An unconventional News Portal.

    ...
    ಮಾದಕ ಲೋಕದ ಕಪಿಮುಷ್ಟಿಗೆ ಸಿಲುಕಿರುವ ಮೆಕ್ಸಿಕೋದ ನತದೃಷ್ಟ ಇತಿಹಾಸಕ್ಕೆ ಸಾಕ್ಷಿ.
    ಫೋಕಸ್

    ‘ಮಾದಕ ಲೋಕದ ಕತೆಗಳು’: ನಶೆಗೆ ಬಿದ್ದು ಇಡೀ ದೇಶವನ್ನೇ ಶಿಲುಬೆಗೇರಿಸಿದರು!

    ಬಡತನ, ನಿರುದ್ಯೋಗ, ಮಾದಕ ದ್ರವ್ಯಗಳ ಉತ್ಪಾದನೆ, ಮಾರಾಟ ಜಾಲ, ಗಡಿ ದಾಟಿ ಬರುವ ಲೋಡುಗಟ್ಟಲೆ ಹಣ, ಇದಕ್ಕಾಗಿ ನಿತ್ಯ ನಡೆಸುವ ಹಾಡುಹಗಲ ಕೊಲೆಗಳು, ಕಿಡ್ನಾಪ್‍ಗಳು, ನರಳಿ ನರಳಿ ಸಾಕಾಗಿ, ಬೀದಿಗಿಳಿದು ಬಡಿದಾಡುತ್ತಿರುವ ಜನ, ಇಷ್ಟರ ನಡುವೆಯೂ ವ್ಯವಸ್ಥೆಯನ್ನೇ ಅಣಕಿಸಿ ವಿಜೃಂಭಿಸುತ್ತಿರುವ ಡ್ರಗ್ ಕಾರ್ಟಲ್‍ಗಳು… ಇದು ಅಮೆರಿಕಾ ಪಕ್ಕದಲ್ಲಿರುವ ಮೆಕ್ಸಿಕೋ ಎಂಬ ನತದೃಷ್ಟ ದೇಶದ ಆಂತರಂಗದ ಕತೆ. ಮಾದಕ ಲೋಕದ ಈ ಕತೆ ಆರಂಭಗೊಳ್ಳುವುದು ಮೆಕ್ಸಿಕೋದ ನಿರ್ಜನ ಕಾಡುಗಳಿಂದ. ಇಲ್ಲಿ ತಯಾರಾಗುವ  ಮಾದಕ ದ್ರವ್ಯಗಳು ನೇರವಾಗಿ ತಲುಪುವುದು ಅಮೆರಿಕಾದ ಗಡಿ ಭಾಗದ ನಗರಗಳನ್ನು…

    April 24, 2016
    ...
    heasrst-1
    SPECIAL SERIES

    ಪತ್ರಿಕೋದ್ಯಮ ಸರಣಿ-1: ‘ಪೀತ ಪತ್ರಿಕೋದ್ಯಮಿ’ಯೊಬ್ಬನ ಬದುಕಿನ ಪುಟಗಳಿಂದ…

    ಕಾಲೇಜು ಅರ್ಧಕ್ಕೆ ಬಿಟ್ಟವನಿಗೆ ಸಿಕ್ಕಿದ ಆ ಯಶಸ್ಸು ಪತ್ರಿಕೋದ್ಯಮ ಚಹರೆಯನ್ನೇ ಬದಲಿಸಿತು! (ಭಾಗ-1) ಜಾಗತಿಕ ಪತ್ರಿಕೋದ್ಯಮದ ಇತಿಹಾಸದ ಪುಟಗಳನ್ನು ತೆರೆದರೆ ಮತ್ತೆ ಮತ್ತೆ ಕಾಡುವ ಹೆಸರು ವಿಲಿಯಂ ರಾಂಡೋಲ್ಫ್ ಹರ್ಸ್ಟ್. ಪತ್ರಿಕೆಗಳು ಹೇಗಿರಬಾರದು? ಪತ್ರಿಕೋದ್ಯಮ ಯಾವ ಮಟ್ಟಕ್ಕೆ ಇಳಿಯಬಾರದು? ಎಂಬುದಕ್ಕೆ ಈತನ ಬದುಕು ಅತ್ಯುತ್ತಮ ಪಾಠ. ಶತಮಾನದ ಹಿಂದೆಯೇ ದರ ಸಮರ, ಅತಿ ರಂಜಕ ಸುದ್ದಿಗಳು ಹಾಗೂ ಪತ್ರಿಕೋದ್ಯಮವನ್ನು ಅಸಹ್ಯಕರ ಉದ್ಯಮವನ್ನಾಗಿ ಪರಿವರ್ತಿಸಿದ ಕುಖ್ಯಾತಿ ಈತನಿಗೇ ಸಲ್ಲುತ್ತದೆ. ಇಲ್ಲಿರುವ ಆತನ ಸುದೀರ್ಘ ಕತೆಯನ್ನು, ಸರಣಿ ರೂಪದಲ್ಲಿ ನಿಮ್ಮೆದುರಿಗೆ ಇಡಲಿದ್ದೇವೆ. ಈ ಮೂಲಕ..

