An unconventional News Portal.

    ...
    Portrait of a woman holding her head with a pained expression.
    ಪಾಸಿಟಿವ್

    ತುಂಬಾ ‘ಒತ್ತಡ’ ಅನ್ನಿಸುತ್ತಿದೆಯಾ? ಹೊಸ ಸಂಶೋಧನೆಗಳು ಮುಂದಿಟ್ಟಿವೆ ಸರಳ ಪರಿಹಾರ!

    ಅದೊಂದು ಸಮಸ್ಯೆಯನ್ನು ನಾವೇ ಸೃಷ್ಟಿಸಿಕೊಂಡಿರುತ್ತೇವೆ. ಅದು ಹೇಗೆ ಹುಟ್ಟಿಕೊಂಡಿತು, ಹೇಗೆ ಬೆಳೆಯಿತು ಎಂದು ಯೋಚಿಸುವ ಮುನ್ನವೇ ಬಹಿರಂಗಗೊಂಡು ಭಾರಿ ಇರುಸುಮುರುಸು ಉಂಟು ಮಾಡಲು ಶುರು ಮಾಡಲಾರಂಭಿಸಿರುತ್ತದೆ. ಈ ಸಮಯದಲ್ಲಿ ದೈಹಿಕವಾಗಿ, ಮಾನಸಿಕವಾಗಿ ಕುಗ್ಗಿ ಹೋಗಿ, ಸುತ್ತಮುತ್ತಲಿನ ಇಡೀ ವಾತಾವರಣವೇ ನಮಗೆ ವಿರುದ್ಧವಾಗಿ ಇರುವಂತೆ ಅನ್ನಿಸಲು ಶುರುವಾಗುತ್ತದೆ. ನಮ್ಮವರು ಅಂತ ಯಾರೂ ಇಲ್ಲ, ನಮ್ಮದೂ ಅಂತ ಯಾವುದೂ ಇಲ್ಲ. ಇಷ್ಟು ದಿನಗಳ ಬದುಕೇ ವ್ಯರ್ಥ ಅಂತೆಲ್ಲಾ ಮನಸ್ಸು ತನ್ನದೇ ಯೋಚನೆಗಳ ಸುಳಿಯಲ್ಲಿ ಸಿಲುಕಿ ಗಿರಕಿ ಹೊಡೆಯ ತೊಡಗುತ್ತದೆ. ಇವತ್ತೊಂದು ರಾತ್ರಿ..

    May 10, 2016
    ...
    yadiyurappa-new-1
    ರಾಜ್ಯ

    ಬರ ಎಂದರೆ ಎಲ್ಲರಿಗೂ ಇಷ್ಟ: ಯಡಿಯೂರಪ್ಪ ಸಲ್ಲಿಸಿದ ವರದಿಯಲ್ಲಿ ಕಾಳಜಿ ಹುಡುಕುವುದು ಕಷ್ಟ!

    ಬಿಜೆಪಿ ರಾಜ್ಯಾಧ್ಯಕ್ಷ ಬಿ. ಎಸ್. ಯಡಿಯೂರಪ್ಪ ಮಂಗಳವಾರ ರಾಜ್ಯಪಾಲರಿಗೆ ಸಲ್ಲಿಸಿರುವ 6 ಪುಟಗಳ ‘ಬರ ಅದ್ಯಯನ ವರದಿ’ ಹಲವು ಕಾರಣಗಳಿಗಾಗಿ ಕುತೂಹಲ ಮೂಡಿಸಿದೆ. ವರದಿಯಲ್ಲಿ ಬಳಸಿರುವ ಭಾಷೆ, ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಹೊರಹಾಕಿರುವ ಆಕ್ರೋಶ, ಬರದ ಕುರಿತು ಮೇಲ್ಮಟ್ಟದ ಚಿತ್ರಣ ಹಾಗೂ ಅಂಕಿ ಅಂಶಗಳಿಲ್ಲದಿರುವುದೇ ವರದಿಯ ಮುಖ್ಯಾಂಶಗಳು. ಇಡೀ ವರದಿಯಲ್ಲಿ ಕೆಲವು ಕಡೆಗಳಲ್ಲಿ ಬರದಿಂದ ನಲುಗಿ ಹೋಗಿರುವ ಜನರ ಕುರಿತು ಕಾಳಜಿ ವ್ಯಕ್ತಪಡಿಸಿರುವುದು ಕಂಡು ಬಂದರೂ, ಮರು ಕ್ಷಣವೇ ಅದು ರಾಜ್ಯ ಸರಕಾರದ ವಿರುದ್ಧ ರಾಜಕೀಯ ಭಿನ್ನಾಭಿಪ್ರಾಯಕ್ಕೆ ಒತ್ತು..

