An unconventional News Portal.

    ...
    kpsc-1
    ವಿಚಾರ

    ತಡವಾಗಿ ಪ್ರಕಟವಾದ FDA ಫಲಿತಾಂಶ ಮತ್ತು ಆಯ್ಕೆ ಸುತ್ತ ಮೂಡಿದ ಅನುಮಾನಗಳು!

    ಶಂಕರ್ ಸಿಹಿಮೊಗೆ ಕಳೆದ ಅಕ್ಟೋಬರ್‌ನಲ್ಲಿ ಕರ್ನಾಟಕ ಲೋಕಸೇವಾ ಆಯೋಗ ಪ್ರಥಮ ದರ್ಜೆ ಸಹಾಯಕ (FDA) ಹುದ್ದೆಗೆ ನಡೆಸಿದ ಪರೀಕ್ಷೆಯ ಫಲಿತಾಂಶ ತಡವಾಗಿ, ಅಂದರೆ ಎಂಟು ತಿಂಗಳ ನಂತರ ಶುಕ್ರವಾರ ಪ್ರಕಟಗೊಂಡಿದೆ. ಇದರ ಬೆನ್ನಲ್ಲೆ ಆಯ್ಕೆ ಪಟ್ಟಿಯ ಬಗ್ಗೆ ಅನುಮಾನಗಳು ಹುಟ್ಟಿಕೊಂಡಿವೆ. ಈ ನಡುವೆ ದ್ವಿತೀಯ ಪಿ.ಯು.ಸಿ. ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ಆರೋಪಿಗಳಾದ ಶಿವಕುಮಾರ್ ಮತ್ತು ಆತನ ಮಗ ಕಿರಣ್ ಸಿಐಡಿ ತನಿಖೆಯಲ್ಲಿ ಪ್ರಥಮ ದರ್ಜೆ ಸಹಾಯಕ ಹುದ್ದೆಗೆ ನಡೆದ ಪರೀಕ್ಷೆಯ ಪ್ರಶ್ನೆ ಪತ್ರಿಕೆಯನ್ನು ಬಹಿರಂಗ ಮಾಡಿರುವುದನ್ನು ಒಪ್ಪಿಕೊಂಡಿರುವ..

    May 14, 2016
    ...
    [ File # csp3833279, License # 2257132 ]
Licensed through http://www.canstockphoto.com in accordance with the End User License Agreement (http://www.canstockphoto.com/legal.php)
(c) Can Stock Photo Inc. / RTimages
    ಪಾಸಿಟಿವ್

    ನಾವು ಎಂದರೆ ನಮ್ಮ ಆಲೋಚನೆಗಳ ಒಟ್ಟು ಮೊತ್ತ!

    ಇವತ್ತು ನಾವೇನು ಎಂಬುದನ್ನು ನಮ್ಮ ಇಲ್ಲೀವರೆಗಿನ ಆಲೋಚನೆಗಳು ನಿರ್ಧರಿಸಿರುತ್ತವೆ. ಇವತ್ತು ಮನಃಶಾಸ್ತ್ರದ ಕುರಿತು ನಡೆಯುತ್ತಿರುವ ಹಲವು ಸಂಶೋಧನೆಗಳ ಪೈಕಿ ಮನುಷ್ಯನ ಆಲೋಚನೆಗಳನ್ನು ಗುರಿಯಾಗಿಟ್ಟುಕೊಂಡು ನಡೆಯುತ್ತಿರುವ ಶೋಧನೆಗಳು ಮಹತ್ವದ ಪಾತ್ರ ವಹಿಸುತ್ತಿವೆ. ಆಲೋಚನೆಗಳು ಎಂದರೆ ನಮ್ಮ ಯೋಚನೆಯಿಂದ ಹುಟ್ಟುವ ಹೊಳವುಗಳು. ಇದು ಪ್ರತಿಯೊಬ್ಬರಲ್ಲೂ ನಡೆಯುವ ಮಾನಸಿಕ ಕ್ರಿಯೆ. ಆಲೋಚನೆಗಳು ಹೇಗೆ ಮನಸ್ಸಿನಲ್ಲಿ ಮೂಡುತ್ತವೆ ಎಂಬ ಕುರಿತು ಹಲವು ಥಿಯರಿಗಳಿದ್ದರೂ, ಸ್ಪಷ್ಟವಾಗಿ ಹೀಗೆ ಎಂದು ಹೇಳಲು ಈವರೆಗೆ ಸಾಧ್ಯವಾಗಿಲ್ಲ. ಉದಾಹರಣೆಗೆ, ನೀವು ಈ ಸಾಲುಗಳನ್ನು ಓದುತ್ತಿರುವಾಗಲೇ, ನಿಮ್ಮ ಮನಸ್ಸಿನಲ್ಲಿ ಮತ್ತಿನ್ನೇನನ್ನೋ ಯೋಚಿಸುವಂತೆ..