    April 24, 2016
    ...
    pundalika_halambi
    ಸುದ್ದಿ ಸಾರ

    ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿದ್ದ ಪುಂಡಲೀಕ ಹಾಲಂಬಿ ಸ್ಮರಣೆ

    ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಪುಂಡಲೀಕ ಹಾಲಂಬಿ ಬೆಂಗಳೂರಿನ ಶೇಖರ್ ಆಸ್ಪತ್ರೆಯಲ್ಲಿ ಭಾನುವಾರ ಬೆಳಿಗ್ಗೆ ನಿಧನರಾದರು. ಅನಾರೋಗ್ಯದಿಂದ ಬಳಲುತ್ತಿದ್ದ ಹಾಲಂಬಿಯವರು ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಪತ್ನಿ ಹಾಗೂ ಇಬ್ಬರು ಪುತ್ರರನ್ನು ಅವರು ಅಗಲಿದ್ದಾರೆ. ಕಿಡ್ನಿ ಸಮಸ್ಯೆಯಿಂದಾಗಿ ಬಳಲುತ್ತಿದ್ದ ಪುಂಡಲೀಕ ಹಾಲಂಬಿ ಅವರನ್ನು ಇತ್ತೀಚೆಗಷ್ಟೇ ಬಸವನಗುಡಿ ಬಳಿಯ ಶೇಖರ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಇಂದು ಭಾನುವಾರ ಹಾಲಂಬಿಯವರು ಕೊನೆಯುಸಿರೆಳೆದಿದ್ದಾರೆ. ಅನಾರೋಗ್ಯ ನಿಮಿತ್ತ ಹಲವು ವರ್ಷಗಳಿಂದ ಡಯಾಲಿಸಿಸ್ ಮಾಡಿಸಿಕೊಳ್ಳುತ್ತಿದ್ದ ಹಾಲಂಬಿ ಅವರು, ಇತ್ತೀಚೆಗೆ ತೀವ್ರ ಅನಾರೋಗ್ಯದಿಂದ..

    April 24, 2016
    ...
    Profile Of  Chairman UB Group And Kingfisher Airlines Vijay Mallya
    ಸುದ್ದಿ ಸಾರ

    ವಿಜಯ್ ಮಲ್ಯ: ಸೂಕ್ತ ಪ್ರಮಾಣ ಪತ್ರವಿಲ್ಲದೆ ವಿದೇಶದಲ್ಲಿ ತಲೆ ಮರೆಸಿಕೊಂಡಿರುವ ಆರೋಪಿ!

    ಬೆಂಗಳೂರು ಮೂಲದ ಉದ್ಯಮಿ ವಿಜಯ್ ಮಲ್ಯ ಪಾಸ್ಪೋರ್ಟ್ ರದ್ಧುಗೊಳಿಸಲಾಗಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ. ಈ ಸಂಬಂಧ ಭಾನುವಾರ ಟ್ವೀಟ್ ಮಾಡಿರುವ ಸಚಿವಾಲಯದ ವಕ್ತಾರ ವಿಕಾಸ್ ಸ್ವರೂಪ್, “ಮಲ್ಯ ಕಡೆಯಿಂದ ಬಂದ ಪ್ರತಿಕ್ರಿಯೆ, ಅವರ ಮೇಲಿರುವ ಜಾಮೀನು ರಹಿತ ವಾರೆಂಟ್ ಹಾಗೂ ಜಾರಿ ನಿರ್ದೇಶನಾಲಯದ ಮಾಹಿತಿ ಇಟ್ಟುಕೊಂಡು ಕಾನೂನಿನ ಅಡಿಯಲ್ಲಿ ಈ ತೀರ್ಮಾನಕ್ಕೆ ಬರಲಾಗಿದೆ,” ಎಂದು ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದಾರೆ. ಈ ಮೂಲಕ, ಸದ್ಯ ಲಂಡನ್ ಹೊರವಲಯದಲ್ಲಿ ನೆಲೆಸಿದ್ದಾರೆ ಎಂದು ನಂಬಿರುವ ವಿಜಯ್ ಮಲ್ಯ ವಿರುದ್ಧ ಕಾನೂನಿನ ಕುಣಿಕೆ ಇನ್ನಷ್ಟು ಬಿಗಿಯಾದಂತಾಗಿದೆ…

    April 24, 2016
    ...
    indian-parliament
    ದೇಶ

    ಇಂದಿನಿಂದ ಪಾರ್ಲಿಮೆಂಟ್ ಅಧಿವೇಶನ: ಗದ್ದಲದ ನಿರೀಕ್ಷಿತ ಚಿತ್ರಣ!

