An unconventional News Portal.

ಧನ್ವಂತರಿ ಆಸ್ಪತ್ರೆಯಿಂದ ವಿಹಿಂಪ ವೇದಿಕೆಗೆ: ಕಟ್ಟರ್ ಹಿಂದುತ್ವವಾದಿಯ ಜೀವಭಯದ ಕತೆ!

“ನನ್ನನ್ನು ದಶಕಗಳ ಹಿಂದಿನ ಪ್ರಕರಣಗಳಲ್ಲಿ ಸಿಲುಕಿಸಿ, ನನ್ನ ಧ್ವನಿಯನ್ನು ಅಡಗಿಸುವ ಪ್ರಯತ್ನ ನಡೆಯುತ್ತಿದೆ. ರಾಜಸ್ಥಾನದ ಪೊಲೀಸರು ನನ್ನನ್ನು ಬಂಧಿಸಲು ಬಂದಿದ್ದರು. ಎನ್‌ಕೌಂಟರ್‌ನಲ್ಲಿ ನನ್ನ ಹತ್ಯೆಗೈಯುವ ಸಂಚು ರೂಪಿಸಲಾಗಿದೆ

    ...
    ಪತ್ರಿಕೆ

    ಪ್ರತಿಷ್ಠಿತ ಪ್ರಶಸ್ತಿಗೆ 100ರ ಒನಪು; ಪುಲಿಟ್ಜರ್ ಎಂಬ ಅಪರೂಪದ ಪತ್ರಕರ್ತನ ನೆನಪು!

    ಜಗತ್ತಿನ ಎಲ್ಲಾ ಕ್ಷೇತ್ರಗಳಲ್ಲಿ ಪ್ರಶಸ್ತಿಗಳ ಸಂಖ್ಯೆ ನೂರಾರಿದ್ದರೂ, ಪತ್ರಿಕೋದ್ಯಮದ ಮಟ್ಟಿಗೆ ಪುರಸ್ಕಾರ, ಸಮ್ಮಾನಗಳು ತೀರಾ ಅಪರೂಪ. ಇಂಥ ವಿರಳ ಪ್ರಶಸ್ತಿಗಳಲ್ಲೇ ಪ್ರತಿಷ್ಠಿತವಾದದ್ದು ಅಮೆರಿಕಾದ ಪತ್ರಕರ್ತರಿಗೆ ಮಾತ್ರವೇ ಮೀಸಲಾಗಿರುವ ‘ಪುಲಿಟ್ಜರ್ ಅವಾರ್ಡ್’. ಅಂದ ಹಾಗೆ ಇಂದಿಗೆ ಪುಲಿಟ್ಜರ್ ಪ್ರಶಸ್ತಿ ಆರಂಭವಾಗಿ 100ನೇ ವರ್ಷ ತುಂಬಿತು. ಕಲೆ ಮತ್ತು ಪತ್ರಿಕೋದ್ಯಮದ ಒಟ್ಟು 21 ವಿಭಾಗಗಳಲ್ಲಿ ನೀಡಲಾಗುವ ಪ್ರಶಸ್ತಿ ವಿಜೇತರ ಈ ವರ್ಷದ ಪಟ್ಟಿ ನಿನ್ನೆಯಷ್ಟೇ ಬಿಡುಗಡೆಯಾಗಿದೆ. ಅಮೆರಿಕಾದ ಪತ್ರಕರ್ತರಿಗಷ್ಟೇ ಈ ಪ್ರಶಸ್ತಿ ನೀಡುವುದರಿಂದ, ಕನ್ನಡದಲ್ಲಿ ‘ಸಮಾಚಾರ’ ಓದುತ್ತಿರುವವರಿಗೆ ಈ ಸುದೀರ್ಘ ಪಟ್ಟಿಯಲ್ಲಿರುವ ಪತ್ರಕರ್ತರ ಹೆಸರು ಅಪ್ರಸ್ತುತ;..

    April 19, 2016

FOOT PRINT

Top