An unconventional News Portal.

  ...
  dal-prices-hike-1
  ರಾಜ್ಯ

  ‘ಬರಗಾಲದಲ್ಲಿ ಅಧಿಕ ವರ್ಷ’: ಗಗನಕ್ಕೇರಿದ ಬೇಳೆಕಾಳು ಬೆಲೆ; ಅಕ್ಕಿ, ತರಕಾರಿಗಳೂ ತುಟ್ಟಿ

  ದೇಶದಾದ್ಯಂತ ದಿನಬಳಕೆ ಸಾಮಾಗ್ರಿಗಳ ಬೆಲೆ ದಿನದಿಂದ ದಿನಕ್ಕೆ ಗಗನಕ್ಕೇರುತ್ತಿದೆ. ಪ್ರಮುಖವಾಗಿ ಅಕ್ಕಿ, ಬೇಳೆ ಕಾಳು ದರ ಭಾರೀ ಏರಿಕೆಯಾಗಿದ್ದು, ನಿಯಂತ್ರಣಕ್ಕೆ ಸಿಗದಂತಾಗಿವೆ. ರಾಜ್ಯದಲ್ಲಿ ಬೇಳೆ ಕಾಳು ದರ ಭಾರಿ ಪ್ರಮಾಣದಲ್ಲಿ ಏರಿಕೆ ಕಾಣುತ್ತಿದೆ . ಬೆಂಗಳೂರಿನಲ್ಲಿ ತೊಗರಿ ಬೇಳೆ 200, ಉದ್ದಿನ ಬೇಳೆ 220, ಹೆಸರು ಕಾಳು ದರ 120 ರೂ ದಾಟಿದೆ. ಹೀಗಿದ್ದೂ ಸರಕಾರ ಹಿಂದೊಮ್ಮೆ ಗೋದಾಮುಗಳ ಮೇಲೆ  ದಾಳಿ ಮಾಡಿದ್ದು ಬಿಟ್ಟರೆ ಬೇರಾವ ಕ್ರಮಗಳನ್ನೂ ಕೈಗೊಂಡಿಲ್ಲ. ಇದೀಗ ಬೆಲೆ ನಿಯಂತ್ರಣದ ನಾಟಕಕ್ಕೆ ಇಳಿದಿರುವ ಕೇಂದ್ರ ಸರಕಾರ..

  May 23, 2016
  ...
  Jack fruit on the market
  ಫೋಕಸ್

  ಹಿತ್ತಲಲ್ಲಿ ಬೆಳೆಯುವ ಹಲಸಿನ ಹಣ್ಣನ್ನು ಈ ಕಾರಣಗಳಿಗಾದರೂ ಮಿಸ್ ಮಾಡ್ಕೊಬೇಡಿ!

  ರಾಜ್ಯದಲ್ಲಿ ಬಿರುಬಿಸಿಲಿನ ಬರದ ಛಾಯೆ ನಿಧಾನಕ್ಕೆ ಕರಗುತ್ತಿದೆ. ಬಿದ್ದ ಮಳೆ ಹನಿಗಳು ಧರೆಯನ್ನು ತಂಪಾಗಿಸುವ ಪ್ರಯತ್ನದಲ್ಲಿವೆ. ಪ್ರಕೃತಿಯಲ್ಲಿ ನವ ಚೈತನ್ಯ ಗೋಚರವಾಗುತ್ತಿದೆ. ಚಿಗುರೆಲೆಗಳ ಹಸಿರು ಹೂವುಗಳ ಸೊಬಗು ಪ್ರಕೃತಿಯ ಸೌಂದರ್ಯವನ್ನು ಮತ್ತಷ್ಟು ಇಮ್ಮಡಿಗೊಳಿಸಿದೆ. ಪ್ರಕೃತಿಯ  ಈ ಚೆಲುವಿಗೆ ಮಾದಕ ಕಳೆಕೊಟ್ಟಿದ್ದು ಮಾತ್ರ ಮಾವು ಹಾಗೂ ಹಲಸಿನ ಹಣ್ಣುಗಳು. ಹಣ್ಣುಗಳ ರಾಜ ಎಂಬ  ಹೆಗ್ಗಳಿಕೆ ಮಾವಿನ ಹಣ್ಣಿನದ್ದು. ಆದರೆ ಬಡವರ ಪಾಲಿಗೆ ಪೋಷಕಾಂಶಗಳ ಕಣಜವಾಗಿರುವುದು ಮಾತ್ರ ಹಲಸಿನ ಹಣ್ಣು. ಮಳೆಗಾಲದಲ್ಲಿ ಹೇರಳವಾಗಿ ಸಿಗುವ ಈ ಹಲಸು ಹಸಿದವರ ಪಾಲಿಗೆ ನಿಜವಾದ..

