An unconventional News Portal.

    ...
    tim-cook-1
    ವಿದೇಶ

    ಐದೇ ನಿಮಿಷದಲ್ಲಿ ಸ್ಟೀವ್ ಜಾಬ್ಸ್ ಮನಸ್ಸು ಕದ್ದವನು ಆಪಲ್ ಕಂಪನಿಯ ಉತ್ತರಾಧಿಕಾರಿಯಾದ!

    ಟಿಮ್ ಕುಕ್.. ಇವತ್ತು ಭಾರತ ಪ್ರವಾಸದಲ್ಲಿರುವ ಜಗತ್ತಿನ ಮೇಧಾವಿ ಮತ್ತು ಪ್ರಭಾವಶಾಲಿ ಸಿಇಒ. ಆ್ಯಪಲ್ನಂಥ ದೈತ್ಯ ಕಂಪೆನಿಗೆ ಸಿಇಒ ಆಗಿ, ಸ್ಟೀವ್ ಜಾಬ್ಸ್ ಉತ್ತರಾಧಿಕಾರಿಯಾಗಿ ಕುಕ್ ನಿರ್ವಹಿಸುತ್ತಿರುವ ಹುದ್ದೆ ಅಸಾಧಾರಣವಾದುದು. ಆಪಲ್ ಕಂಪನಿಗೆ ಬ್ರಾಂಡ್ ಇಮೇಜ್ ತಂದು ಕೊಟ್ಟ ಸ್ಟೀವ್ ಜಾಬ್ಸ್ ಕಣ್ಣಿಗೆ ಮೊದಲ ಬಾರಿಗೆ ಟಿಮ್ ಕುಕ್ ಬಿದ್ದಿದ್ದು ಹೇಗೆ? ಆ್ಯಪಲ್ ಯಶಸ್ಸಿನಲ್ಲಿ ಕುಕ್ ಪಾತ್ರವೇನು? ಆತನ ಹಿನ್ನೆಲೆಗಳ ಕುರಿತು ವರದಿ ಇಲ್ಲಿದೆ. ಇದು ‘ಸಮಾಚಾರ’ದ ಭಾನುವಾರದ ಓದು… ಟಿಮ್ ಕುಕ್ ಹಡಗು ಕಟ್ಟೆಯಲ್ಲಿ ಕೆಲಸ..

    May 22, 2016
    ...
    fda-monday-protest-1
    KPSC NEWS

    ಆಕ್ರೋಶಕ್ಕೆ ಪ್ರತಿಭಟನೆಯ ಬಲ: FDA ಮರುಪರೀಕ್ಷೆಗೆ ರಾಜ್ಯಾದ್ಯಂತ ಬೆಂಬಲ

    ಒಳಗೇ ಕುದಿಯುತ್ತಿರುವ ವಿಚಾರವೊಂದಕ್ಕೆ ಸಾಮಾಜಿಕ ಜಾಲತಾಣಗಳನ್ನು ಉಪಯೋಗಿಸಿಕೊಂಡು ಹೇಗೆ ಪ್ರತಿಭಟನೆ ಸ್ವರೂಪ ನೀಡಬಹುದು ಎಂಬುದಕ್ಕೆ ಸೋಮವಾರ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನ ಸಾಕ್ಷಿಯಾಗಲಿದೆ. FDA ಆಕಾಂಕ್ಷಿಗಳು ಮರು ಪರೀಕ್ಷೆಗೆ ಆಗ್ರಹಿಸಿ ಫೇಸ್ ಬುಕ್ ಹಾಗೂ ವಾಟ್ಸಾಪ್ ಮೂಲಕ ನಡೆಸುತ್ತಿದ್ದ ಅಭಿಯಾನಕ್ಕೆ ರಾಜ್ಯಾದ್ಯಂತ ವ್ಯಾಪಕ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ‘FDA ಮರು ಪರೀಕ್ಷೆ ಹೋರಾಟ ಸಂಘಟನೆ’ ಹೆಸರಿನಲ್ಲಿ ಮೇ. 23ರಂದು ಸ್ವಾತಂತ್ರ್ಯ ಉದ್ಯಾನವನದಲ್ಲಿ ‘ಭಾರಿ ಪ್ರತಿಭಟನೆ’ಯನ್ನು ನಡೆಸಲು ಆಕಾಂಕ್ಷಿಗಳು ತೀರ್ಮಾನಿಸಿದ್ದಾರೆ. FDA ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ ಸುದ್ದಿಯಾಗುತ್ತಿದ್ದಂತೆ ಆಕ್ರೋಶ ದನಿಗಳು ಮುನ್ನಲೆಗೆ ಬಂದಿದ್ದವು. “ನಾವು..

    May 22, 2016

Top