An unconventional News Portal.

  ...
  Water
  ದೇಶ

  ನೀರಿಗಾಗಿ ಹುತಾತ್ಮರಾದ ಲೀಲಾವತಿಯೂ; ಬರ ಕಣ್ಣೆತ್ತಿ ನೋಡದ ಜನಪ್ರತಿನಿಧಿಗಳೂ…

  ಕಿರಣ್ ಎಂ. ಗಾಜನೂರು:  ಬರಗಾಲ ತಾಂಡವವಾಡುತ್ತಿದೆ; ನೀರಿಗಾಗಿ ಜನರ ತತ್ವಾರ ಮುಂದುವರಿದೆ. ಈ ಸಮಯದಲ್ಲಿ, ಇದೇ ನೀರಿನ ಬವಣೆಯನ್ನು ಬದಲಾಯಿಸಲು ಚುನಾವಣೆಗೆ ನಿಂತು, ನೀರು ನೀಡುವುದಾಗಿ ಜನರಿಗೆ ಆಶ್ವಾಸನೆ ಈಡೇರಿಸುವ ಸಲುವಾಗಿ ಸ್ಥಳೀಯ ಟ್ಯಾಂಕರ್ ಮಾಫಿಯಾ ವಿರುದ್ಧ ಹೋರಾಡಿ, ಕೊನೆಗೊಮ್ಮೆ ಜನರಿಗೆ ನೀರು ಒದಗಿಸುವ ಕನಸು ಈಡೇರುವ ಮುನ್ನವೇ ಕೊಲೆಯಾದ ದಿಟ್ಟ ಮಹಿಳೆಯೊಬ್ಬರ ದುರಂತ ಕತೆಯನ್ನ ‘ಸಮಾಚಾರ’ ನಿಮ್ಮ ಮುಂದಿಡುತ್ತಿದೆ. ಈ ಸ್ಟೋರಿ ಆರಂಭವಾಗುವುದು ತಮಿಳುನಾಡಿನ ಮಧುರೈ ಜಿಲ್ಲೆಯ ವಿಲ್ಲಾಪುರಂ ಎಂಬಲ್ಲಿಂದ. ಹೆಚ್ಚು ಕಡಿಮೆ ನಮ್ಮ ಉತ್ತರ ಕರ್ನಾಟಕದ ಹಳ್ಳಿಗಳನ್ನೇ ಹೋಲುವ ಟಿಪಿಕಲ್..

  April 16, 2016
  ...
  tejasvi-sagara-siachin
  ರಾಜ್ಯ

  ಸಿಯಾಚಿನ್ To ಸಾಗರ: ಬೆಟ್ಟ ಇಳಿದು ಬಂದ ಯೋಧನನ್ನು ಊರ ಜನ ಮರೆಯಲಿಲ್ಲ!

  ಸಿಯಾಚಿನ್ ಹಾಗೂ ಲಾನ್ಸ್ ನಾಯಕ್ ಹನುಮಂತಪ್ಪ ಕೊಪ್ಪದ್ ಎಂಬ ಹೆಸರುಗಳ ಸುತ್ತ ರಾಜ್ಯದ ಪ್ರತಿ ಮನೆಯಲ್ಲೂ ಪುಟ್ಟದೊಂದು ಭಾವನಾತ್ಮಕ ಚರ್ಚೆ ನಡೆದಿತ್ತು. ದೇಶಪ್ರೇಮ ಹಾಗೂ ಗಡಿ ಕಾಯುವ ಸೈನಿಕ ಸಂಕಷ್ಟಗಳ ಕುರಿತು ಜನ ಮಿಡಿಯುವಂತಾಗಿತ್ತು. ಎರಡು ತಿಂಗಳ ಹಿಂದೆ; ಫೆಬ್ರವರಿ ಮಧ್ಯಭಾಗದಲ್ಲಿ. ಭಾರತೀಯ ಸೇನೆ ಹಿಮಾಲಯದ ತಪ್ಪಲಿನಲ್ಲಿ ನಡೆಸಿದ ‘ಆಪರೇಷನ್ ಮೇಘದೂತ್’ ಸಮಯದಲ್ಲಿ ನಡೆದ ನೈಸರ್ಗಿಕ ಅವಘಡದಲ್ಲಿ ರಾಜ್ಯದ ಮೂವರು ಯೋಧರು ಸೇರಿದಂತೆ ಒಟ್ಟು 10 ಜನ ಹುತಾತ್ಮರಾಗಿದ್ದರು. 1984ರಿಂದ ನಡೆದುಕೊಂಡು ಬಂದಿರುವ ಈ ಕಾರ್ಯಾಚರಣೆಯಲ್ಲಿ ಈ ವರ್ಷ..

  April 16, 2016
  ...
  Profile Of Chairman UB Group And Kingfisher Airlines Vijay Mallya
  ದೇಶ

  ವಿಜಯ್ ಮಲ್ಯ ಪ್ರಕರಣದಲ್ಲಿ ಉತ್ತರ ಇಲ್ಲದ ಪ್ರಶ್ನೆಗಳು ಹಾಗೂ ಸಾಲ ವಸೂಲಾತಿ ‘ಸರ್ಕಸ್’!

  ಬೆಂಗಳೂರು ಮೂಲದ ಉದ್ಯಮಿ ವಿಜಯ್ ಮಲ್ಯ ಪಾಸ್ಪೋರ್ಟ್ ನಾಲ್ಕು ವಾರಗಳ ಕಾಲ ಅಮಾನತು ಮಾಡುವ ಮೂಲಕ ಶುಕ್ರವಾರ ಸಾಲ ವಸೂಲಾತಿ ವಿಚಾರದಲ್ಲಿ ಪ್ರಮುಖ ಬೆಳವಣಿಗೆಯೊಂದು ನಡೆದಿದೆ. SBI ನೇತೃತ್ವದಲ್ಲಿ ಉದ್ಯಮಿ ಮಲ್ಯ ವಿರುದ್ಧ ಕಾನೂನಿನ ಹೋರಾಟಕ್ಕೆ ಇಳಿದಿರುವ ಬ್ಯಾಂಕುಗಳ ಒಕ್ಕೂಟಕ್ಕೆ ಇದು ಆರಂಭಿಕ ಜಯ ಎಂದು ಬಣ್ಣಿಸಲಾಗುತ್ತಿದೆ. ಡಿಪ್ಲೊಮ್ಯಾಟಿಕ್ ಪಾಸ್ಪೋರ್ಟ್ ಅಮಾನತು ಮಾಡಿರುವ ವಿದೇಶಾಂಗ ಇಲಾಖೆ, ಈ ಕುರಿತು ಸಮಜಾಯಿಷಿ ನೀಡಿಲು ಒಂದು ವಾರಗಳ ಗಡುವು ನೀಡಿದೆ. ಈ ಕುರಿತು ಮಲ್ಯ ನೀಡುವ ಪ್ರತಿಕ್ರಿಯೆ ಆಧಾರದ ಮೇಲೆ ಪಾಸ್ಪೋರ್ಟ್..

  April 16, 2016

Top