    ಸೋಮವಾರದಿಂದ ಆರಂಭವಾಗಲಿರುವ ಮುಂದುವರಿದ ಬಜೆಟ್ ಅಧಿವೇಶನವನ್ನು ಸುಸೂತ್ರವಾಗಿ ನಡೆಸುವ ಸಲುವಾಗಿ ಲೋಕಸಭೆ ಸ್ಪೀಕರ್ ಸುಮಿತ್ರಾ ಮಹಾಜನ್ ಭಾನುವಾರ ಸರ್ವ ಪಕ್ಷಗಳ ಸಭೆ ನಡೆಸಿದರು. ಇಶ್ರತ್ ಜಹಾನ್ ಪ್ರಕರಣ, ಉತ್ತರಖಾಂಡ್ ರಾಷ್ಟ್ರಪತಿ ಆಳ್ವಿಕೆ ಹೇರಿಕೆ, ಬರ ಮತ್ತಿತರ ವಿಚಾರಗಳು ಅಧಿವೇಶನದಲ್ಲಿ ಕೋಲಾಹಲ ಎಬ್ಬಿಸುವ ನಿರೀಕ್ಷೆ ಇದೆ. ಈ ಹಿನ್ನೆಲೆಯಲ್ಲಿ ಪೂರ್ವಭಾವಿ ಸಭೆಯನ್ನು ಸ್ಪೀಕರ್ ಕರೆದಿದ್ದರು. ಇಶ್ರತ್ ಜಹಾನ್ ಪ್ರಕರಣದಲ್ಲಿ ದೋಷಾರೋಪ ಪಟ್ಟಿಯನ್ನು ಬದಲಾಯಿಸುವ ಕೆಲಸವನ್ನು ಕಾಂಗ್ರೆಸ್ ಮಾಡಿದೆ ಎಂದು ಬಿಜೆಪಿ ಈಗಾಗಲೇ ಬಹಿರಂಗ ಆರೋಪ ಮಾಡಿದೆ. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ..

    April 24, 2016
    ...
    lok-sabha-1
    ದೇಶ

    ಪಾರ್ಲಿಮೆಂಟ್ ಅಧಿವೇಶನ ನಡೆಸಲು ಪ್ರತಿ ನಿಮಿಷಕ್ಕೆ ಖರ್ಚಾಗುತ್ತಿರುವ ಹಣ 2.5 ಲಕ್ಷ ರೂ.!

    ಸೋಮವಾರ ಆರಂಭವಾಗಲಿರುವ ಬಜೆಟ್ ಮುಂದುವರಿದ ಅಧಿವೇಶದಲ್ಲಿ ಪ್ರತಿ ನಿಮಿಷಕ್ಕೆ ಅಂದಾಜು 2.5 ಲಕ್ಷ ರೂಪಾಯಿ ತೆರಿಗೆದಾರರ ಹಣ ಖರ್ಚಾಗಲಿದೆ! ದೇಶಕ್ಕೆ ಕಾನೂನುಗಳನ್ನು ರೂಪಿಸುವ, ಲೋಕಸಭೆ ಹಾಗೂ ರಾಜ್ಯಸಭೆಗಳಲ್ಲಿ ವರ್ಷಕ್ಕೆ ಕನಿಷ್ಟ ಮೂರು ಬಾರಿ ನಡೆಯುವ ಅಧಿವೇಶನಗಳಿಗಾಗಿಯೇ ಖರ್ಚು ಮಾಡುವ ಒಟ್ಟು ಹಣ 600 ಕೋಟಿ ರೂಪಾಯಿ. ಅಧಿವೇಶನಗಳು ಪ್ರತಿ ದಿನ ಸರಾಸರಿ 6 ಗಂಟೆಗಳ ಕಾಲ ನಡೆಯುತ್ತವೆ ಎಂದುಕೊಂಡರೂ, ಅದು ಪ್ರತಿ ನಿಮಿಷಕ್ಕೆ 2.5 ಲಕ್ಷ ರೂಪಾಯಿ ವೆಚ್ಚವನ್ನು ಇದು ಬೇಡುತ್ತದೆ. 2010ರ ನವೆಂಬರ್ ತಿಂಗಳಿನಲ್ಲಿ  ನಡೆದ ಚಳಿಗಾಲದ..

    April 24, 2016

Top