An unconventional News Portal.

  ...
  black-twitter-3
  ದೇಶ

  ಭಾರತದ ಜಾತಿ ವ್ಯವಸ್ಥೆ ವಿರುದ್ಧ 140 ಪದಗಳ ‘ಹೊಸ ಯುದ್ಧ’!

  ಎರಡು ತಿಂಗಳ ಹಿಂದೆ ಕೋಲ್ಕತ್ತಾದಲ್ಲಿ ಮೇಲ್ಸೇತುವೆ ಕುಸಿದು ಹಲವರು ಸಾವನ್ನಪ್ಪಿದ ಘಟನೆ ನಡೆದ ಬೆನ್ನಲ್ಲೇ ನಿರ್ಮಾಣ ಕಂಪನಿಯ ಕಳಪೆ ಕಾಮಗಾರಿಯ ಕುರಿತು ಆಕ್ರೋಶ ವ್ಯಕ್ತವಾಗಿತ್ತು. ಶ್ರೀಮಂತ ಉದ್ಯಮಿ, ಮೋತಿಲಾಲ್ ಓಸ್ವಾಲ್, ಕಳಪೆ ಕಾಮಗಾರಿಗೆ ದೇಶದ ತಾಂತ್ರಿಕ ವರ್ಗದಲ್ಲಿರುವ ಕೆಳಜಾತಿಯವರನ್ನು ದೂಷಿಸುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ವಿವಾದವನ್ನು ಹುಟ್ಟು ಹಾಕಿದ್ದರು. ‘ದೇಶದಲ್ಲಿ ನೈಪುಣ್ಯತೆಯ ಆಧಾರದ ಮೇಲೆ ಪದವಿ ನೀಡುವ ಬದಲು ಮೀಸಲಾತಿ ಮೂಲಕ ಅವಕಾಶ ನೀಡುತ್ತಿರುವುದು ಇಂತಹ ದುರಂತಗಳು ನಡೆಯಲು ಕಾರಣ’ ಎಂದು ಟ್ವೀಟ್ ಮಾಡಿದ್ದರು. ಇದಕ್ಕೆ ಟ್ವಿಟರ್ನಲ್ಲಿಯೇ ಭಾರಿ ವಿರೋಧ..

  May 12, 2016
  ...
  SUPREME-COURT
  ಸುದ್ದಿ ಸಾರ

  ಯಡಿಯೂರಪ್ಪ ವಿರುದ್ಧದ ಮೇಲ್ಮನವಿ ಭವಿಷ್ಯ ನಿರ್ಧಾರಕ್ಕೆ ದಿನಾಂಕ ನಿಗದಿ

  ಮಾಜಿ ಮುಖ್ಯಮಂತ್ರಿ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಮೇಲಿನ ಅಕ್ರಮ ಡಿ- ನೋಟಿಫಿಕೇಷನ್ ಪ್ರಕರಣಗಳ ವಿಚಾರಣೆ ಕುರಿತು ಸಲ್ಲಿಸಿರುವ ಮೇಲ್ಮನವಿಯ ವಿಚಾರಣೆಯನ್ನು ಸುಪ್ರಿಂ ಕೋರ್ಟ್ ಜೂನ್ 7ಕ್ಕೆ ನಿಗದಿಮಾಡಿದೆ. ಯಡಿಯೂರಪ್ಪ ಮೇಲಿನ ಹಲವು ಪ್ರಕರಣಗಳನ್ನು ರದ್ದುಗೊಳಿಸಿ ಹೈಕೋರ್ಟ್ ತೀರ್ಪು ನೀಡಿತ್ತು. ಇದನ್ನು ಪ್ರಶ್ನಿಸಿ ರಾಜ್ಯ ಸರಕಾರದ ವತಿಯಿಂದ ಮೇಲ್ಮನವಿ ಸಲ್ಲಿಸಲಾಗಿದೆ. ಈ ಅರ್ಜಿಯ ವಿಚಾರಣೆಯನ್ನು ಜೂನ್ ಮೊದಲ ವಾರದಲ್ಲಿ ಸುಪ್ರಿಂ ಕೋರ್ಟ್ ಕೈಗೆತ್ತಿಕೊಳ್ಳಿದ್ದು, ಅಂಗೀಕರಿಸುವ ಅಥವಾ ತಿರಸ್ಕರಿವು ಕುರಿತು ಮಹತ್ವದ ತೀರ್ಮಾನ ಹೊರಬೀಳುವ ಸಾಧ್ಯತೆ ಇದೆ. ರಾಚೇನಹಳ್ಳಿ, ಬಿಳೇಕಳ್ಳಿ ಸೇರಿದಂತೆ..