  May 23, 2016
  ...
  koladamata-ura-1
  ರಾಜ್ಯ

  ‘ಅನಂತಮೂರ್ತಿಗೆ ಗುಂಡಿಕ್ಕಿ ಕೊಲ್ಲಬೇಕಿತ್ತು’: ಕೊಳದ ಮಠ ಸ್ವಾಮಿ ವಿವಾದಿತ ಹೇಳಿಕೆ

  “ಸಾಹಿತಿ ಯು. ಆರ್. ಅನಂತಮೂರ್ತಿಗೆ ಗುಂಡಿಕ್ಕಿ ಕೊಲ್ಲಬೇಕಿತ್ತು…” ಹೀಗೊಂದು ಹೇಳಿಕೆಯನ್ನು ಕೊಳದ ಮಠದ ಶಾಂತವೀರ ಸ್ವಾಮಿ ಭಾನುವಾರ ನೀಡುವ ಮೂಲಕ ಹೊಸ ವಿವಾದವೊಂದನ್ನು ಹುಟ್ಟು ಹಾಕಿದ್ದಾರೆ. ಬೆಂಗಳೂರಿನ ಎನ್ಜಿಓ ಸಭಾಂಗಣದಲ್ಲಿ’ರಾಜ್ ಮೀಡಿಯಾ ಸಾಂಸ್ಕೃತಿಕ ಅಕಾಡೆಮಿ’ ಆಯೋಜಿಸಿದ್ದ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಮಾತನಾಡಿದ ಸ್ವಾಮಿ, ಮೃತ ಸಾಹಿತಿ ಅನಂತ ಮೂರ್ತಿ ವಿರುದ್ಧ ವಾಗ್ದಾಳಿ ನಡೆಸಿದರು. “ಡಾ. ಯು. ಆರ್. ಅನಂತಮೂರ್ತಿ ರಾಜಕೀಯ ನಾಯಕರ ಬೆಂಬಲದಿಂದ ಜ್ಞಾನಪೀಠ ಪ್ರಶಸ್ತಿಯನ್ನು ಪಡೆದಿದ್ದಾರೆ. ದೇವರ ಮೂರ್ತಿಗಳ ಮೇಲೆ ಮೂತ್ರ ವಿಸರ್ಜನೆ ಮಾಡುತ್ತೇನೆ ಎಂದಿದ್ದ..

  May 23, 2016
  ...
  modi-cover-1
  SPECIAL SERIES

  ‘ಮೋದಿ ಸವೆಸಿದ ಹಾದಿ-1’: ಜಯಭೇರಿ ಬಾರಿಸಿದ ಬಿಜೆಪಿ ಮತ್ತು ಪ್ರಧಾನಿಯಾದ ಪೂರ್ಣಾವಧಿ ಪ್ರಚಾರಕ!

