An unconventional News Portal.

    ...
    sadhana-dg-1
    ರಾಜ್ಯ

    ‘ಜೈಲಿನಿಂದ ಬಂದ ನಂತರವೂ ಕಿರುಕುಳ’: ಡಿಜಿಪಿ ಓಂಪ್ರಕಾಶ್ ವಿರುದ್ಧ ಮತ್ತೊಂದು ಸುತ್ತಿನ ಆರೋಪ

    “ಡಿಜಿಪಿ ಓಂಪ್ರಕಾಶ್ ತಮ್ಮ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ನೀಡುತ್ತಿದ್ದ ಕಿರುಕುಳವನ್ನು ಮುಂದುವರಿಸಿದ್ದಾರೆ. ಜೈಲಿನಿಂದ ಹೊರಬಂದ ನಂತರ ನನಗೆ ಹಾಗೂ ನನ್ನ ಕುಟುಂಬದವರಿಗೆ ಬೆದರಿಕೆ ಹಾಕುತ್ತಿದ್ದಾರೆ. ನನ್ನ ಮೇಲೆ ಇನ್ನಷ್ಟು ಕೇಸುಗಳನ್ನು ಹಾಕಿಸುವುದಾಗಿ ಬೇರೆಯವರ ಮೂಲಕ ಹೇಳಿಸುತ್ತಿದ್ದಾರೆ. ಸದ್ಯದಲ್ಲಿಯೇ ನನ್ನ ಮೇಲೆ ಹಲ್ಲೆ ಅಥವಾ ಅಪಘಾತ ಮಾಡಿಸುವ ಸಾಧ್ಯತೆ ಇದೆ. ನನಗಾಗಿರುವ ಅನ್ಯಾಯಕ್ಕೆ ನ್ಯಾಯ ಕೇಳಲು ಹೋದರೆ ಪೊಲೀಸರು, ಮಹಿಳಾ ಸಹಾಯವಾಣಿ ಅಥವಾ ಸರಕಾರದಿಂದ ಯಾವುದೇ ನೆರವು ಸಿಗುತ್ತಿಲ್ಲ. ಬದಲಿಗೆ ಇನ್ನಷ್ಟು ಕಿರುಕುಳ ಹೆಚ್ಚಾಗುತ್ತಿದೆ…“ ಹೀಗೊಂದು ಗಂಭೀರ ಆರೋಪವನ್ನು..

    May 20, 2016
    ...
    Angestellte wird belstigt
    ಮೀಡಿಯಾ 2.0

    ಒತ್ತಡದ ಪತ್ರಿಕೋದ್ಯಮದಲ್ಲಿ ತಮ್ಮನ್ನು ತಾವು ಉಳಿಸಿಕೊಳ್ಳಲು ಹೆಣಗುತ್ತಿರುವ ಪತ್ರಕರ್ತೆಯರು!

