An unconventional News Portal.

ಡೊನಾಲ್ಡ್‌ ಟ್ರಂಪ್‌ ಅಧಿಕಾರಕ್ಕೇರಿ ಒಂದು ವರ್ಷ: ವಿಶ್ವದ ದೊಡ್ಡಣ್ಣನ ಸರಕಾರವೇ ಸ್ಥಗಿತ!

ಇದು ಅಮೆರಿಕಾದಲ್ಲಿ ನಡೆದ ಕುತೂಹಲಕಾರಿ ಬೆಳವಣಿಗೆ. 45ನೇ ಅಧ್ಯಕ್ಷರನ್ನಾಗಿ ಉದ್ಯಮಿ ಟ್ರಂಪ್‌ರನ್ನು ಆಯ್ಕೆ ಮಾಡಿಕೊಂಡ ಇಲ್ಲಿನ ಜನ, ವರ್ಷ ಕಳೆಯುವ ಮುನ್ನವೇ ಸರಕಾರವೇ ಸ್ಥಗಿತಗೊಂಡ ಘಟನೆಗೆ ಸಾಕ್ಷಿಯಾಗಿದ್ದಾರೆ.

    ...
    ಸುದ್ದಿ ಸಾರ

    ಬರಗಾಲದಲ್ಲಿ ಬಹುಲಕ್ಷದ ಉಡುಗೊರೆ ವಾಪಸ್ ನೀಡಿದ ಬಿಎಸ್ವೈ!

    ಮಾಜಿ ಸಚಿವ ಮುರುಗೇಶ್ ನಿರಾಣಿ ನೀಡಿದ್ದ ಉಡುಗೊರೆಯನ್ನು ಮಾಜಿ ಮುಖ್ಯ ಮಂತ್ರಿ ಬಿ.ಎಸ್ ಯಡಿಯೂರಪ್ಪ ವಾಪಸ್ ನೀಡಿದ್ದಾರೆ. ಯಡಿಯೂರಪ್ಪ ಅವರು ಬಿಜೆಪಿ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದ ಸಮಯದಲ್ಲಿ ನಿರಾಣಿ,  ಕೋಟಿ ರೂಪಾಯಿ ಬೆಲೆಯ ಐಶಾರಾಮಿ ಟೊಯೋಟಾ ಲ್ಯಾಂಡ್ ಕ್ರೂಸರ್ ಪ್ರಾಡೋ ಕಾರನ್ನು ಉಡುಗೊರೆಯಾಗಿ ನೀಡಿದ್ದರು. ಬರ ಪ್ರವಾಸಕ್ಕೆ ಐಶಾರಾಮಿ ಕಾರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಹೊರಟಿದ್ದರು. ಈ ಕುರಿತು ವಿಮರ್ಶೆಗಳು ಬಂದ ಹಿನ್ನೆಲೆಯಲ್ಲಿ ಭಾನುವಾರ ಯಡಿಯೂರಪ್ಪ ಹೇಳಿಕೆ ನೀಡಿದ್ದು, ಉಡುಗೊರೆಯನ್ನು ಮರಳಿಸಿದ್ದಾಗಿ ತಿಳಿಸಿದ್ದಾರೆ. ಇದಕ್ಕೂ ಮುಂಚೆ, ಟೀಕೆಗಳು ಬರುತ್ತಿದ್ದಂತೆ, ಉಡುಗೊರೆ..