    May 14, 2016
    ...
    uber-ola-bangalore-1
    ರಾಜ್ಯ

    ಟ್ರಾಫಿಕ್ ಎಂಬ ನಿತ್ಯ ನರಕದಲ್ಲಿ ‘ಬೈಕ್ ಟ್ಯಾಕ್ಸಿ’: ಸಮಸ್ಯೆಯೋ? ಪರಿಹಾರನೋ?

    ಸಿಲಿಕಾನ್ ಸಿಟಿಯ ನಗರ ಸಾರಿಗೆ ವ್ಯವಸ್ಥೆಯಲ್ಲಿ ಆ್ಯಪ್ ಆಧಾರಿತ ದ್ವಿಚಕ್ರ ವಾಹನಗಳ ಸೇವೆ ಸ್ಥಿತಿ ಡೋಲಾಯಮಾನವಾಗಿದೆ. ದ್ವಿ ಚಕ್ರ ವಾಹನಗಳನ್ನು ಟ್ಯಾಕ್ಸಿ ರೀತಿಯ ಸೇವೆಗೆ ಬಳಸಿಕೊಳ್ಳಬೇಕಾದರೆ ಸಾರಿಗೆ ಇಲಾಖೆ ಪೂರ್ವಾನುಮತಿ ಪಡೆದುಕೊಳ್ಳುವುದು ಕಡ್ಡಾಯ ಎಂದು ಆರ್ಟಿಓ ಹೇಳುತ್ತಿದೆ. ಆದರೆ, ದ್ವಿ ಚಕ್ರ ವಾಹನಗಳ ಮೂಲಕ ಟ್ಯಾಕ್ಸಿ ಸೇವೆ ಕೊಡಲು ಮುಂದಾದ ಓಲಾ, ಉಬರ್ ರೀತಿಯ ಕಂಪನಿಗಳು ಈವರೆಗೆ ಅನುಮತಿ ಕೋರಿಲ್ಲ ಎಂದು ಇಲಾಖೆ ಮೂಲಗಳು ಹೇಳುತ್ತಿವೆ. ಈ ಕುರಿತು ‘ಸಮಾಚಾರ’ ಜತೆ ಮಾತನಾಡಿದ ಸಾರಿಗೆ ಇಲಾಖೆ ಆಯುಕ್ತ ರಾಮೇಗೌಡ,..

    May 14, 2016
    ...
    ರಾಜ್ದೇವ್ ರಂಜನ್
    ಮೀಡಿಯಾ 2.0

    ಕಳೆದ 24 ಗಂಟೆಯಲ್ಲಿ ಇಬ್ಬರು ಪತ್ರಕರ್ತರ ಹತ್ಯೆ: ಭಾರತದಲ್ಲಿ ಪತ್ರಕರ್ತರ ಸುರಕ್ಷತೆ ಕುರಿತು ಚರ್ಚೆ

    ಕಳೆದ 24 ಗಂಟೆಗಳಲ್ಲಿ ನಮ್ಮ ದೇಶದ ಇಬ್ಬರು ಪತ್ರಕರ್ತರ ಹತ್ಯೆ ನಡೆದಿದೆ. ಹಿಂದಿ ಪತ್ರಿಕೆಯ ಬ್ಯೂರೋ ಮುಖ್ಯಸ್ಥರಾಗಿದ್ದ ರಾಜ್ದೇವ್ ರಂಜನ್ ಬಿಹಾರದ ಸಿವಾನ್’ನಲ್ಲಿ ಹತ್ಯೆಗೀಡಾದರೆ, ಸ್ಥಳೀಯ ಟಿವಿ ಚಾನಲ್ ವರದಿಗಾರ ಅಖಿಲೇಶ್ ಪ್ರತಾಪ್ ಸಿಂಗ್ ಜಾರ್ಖಂಡ್ನಲ್ಲಿ ಅಪರಿಚಿತರ ದಾಳಿಗೆ ಜೀವ ತೆತ್ತಿದ್ದಾರೆ. ಶುಕ್ರವಾರ ಸಂಜೆ ಬಿಹಾರದ ಸಿವಾನ್ ಜಿಲ್ಲೆಯಲ್ಲಿ ಹಿಂದಿ ದೈನಿಕ ‘ಹಿಂದೂಸ್ಥಾನ್’ ಬ್ಯೂರೋ ಚೀಫ್ ರಾಜ್ದೇವ್ ರಂಜನ್’ರನ್ನು ಗುಂಡಿಕ್ಕಿ ಕೊಲ್ಲಲಾಗಿದೆ. ಕಳೆದ 20ವರ್ಷಗಳಿಂದ ಪತ್ರಿಕೋದ್ಯಮದಲ್ಲಿರುವ ರಾಜ್ದೇವ್ ಸಿವಾನ್ ರೈಲ್ವೇ ನಿಲ್ದಾಣದ ಬಳಿ ಬರುತ್ತಿದ್ದಾಗ ತುಂಬಾ ಹತ್ತಿರದಿಂದ ಗುಂಡಿಕ್ಕಲಾಗಿದ್ದು, ಒಂದು..

    May 14, 2016

Top