    ಒಂದು ಕಾಲದಲ್ಲಿ ಪುರುಷರಿಗೇ ಮೀಸಲಾಗಿದ್ದ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಈಗ ಮಹಿಳೆಯರ ಪಾಲು ದೊಡ್ಡದಿದೆ. ಬದಲಾದ ಸನ್ನಿವೇಷದಲ್ಲಿ ಎಲ್ಲಾ ಕ್ಷೇತ್ರಗಳಂತೆ ಇಲ್ಲೂ ಮಹಿಳೆಯರು ಪ್ರಾಬಲ್ಯ ಮೆರೆಯುತ್ತಿದ್ದಾರೆ. ಇನ್ನಷ್ಟು ಅವಕಾಶಗಳು ಸಿಕ್ಕರೆ ಅವರು ನಿರ್ಣಾಯಕ ಪಾತ್ರಗಳನ್ನೂ ನಿಭಾಯಿಸುವ ಮುನ್ಸೂಚನೆ ನೀಡಿದ್ದಾರೆ. ಒಂದು ಕಾಲದಲ್ಲಿ ಪುರುಷರು ಮಾತ್ರ ನಿಭಾಯಿಸಬಲ್ಲ ಕ್ಷೇತ್ರಗಳೆಂದು ಗುರುತಿಸುತ್ತಿದ್ದ ಪತ್ರಿಕೋದ್ಯಮದ ವಿಭಾಗಗಳಾದ ತನಿಖಾ ಪತ್ರಿಕೋದ್ಯಮ, ಕ್ಯಾಮೆರಾಮನ್, ಕ್ರೈಮ್ ಬೀಟ್ಗಳಲ್ಲೂ ಇವತ್ತು ಸಾಕಷ್ಟು ಮಹಿಳೆಯರು ಕಾಣಸಿಗುತ್ತಾರೆ. ಹೀಗೆ ದೊಡ್ಡ ಮಟ್ಟದಲ್ಲಿ ಮಾಧ್ಯಮ ಜಗತ್ತಿಗೆ ಪ್ರವೇಶಿಸುತ್ತಿರುವ ಪತ್ರಕರ್ತೆಯರು, ಮಾಧ್ಯಮ ತಂತ್ರಜ್ಞೆಯರು ಎದುರಿಸುವ ಸಮಸ್ಯೆಗಳಾವುವು? ಅವರುಗಳು..

    May 20, 2016
    ...
    Girl writing exam paper
    ದೇಶ

    ಸುಪ್ರಿಂ ‘ನೀಟ್’ಗೆ ಸೆಡ್ಡು ಹೊಡೆದ ಕೇಂದ್ರ ಸರಕಾರ: ಸುಗ್ರೀವಾಜ್ಞೆಗೆ ಸಂಪುಟ ಒಪ್ಪಿಗೆ

    ವೈದ್ಯಕೀಯ ಹಾಗೂ ದಂತ ವೈದ್ಯಕೀಯ ಕೋರ್ಸ್ ಗಳ ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಸಲು ತೀರ್ಮಾನಿಸಲಾಗಿದ್ದ ರಾಷ್ಟ್ರೀಯ ಸಾಮಾನ್ಯ ಪ್ರವೇಶ ಪರೀಕ್ಷೆ( ನೀಟ್)ಯನ್ನು ಒಂದು ವರ್ಷ ಮುಂದೂಡಲು ಕೇಂದ್ರ ಸರಕಾರ ಸುಗ್ರೀವಾಜ್ಞೆ ಹೊರಡಿಸಿದೆ. ಸುಪ್ರೀಂಕೋರ್ಟ್ ಆದೇಶದ ಅಡಿಯಲ್ಲಿ ನಡೆಸಬೇಕಾಗಿರುವ ನೀಟ್ ಪರೀಕ್ಷೆಯಿಂದ ರಾಜ್ಯ ಸರ್ಕಾರಗಳು ಮತ್ತು ಅವುಗಳ ವ್ಯಾಪ್ತಿಯ ಶಿಕ್ಷಣ ಸಂಸ್ಥೆಗಳಿಗೆ ಒಂದು ವರ್ಷದವರೆಗೆ ವಿನಾಯ್ತಿ ನೀಡಲಾಗಿದೆ. ಈ ಕುರಿತು ವಿಶೇಷ ಸುಗ್ರೀವಾಜ್ಞೆಗೆ ಕೇಂದ್ರ ಸಚಿವ ಸಂಪುಟ ಶುಕ್ರವಾರ ಒಪ್ಪಿಗೆ ನೀಡಿರುವುದರಿಂದ ಸದ್ಯಕ್ಕೆ ವಿದ್ಯಾರ್ಥಿಗಳು ತಾತ್ಕಾಲಿಕ ನಿಟ್ಟಿಸಿರು ಬಿಟ್ಟಿದ್ದಾರೆ. ಇದೀಗ..

    May 20, 2016

Top