  May 12, 2016
  ...
  New Microsoft Excel Worksheet
  ದೇಶ

  ಆಸ್ತಿ ಮಾರಾಟಕ್ಕೆ ನಿಂತ ‘ಶ್ರೀಮಂತ ಭಾರತೀಯರು’ ಮತ್ತು ಅವರ ಹಾಸಿಗೆ ಮೀರಿದ ಲೆಕ್ಕಾಚಾರಗಳು!

  ಸಾರ್ವಜನಿಕ ಸ್ವಾಮ್ಯದ ಬ್ಯಾಂಕುಗಳಿಗೆ ಪಂಗನಾಮ ಹಾಕಿ ದೇಶ ಬಿಟ್ಟು ಪರಾರಿಯಾಗಿರುವ ವಿಜಯ್ ಮಲ್ಯ ಪ್ರಕರಣದ ಸುತ್ತ ಚರ್ಚೆಗಳು ನಡೆಯುತ್ತಿರುವಾಗಲೇ, ಆಸ್ತಿಗಿಂತ ಜಾಸ್ತಿ ಸಾಲ ಮಾಡಿಕೊಂಡಿರುವ ಕಾರ್ಪೋರೇಟ್ ಕಂಪೆನಿಗಳತ್ತ ರಿಸರ್ವ್ ಬ್ಯಾಂಕ್ ಚಾಟಿ ಬೀಸಿದೆ. ಭಾರತೀಯ ಬ್ಯಾಂಕ್ಗಳಲ್ಲಿ ವಸೂಲಿಯಾಗದ ಸಾಲ ಬೆಟ್ಟದಷ್ಟಿದೆ. ಇವುಗಳಲ್ಲಿ ದೈತ್ಯ ಕಾರ್ಪೋರೇಟ್ ಕಂಪೆನಿಗಳದ್ದೇ ಸಿಂಹ ಪಾಲು. ಕೃಷಿಗಾಗಿ ಬೆಳೆ ಸಾಲ ತೆಗೆದ ರೈತನದ್ದು ಏನಿದ್ದರೂ ಚಿಲ್ಲರೆ ಕಾಸು. ಹೀಗೆ ವಸೂಲಾಗದೆ ಉಳಿದ ಸಾಲದಲ್ಲಿ ಸುಮಾರು ಐದು ಲಕ್ಷ ಕೋಟಿ ಹಣವನ್ನು ಈ ವರ್ಷ ವಸೂಲಿ ..

  May 12, 2016
  ...
  Somali Journalists Under Fire
  ಮೀಡಿಯಾ 2.0

  ‘ಸೊಮಾಲಿಯಾ ಸ್ಪೆಷಲ್’: ಇಲ್ಲಿ ಭಯೋತ್ಪಾದಕರು ಮತ್ತು ಸರಕಾರದ ನಡುವೆ ಪತ್ರಕರ್ತರೇ ಕಾಲ್ಚೆಂಡು!

  ಸೊಮಾಲಿಯಾ… ಪ್ರಧಾನಿ ಮೋದಿ ಅವರಿಂದಾಗಿ ಇವತ್ತು ಚರ್ಚೆಯಲ್ಲಿರುವ ಪದ. ಇದು ಪತ್ರಕರ್ತರ ಪಾಲಿಗೆ ಹಲವು ಒಳನೋಟಗಳನ್ನು ನೀಡುವ ಆಫ್ರಿಕಾ ಖಂಡದ ಪುಟ್ಟ ದೇಶ ಕೂಡ. 1992ರಿಂದ ಈಚೆಗೆ ಇಲ್ಲಿ ನಡೆದ ಪತ್ರಕರ್ತರ ಹತ್ಯೆಗಳಿಂದಾಗಿ ಅಂತರಾಷ್ಟ್ರೀಯ ಮಾಧ್ಯಮ ಸಮೂಹ ಸೊಮಾಲಿಯಾವನ್ನು ‘ಕೆಂಪು ಪಟ್ಟಿ’ಯಲ್ಲಿರುವ ದೇಶ ಎಂದು ತೀರ್ಮಾನಿಸಿದೆ. ಲತಿಶಾ ಬಾಡಾರ್ ಎಂಬ ಮಾನವ ಹಕ್ಕು ಸಂಶೋಧಕಿಯೊಬ್ಬರ ಜೊತೆ ಸ್ಟೆಫಾನಿ ಹಾಂಕಾಕ್ ಎಂಬ ಪತ್ರಕರ್ತೆ ನಡೆಸಿದ ಅನೌಪಚಾರಿಕ ಸಂವಾದವಿದು. ಲತಿಶಾ ಬಾಡಾರ್ ಸೊಮಾಲಿಯಾವನ್ನೇ ಗುರಿಯಾಗಿಸಿ ಸಂಶೋಧನೆ ನಡೆಸುವ ಹ್ಯುಮನ್ ರೈಟ್ಸ್ ವಾಚ್ ಸಂಸ್ಥೆಯ..

  May 12, 2016

Top