    April 17, 2016
    ...
    ಸುದ್ದಿ ಸಾರ

    ಈಗ ಈಕ್ವೆಡಾರ್ ಕಡಲು ತೀರದಲ್ಲಿ ಕಂಪಿಸಿದ ಭೂಮಿ; ಸುನಾಮಿ ಎಚ್ಚರಿಕೆ

    ವಾಯುವ್ಯ ದಕ್ಷಿಣ ಅಮೆರಿಕಾದ ಈಕ್ವೆಡಾರ್ ನಲ್ಲಿ ಭಾನುವಾರ ಸಂಭವಿಸಿದ ಸರಣಿ ಭೂಕಂಪನಕ್ಕೆ 78 ಮಂದಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಈಕ್ವೆಡಾರ್‍ನ ಮ್ಯುಸನೆ ಪಟ್ಟಣದ ಬಳಿ 7.8 ತೀವ್ರತೆಯ ಮೊಲದ ಕಂಪನ ಹಾಗೂ 5.6 ತೀವ್ರತೆಯ ಮತ್ತೊಂದು ಭೂಕಂಪ ಸಂಭವಿಸಿತು. ನೂರಾರು ಕಟ್ಟಡಗಳು ನೆಲಕ್ಕುರುಳಿವೆ. ಮನತಾದಲ್ಲಿ ವಿಮಾನ ನಿಲ್ದಾಣದ ನಿಯಂತ್ರಣ ಕೇಂದ್ರಕ್ಕೆ ತೀವ್ರ ಹಾನಿಯಾಗಿರುವುದರಿಂದ ವಿಮಾನ ಹಾರಾಟವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ. ಈಕ್ವೆಡಾರ್‍ನ ಅಧ್ಯಕ್ಷ ರಫೇಲ್ ವ್ಯಾಟಿಕನ್ ಪ್ರವಾಸದಲ್ಲಿದ್ದಾರೆ. ಭೂಕಂಪನದಲ್ಲಿ ಮೃತಪಟ್ಟವರಿಗೆ ಸಂತಾಪ ಸೂಚಿಸಿದ ರಫೇಲ್, ಜನತೆಗೆ ಧೈರ್ಯ ತುಂಬಿದ್ದಾರೆ ಮತ್ತು ಕರಾವಳಿ ಪ್ರದೇಶದಲ್ಲಿರುವ..

    April 17, 2016
    ...
    ರಾಜ್ಯ

    ಮುಜರಾಯಿ ಇಲಾಖೆಗೆ ದಾಖಲೆ ಆದಾಯ ತಂದುಕೊಟ್ಟ ಕುಕ್ಕೆ ಭಕ್ತಾದಿಗಳು

    ಮುಜರಾಯಿ ಇಲಾಖೆ ಅಧೀನದಲ್ಲಿರುವ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಆದಾಯದಲ್ಲಿ ಈ ಬಾರಿಯೂ ರಾಜ್ಯದಲ್ಲೇ ನಂಬರ್1  ಸ್ಥಾನ ಕಾಯ್ದುಕೊಂಡಿದೆ. ಕಳೆದ ಬಾರಿಗಿಂತ ಶೇ. 14ರಷ್ಟು ದೇವಸ್ಥಾನದ ಆದಾಯ ವೃದ್ಧಿಸಿದೆ. ಈ ವರ್ಷ ದೇಗುಲದ ಆದಾಯ 89 ಕೋಟಿ ರೂಪಾಯಿ ದಾಟಿದೆ ಎಂದು ಮೂಲಗಳು ತಿಳಿಸಿವೆ. ಈ ಪೈಕಿ ಹರಕೆ ಸೇವೆಗಳ ಮೂಲಕ 32 ಕೋಟಿ, ಕಾಣಿಕೆ ಡಬ್ಬಿಯಿಂದ 15 ಕೋಟಿ ರೂಪಾಯಿ ಬಂದಿದೆ. ವಿವಿಧ ಬ್ಯಾಂಕ್ ಠೇವಣಿಗಳ ಬಡ್ಡಿಯಿಂದ 18 ಕೋಟಿ ಹಾಗೂ ಬಾಡಿಗೆ ರೂಪದಿಂದ 3 ಕೋಟಿ ರೂಪಾಯಿ ಹಣ ದೇಗುಲಕ್ಕೆ ಹರಿದುಬಂದಿದೆ…

    April 17, 2016
    ...
    ವಿದೇಶ

    ಹೆಸರಲ್ಲೇನಿದೆ ಎಂದುಕೊಂಡಿದ್ದ ಝುಕರ್ ಬರ್ಗ್ ತೆತ್ತ ದಂಡ ಹಾಗೂ ಅದರಾಚೆಯ ಸತ್ಯಗಳು!

