನೆಗೆ ಅಧಿಕೃತತೆ ಬಂದಂತಾಗಿದೆ. “ಸೋಮವಾರ ಗೃಹ ಸಚಿವರ ಭದ್ರತಾ ಸಲಹೆಗಾರ ಕೆಂಪಯ್ಯ ಭೇಟಿ ಮಾಡಿ ಇದೇ ಮನವಿಯನ್ನು ನೀಡಲಾಗಿತ್ತು. ಮಂಗಳವಾರ ಡಿಜಿಪಿಯವರಿಗೆ ಮನವಿಯನ್ನು ನೀಡಲಾಗಿದೆ. ಅವರ ಪ್ರತಿಕ್ರಿಯೆ..

    May 31, 2016
    ...
    cabinet-state-final
    ರಾಜ್ಯ

    ಸಚಿವರುಗಳ ಮೇಲೆ ಆರೋಪಗಳ ಸುರಿಮಳೆ ಅಷ್ಟೆ: ಜಡ್ಡುಗಟ್ಟಿರುವ ವ್ಯವಸ್ಥೆಯಲ್ಲಿ ತಲೆದಂಡದ ಮಾತೇ ಇಲ್ಲ!

    ರಾಜ್ಯದ ಸಚಿವರುಗಳ ಮೇಲೆ ಸಾಲು ಸಾಲು ಆರೋಪಗಳು ಕೇಳಿಬರುತ್ತಿದ್ದರೂ, ನಿರೀಕ್ಷಿತ ತಲೆದಂಡಗಳು ಮಾತ್ರ ಆಗುತ್ತಿಲ್ಲ. ಕಳೆದ ಮೂರು ವರ್ಷಗಳ ಅಂತರದಲ್ಲಿ ಸಂಪುಟ ಸಚಿವರುಗಳು ಮೇಲೆ ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ಅಧಿಕಾರದ ದುರ್ಬಳಕೆ ಹೀಗೆ ಆರೋಪಗಳು ಮುನ್ನಲೆಗೆ ಬಂದಿವೆ. ಬಂದಷ್ಟೆ ವೇಗವಾಗಿ ತೆರೆಮರೆಗೂ ಸರಿದು ಹೋಗಿವೆ. ವ್ಯವಸ್ಥೆ ಜಡ್ಡುಗಟ್ಟಿ ಹೋಗಿರುವ ಈ ಸಮಯದಲ್ಲಿ ಈ ಪ್ರಕರಣಗಳ ಅವಲೋಕನ ನಡೆಸಿದರೆ ಜನ ಕೂಡ ಯಥಾಸ್ಥಿತಿಯನ್ನು ನಿರೀಕ್ಷಿಸುತ್ತಿದ್ದಾರಾ ಎಂಬ ಅನುಮಾನ  ಮೂಡುತ್ತಿದೆ. ಎಷ್ಟೊಂದು ಪ್ರಕರಣಗಳು: ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದಲ್ಲಿ ಅಧಿಕಾರಕ್ಕೆ ಬಂದ..

    May 31, 2016
    ...
    Journalism VS college
    ಮೀಡಿಯಾ 2.0

    ಪತ್ರಿಕೋದ್ಯಮಕ್ಕೆ ಬರುವವರಲ್ಲಿ ಕೌಶಲ್ಯದ ಕೊರತೆ: ಸಮಸ್ಯೆಯ ಮೂಲ ಎಲ್ಲಿದೆ?

    ಕೆಲಸಗಳು ಖಾಲಿ ಇವೆ; ಅರ್ಹರು ಸಿಗುತ್ತಿಲ್ಲ. ನಿರುದ್ಯೋಗಿಗಳ ಸಂಖ್ಯೆ ಹೆಚ್ಚುತ್ತಿದೆ; ಕೆಲಸಗಳು ಸಿಗುತ್ತಿಲ್ಲ! ಇದು ಇವತ್ತಿನ ಆರ್ಥಿಕ ವ್ಯವಸ್ಥೆ ಮುಂದಿಟ್ಟಿರುವ ಔದ್ಯಮಿಕ ವಲಯದ ಸವಾಲುಗಳಲ್ಲಿ ಒಂದು. ಒಂದು ಹಂತದಲ್ಲಿ ಐಟಿ- ಬಿಟಿ ಬೆಂಗಳೂರಿನಲ್ಲಿ ಬೆಳೆದ ನಂತರ ಇಂತಹದೊಂದು ಸಮಸ್ಯೆ ತೀವ್ರವಾಗಿ ಕಾಡಲು ಶುರುವಾಯಿತು. ಸಿಲಿಕಾನ್ ಸಿಟಿಯಲ್ಲಿ ಐಟಿ ಮತ್ತು ಬಿಟಿ ಉದ್ಯೋಗಗಳು ಸೃಷ್ಟಿಯಾದವು, ಅವುಗಳನ್ನು ತುಂಬಲು ಅರ್ಹತೆ ಇರುವ ಮಾನವ ಸಂಪನ್ಮೂಲ ಸಿಗುತ್ತಿಲ್ಲ ಎಂದು 2012ರ ಸುಮಾರಿಗೆ ಬೆಂಗಳೂರಿನಲ್ಲಿ ‘ಸ್ಕಿಲ್ ಕಾಲೇಜು’ಗೆ ಅಡಿಗಲ್ಲು ಹಾಕಲಾಯಿತು. ಇದರಿಂದ ಸಮಸ್ಯೆ..

    May 31, 2016

Top