    May 10, 2016
    ...
    town-hall-congress-1
    ಸುದ್ದಿ ಸಾರ

    ಸಾಹಿತಿಗಳಿಗೆ ಅಧಿಕಾರದ ಹುಚ್ಚು: ಟೌನ್ ಹಾಲ್ ಕಾಂಗ್ರೆಸ್ ಕಾರ್ಯಕ್ರಮ ಹೊತ್ತಿಸಿತು ಕಿಚ್ಚು!

    ಲೋಕ ಕಲ್ಯಾಣಾರ್ಥ ಮತ್ತೂರಿನಲ್ಲಿ ನಡೆದ ಸೋಮಯಾಗದ ಪ್ರಕರಣದ ಬೆನ್ನಲ್ಲೇ ಕೆಲವು ಪ್ರಗತಿಪರರು ಕಾಂಗ್ರೆಸ್ ಸರಕಾರಕ್ಕೆ ಶುಭ ಕೋರುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮೂಲಕ ಹೊಸ ಚರ್ಚೆಗೆ ನಾಂದಿ ಹಾಡಿದ್ದಾರೆ. ಮಂಗಳವಾರ ಬೆಂಗಳೂರಿನ ಟೌನ್ ಹಾಲ್ ಮುಂಭಾಗ ಸವಿತಾ ಸಮಾಜದ ವತಿಯಿಂದ ಕಾಂಗ್ರೆಸ್ ಸರಕಾರಕ್ಕೆ ಮೂರು ವರ್ಷ ಪೂರೈಸಿದ ಹಿನ್ನಲೆಯಲ್ಲಿ ಕಾರ್ಯಕ್ರಮವೊಂದನ್ನು ಆಯೋಜಿಸಲಾಗಿತ್ತು. ಸರಕಾರಕ್ಕೆ ಶುಭ ಕೋರುವುದು ಹಾಗೂ ರಾಜ್ಯದಲ್ಲಿ ಮಳೆಗಾಗಿ ಹಾರೈಸುವುದು ಕಾರ್ಯಕ್ರಮದ ಆಶಯವಾಗಿತ್ತು. ಇದರಲ್ಲಿ ಹಿರಿಯ ಸಾಹಿತಿಗಳಾದ ಪ್ರೊ. ಮರಳ ಸಿದ್ದಪ್ಪ ಹಾಗೂ ಎಸ್. ಜಿ. ಸಿದ್ದರಾಮಯ್ಯ ಪಾಲ್ಗೊಂಡು, ಸರಕಾರದ ಪರವಾಗಿ..

    May 10, 2016
    ...
    panamapapers-2
    ರಾಜ್ಯ

    ಪನಾಮ ಪೇಪರ್ಸ್: ‘ಬೆಂಗಳೂರು’ ಹಾಗೂ ‘ಕರ್ನಾಟಕ’ ಹೆಸರಿನಲ್ಲೂ ಕಂಪನಿ ತೆರೆದ ಚಾಣಾಕ್ಯರು!

    ಕಳೆದ ತಿಂಗಳು ಭಾರಿ ಸದ್ದು ಮಾಡಿದ್ದ ‘ಪನಾಮ ಪೇಪರ್ಸ್’ ಹಗರಣದಲ್ಲಿ ಸೋಮವಾರ ಬಿಡುಗಡೆ ಮಾಡಿದ ಮತ್ತೊಂದು ಸುತ್ತಿನ ದಾಖಲೆಗಳು ‘ಬೆಂಗಳೂರು’ ಮತ್ತು ‘ಕರ್ನಾಟಕ’ ಎಂಬ ಹೆಸರಿನ ಕಂಪನಿಗಳು ಅಸ್ಥಿತ್ವದಲ್ಲಿ ಇದ್ದದ್ದನ್ನು ಬಯಲಿಗೆಳೆದಿವೆ. ಪನಾಮ ಮೂಲದ ‘ಮೊಸೆಕ್ ಫೋನ್ಸೆಕಾ’ ಕಂಪನಿಯ ಸುಮಾರು 11. 5 ಮಿಲಿಯನ್ ದಾಖಲೆಗಳನ್ನು ಅಂತರಾಷ್ಟ್ರೀಯ ತನಿಖಾ ಪತ್ರಕರ್ತರ ಒಕ್ಕೂಟ (ಐಸಿಐಜೆ) ಹಂತಹಂತವಾಗಿ ಬಿಡುಗಡೆ ಮಾಡುತ್ತಿದೆ. ಇದರಲ್ಲಿ ಸೋಮವಾರ ಸುಮಾರು 2 ಲಕ್ಷ ದಾಖಲೆಗಳನ್ನು ಒಕ್ಕೂಟ ತನ್ನ ವೆಬ್ ತಾಣದಲ್ಲಿ ಪ್ರಕಟಿಸಿದೆ. ಇದರಲ್ಲಿ ಭಾರತೀಯ ಮೂಲದ 2..

    May 10, 2016

Top