An unconventional News Portal.

  ...
  kpsc-chalo-final
  KPSC NEWS

  ತಿರುಗಿ ಬಿದ್ದ FDA ಅಭ್ಯರ್ಥಿಗಳು: ಕೆಪಿಎಸ್ಸಿ ಕರ್ಮಕಾಂಡದ ವಿರುದ್ಧ ಸೋಮವಾರ ‘ಚಲೋ’!

  ಕೆಪಿಎಸ್ಸಿ ದುರಾಡಳಿತ, ಆಯ್ಕೆ ಪ್ರಕ್ರಿಯೆಯಲ್ಲಿ ವ್ಯಾಪಕವಾಗಿರುವ ಭ್ರಷ್ಟಾಚಾರ, ಅರ್ಹ ಅಭ್ಯರ್ಥಿಗಳಿಗೆ ಆಗುತ್ತಿರುವ ಅನ್ಯಾಯ, ಪ್ರತಿ ಸಾರಿಯೂ ಕಮರಿ ಹೋಗುತ್ತಿರುವ ಕನಸುಗಳ ಒಟ್ಟು ಮೊತ್ತ ಎಂಬಂತೆ ಮತ್ತೊಮ್ಮೆ ಕೆಪಿಎಸ್ಸಿ ವಿರುದ್ಧ ಹೋರಾಟಕ್ಕೆ ಭೂಮಿಕೆ ಸಜ್ಜಾಗುತ್ತಿದೆ. ಈ ಬಾರಿ ಅಖಾಡಕ್ಕೆ ಇಳಿಯುವ ತಯಾರಿಯಲ್ಲಿ ಇರುವವರು FDA ಹಾಗೂ SDA ಅಭ್ಯರ್ಥಿಗಳು. ‘ಕೆಪಿಎಸ್ಸಿ ಚಲೋ’ ಹೆಸರಿನಲ್ಲಿ ಅಂತರ್ಜಾಲದಲ್ಲಿ ಸಕ್ರಿಯವಾಗಿರುವ ಕೆಪಿಎಸ್ಸಿ ಅಭ್ಯರ್ಥಿಗಳು ಹೋರಾಟವೊಂದನ್ನು ರೂಪಿಸಲು ಮುಂದಾಗಿದ್ದಾರೆ. ಈಗಾಗಲೇ ಇದರ ಸಂಬಂಧ ಪೋಸ್ಟರ್ಗಳು ವ್ಯಾಪಕವಾಗಿ ಪ್ರಚಾರ ಪಡೆದುಕೊಳ್ಳುತ್ತಿವೆ. ಇದು ಸೋಮವಾರ ಮಧ್ಯಾಹ್ನ 2.15ಕ್ಕೆ ‘ಕೆಪಿಎಸ್ಸಿ ಚಲೋ’ದಲ್ಲಿ ವಾಟ್ಸಾಪ್, ಫೇಸ್..

  May 15, 2016

Top