An unconventional News Portal.

  ...
  bad-boy-research-1
  ಸಮಾಚಾರ +

  ಇಂತಿ ಪ್ರೀತಿಯ ‘ಬ್ಯಾಡ್ ಬಾಯ್’: ರಹಸ್ಯ ಬಿಚ್ಚಿಟ್ಟ ಹೊಸ ಸಂಶೋಧನೆ!

  ಹಿಂದೆಲ್ಲಾ ಮದುವೆಯಾಗದ ಹೆಣ್ಣು ಮಕ್ಕಳು ತಮ್ಮ ವರನನ್ನು ಹುಡುಕುವಾಗ ಕುಡಕನಲ್ಲದವನನ್ನು ಕೊಡಪ್ಪಾ ಅಂತಾ ದೇವರ ಮೊರೆ ಹೋಗ್ತಾ ಇದ್ದರು. ಕೆಟ್ಟಚಟಗಳಿಗೆ ಬಲಿಯಾಗದೇ ಇದ್ದರೆ ಸಂಸಾರ ನೆಮ್ಮದಿಯಿಂದ ಇರುತ್ತದೆ ಎಂದುದೇ ಇದಕ್ಕೆ ಕಾರಣ. ಆದರೆ ಕಾಲ ಸಂಪೂರ್ಣ ಬದಲಾಗಿದೆ. ಈಗಿನ ಹುಡುಗಿಯರ ಮದುವೆಯ ಬೇಡಿಕೆಗಳೂ ಬದಲಾಗಿವೆ. ಕುಡುಕನಲ್ಲದ ಗಂಡು ಇರಲಿ ಎಂಬ ಬೇಡಿಕೆಗಳ ಜಾಗದಲ್ಲಿ ‘ಬ್ಯಾಡ್ ಬಾಯ್’ಗಳು ಜಾಗ ಪಡೆದುಕೊಂಡಿದ್ದಾರೆ. ಹಾಗಂತ ಹೇಳುತ್ತಿವೆ ಈ ಸಂಶೋಧನೆ. ಇತ್ತೀಚೆಗೆ ಬೆಲ್ಜಿಯಂನ ಘೆಂಟ್ ವಿಶ್ವವಿದ್ಯಾಲಯ (ಈ ವಿಶ್ವವಿದ್ಯಾನಿಲಯ ಕರ್ನಾಟಕದ ಸೈದ್ಧಾಂತಿಕ ವರ್ಗಕ್ಕೆ ಪರಿಚಿತ ಹೆಸರು!)  ಸಂಶೋಧನೆಯೊಂದನ್ನು..

  May 21, 2016

Top