  ಮೇ. 26, 2014. ಸ್ವತಂತ್ರ ಭಾರತದಲ್ಲಿ ನಡೆದ 16ನೇ ಲೋಕಸಭೆ ಚುನಾವಣೆಯ ಫಲಿತಾಂಶ ಘೋಷಣೆಯಾದ ದಿನವಿದು. 2014ರ ಏಪ್ರಿಲ್ ಮೊದಲ ವಾರದಿಂದ ಶುರುವಾದ ಚುನಾವಣೆ ಒಟ್ಟು 9 ಹಂತಗಳಲ್ಲಿ ನಡೆದಿತ್ತು. ದೇಶ ಕಂಡ ಸುದೀರ್ಘ ಚುನಾವಣೆ ಇದು ಎನ್ನಿಸಿಕೊಂಡಿತ್ತು. ಹಿಂದೆಂದೂ ಕಾಣದಷ್ಟು ದೊಡ್ಡ ಮೊತ್ತವನ್ನು ಈ ಚುನಾವಣೆಗಾಗಿ ನಾನಾ ರಾಜಕೀಯ ಪಕ್ಷಗಳು ಹೂಡಿದ್ದವು. ಒಂದು ಅಂದಾಜಿನ ಪ್ರಕಾರ ಒಟ್ಟು 30 ಸಾವಿರ ಕೋಟಿ ರೂಪಾಯಿಗಳ ಭಾರಿ ಮೊತ್ತ. ಸಾಮಾಜಿಕ ಜಾಲತಾಣಗಳು ಬೆಳೆಯುತ್ತಿದ್ದ ಸಮಯವದು. ಜನರನ್ನು ತಲುಪಲು ಸಾಂಪ್ರದಾಯಿಕ ಪ್ರಚಾರ ತಂತ್ರಗಳ..

  May 23, 2016
  ...
  chase-documentary-series-1
  ಟಿವಿ

  ಟಿವಿ ಕಾರ್ಯಕ್ರಮಗಳಿಂದ ಬೇಸತ್ತವರನ್ನು ‘ಚೇಸ್’ ಮಾಡುತ್ತಿರುವ ಈ ಹೊಸ ಸಾಹಸ!

  ನ್ಯೂಸ್ ಡಾಕ್ಯುಮೆಂಟರಿ… ಇದು ಇವತ್ತಿಗೆ ಜಾಗತಿಕ ಪತ್ರಿಕೋದ್ಯಮದಲ್ಲಿ ಅತೀ ಹೆಚ್ಚು ಗಮನವನ್ನು, ಹಾಗೆಯೇ ಹೂಡಿಕೆಯನ್ನು ಕಾಣುತ್ತಿರುವ ಕ್ಷೇತ್ರ. ಒಂದು ಕಾಲದಲ್ಲಿ ನ್ಯೂಸ್ ಹಾಗೂ ಡಾಕ್ಯುಮೆಂಟರಿ ನಿರ್ಮಾಣ ಎಂಬುದು ಪ್ರತ್ಯೇಕ ಕ್ಷೇತ್ರಗಳು ಎಂದು ಭಾವನೆ ಇತ್ತು. ಆದರೆ, ಜಾಗತಿಕ ಮಾಧ್ಯಮಗಳ ನಡುವಿನ ಪೈಪೋಟಿಯಿಂದಾಗಿ, ನ್ಯೂಸ್ ಚಾನಲ್ಗಳೇ ತಮ್ಮದೇ ನಿರ್ಮಾಣದ ಸುದ್ದಿ ಸಾಕ್ಷ್ಯಚಿತ್ರಗಳನ್ನು ಜನರ ಮುಂದಿಡಲು ಶುರುಮಾಡಿದವು. ಇದಕ್ಕೊಂದು ಗುಣಮಟ್ಟದ ಚೌಕಟ್ಟು ಹಾಕಿಕೊಟ್ಟಿದ್ದು ಬಿಬಿಸಿ. ನಂತರ ಸಿಎನ್ಎನ್, ಅಲ್ ಜಝೀರಾ ತರಹದ ಚಾನಲ್ಗಳು, ವೈಸ್ ತರಹದ ಮಾಧ್ಯಮ ಸಂಸ್ಥೆಗಳು ನ್ಯೂಸ್..

  May 23, 2016

Top