    ಅಂತರ್ಜಾಲ ಬೆಳೆದಂತೆ ಹೊಸ ಹೊಸ ಉದ್ಯಮಗಳು ಸೃಷ್ಟಿಯಾಗುತ್ತಿವೆ. ಆನ್ಲೈನ್ ಯುಗದಲ್ಲಿ ಪುಸ್ತಕಗಳಿಂದ ಶುರುಮಾಡಿ, ಸೊಪ್ಪು ತರಕಾರಿ, ಆಹಾರವನ್ನೂ ನಿಮ್ಮ ಮನೆ ಬಾಗಿಲಿಗೆ ತಂದು ಕೊಡುವ ಸಾಧ್ಯತೆಗಳೇ ಇಂದು ದೊಡ್ಡ ಮಟ್ಟದ ವಹಿವಾಟು ನಡೆಸು ಕ್ಷೇತ್ರಗಳಾಗಿ ಪರಿವರ್ತನೆಗೊಂಡಿವೆ. ಈ ಸಾಲಿನಲ್ಲಿ ‘ಡೊಮೈನ್’ ಮಾರಾಟ ಕೂಡ ಸೇರ್ಪಡೆಗೊಂಡಿದೆ. ಸಾಮಾನ್ಯವಾಗಿ ಈ ‘ಡೊಮೈನ್’ ಎಂದರೆ ಹೆಚ್ಚಿನ ಜನರಿಗೆ ಗೊತ್ತಾಗುವುದಿಲ್ಲ. ಅದನ್ನೇ ವೆಬ್ಸೈಟ್ ಹೆಸರು ಎಂದರೆ ನಿಮಗೆ ಸುಲಭವಾಗಿ ಗೊತ್ತಾಗುತ್ತದೆ. ನೀವು ವೆಬ್ಸೈಟ್ ಶುರು ಮಾಡಬೇಕು ಎಂದರೆ ಮೊದಲು ಇರುವ ಸವಾಲು ನಿಮ್ಮ ಬಯಕೆಯ ಹೆಸರನ್ನು ನೋಂದಣಿ..

    April 17, 2016
    ...
    ಸಮಾಚಾರ +

    ಎಲ್ಲೆ ಮೀರಿದ ‘ಸೆಕ್ಸ್ ಟೂರಿಸಂ’ ಹಿಂದೆ ಜಾಗತಿಕ ಮಾರುಕಟ್ಟೆ!

    ಕ್ಷಮಾ ಭಾರದ್ವಾಜ್ ಉಜಿರೆ:    ವೇಶ್ಯಾವಾಟಿಕೆ ಎಂಬುದು ಜಗತ್ತಿನ ಪುರಾನಿ ವೃತ್ತಿ ಎನ್ನುತ್ತಾರೆ. ಇದಿವತ್ತು ಹೊಸ ಮೆರಗು ಪಡೆದುಕೊಂಡಿರುವುದು ಪ್ರವಾಸೋದ್ಯಮ ಎಂಬ ಮತ್ತೊಂದು ಉದ್ಯಮದ ಜತೆ ತಳುಕು ಹಾಕಿಕೊಂಡ ಕಾರಣಕ್ಕೆ. ಮನುಷ್ಯರಿಗಿರುವ ಪ್ರವಾಸದ ಹುಚ್ಚು ಮತ್ತು ಕಾಮದೆಡೆಗಿರುವ ಕೌತುಕಗಳನ್ನು ಬೆರೆಸುವ ಮೂಲಕ ಹೊಸ ತರಹದ ಉತ್ಪನ್ನವೊಂದು ಮಾರುಕಟ್ಟೆಗೆ ಬಿಟ್ಟಿದೆ ಈ ಬಂಡವಾಳಿಗರ ಜಗತ್ತು. ಅದೇ ‘ಸೆಕ್ಸ್ ಟೂರಿಸಂ’. ಇದರ ಮುನ್ನಲೆಯಲ್ಲಿರುವ ದೇಶ ನಮ್ಮ ಏಷಿಯಾ ಖಂಡದಲ್ಲಿರುವ ಥಾಯ್ಲೆಂಡ್. ‘ಸೆಕ್ಸ್ ಟೂರಿಸಂ’ ಎಂಬುದು ಹೊರನೋಟಕ್ಕೆ ದೊಡ್ಡ ಉದ್ಯಮವಾಗಿ ಕಾಣಿಸುತ್ತದೆ. ಆದರೆ,..

    April 17, 2016

FOOT PRINT

Top