An unconventional News Portal.

ಡೊನಾಲ್ಡ್‌ ಟ್ರಂಪ್‌ ಅಧಿಕಾರಕ್ಕೇರಿ ಒಂದು ವರ್ಷ: ವಿಶ್ವದ ದೊಡ್ಡಣ್ಣನ ಸರಕಾರವೇ ಸ್ಥಗಿತ!

ಇದು ಅಮೆರಿಕಾದಲ್ಲಿ ನಡೆದ ಕುತೂಹಲಕಾರಿ ಬೆಳವಣಿಗೆ. 45ನೇ ಅಧ್ಯಕ್ಷರನ್ನಾಗಿ ಉದ್ಯಮಿ ಟ್ರಂಪ್‌ರನ್ನು ಆಯ್ಕೆ ಮಾಡಿಕೊಂಡ ಇಲ್ಲಿನ ಜನ, ವರ್ಷ ಕಳೆಯುವ ಮುನ್ನವೇ ಸರಕಾರವೇ ಸ್ಥಗಿತಗೊಂಡ ಘಟನೆಗೆ ಸಾಕ್ಷಿಯಾಗಿದ್ದಾರೆ.

    ...
    ಮೀಡಿಯಾ 2.0

    ಇವರು (ಪತ್ರಕರ್ತರು) ದೂರದ ಬೆಟ್ಟ; ಹತ್ತಿರ ಬಂದರೆ ಡೇಟಿಂಗ್ ಕಷ್ಟ!

    ಜರ್ನಲಿಸಂ ಇಸ್ ಸೆಕ್ಸಿಯಸ್ಟ್ ಪ್ರೊಫೆಶನ್ ಅನ್ನೋ ಮಾತಿದೆ. ಹೌದು, ಒಳಗಿರುವವರ ಪಾಲಿಗೆ ಪತ್ರಿಕೋದ್ಯಮ ಸೆಕ್ಸಿಯೇ. ನಾವು ಸೆಲೆಬ್ರಿಟಿಗಳನ್ನು ಸಂದರ್ಶನ ಮಾಡುತ್ತೇವೆ. ಗಣ್ಯರೊಂದಿಗೆ ಒಂದು ಗುಂಡು ಪಾರ್ಟಿ ಮಾಡುತ್ತೇವೆ. ಫೈವ್ ಸ್ಟಾರ್ ಹೊಟೇಲ್ಗಳಲ್ಲಿ ಪುಕ್ಕಟೆ ಊಟ ಮಾಡುತ್ತೇವೆ. ನಯಾಪೈಸೆ ಖರ್ಚಿಲ್ಲದೆ ಸಮಾಜದ ಐಶಾರಾಮಿ ಬದುಕನ್ನು ಅನುಭವಿಸುತ್ತೇವೆ. ಆದರೆ, ಅವನ್ನಷ್ಟೆ ಗಮನದಲ್ಲಿ ಇಟ್ಟುಕೊಂಡು ನೀವು ಪತ್ರಕರ್ತ ಅಥವಾ ಪತ್ರಕರ್ತೆಯ ಬೆನ್ನು ಬಿದ್ದರೆ ನಿರಾಸೆ ಗ್ಯಾರೆಂಟಿ. ಯಾಕೆಂದರೆ, ಪತ್ರಕರ್ತರ ಮನಸ್ಥಿತಿ ಸಂಕೀರ್ಣವಾದುದು. ಅದನ್ನು ಅರ್ಥ ಮಾಡಿಕೊಳ್ಳುವುದು ಅದಕ್ಕಿಂತಲೂ ಕಾಂಪ್ಲೆಕ್ಸ್ ಆದ ಸಂಗತಿ. ಪತ್ರಕರ್ತರು ಅವರ ಕೆಲಸವನ್ನು ಅವರು ಎಂಜಾಯ್..

    April 14, 2016
    ...
    ಸಮಾಚಾರ +

    ಕ್ರಿಯೇಟಿವಿಟಿ ಕೈಕೊಟ್ರೆ ಬಚ್ಚಲು ಮನೆ ಇದ್ಯಲ್ಲಾ!

    ನೀವು ಬರಹಗಾರ, ಕಲಾವಿದ, ಸಂಗಿತಗಾರ, ನಟ, ಉದ್ಯಮಿ ಅಥವಾ ಇನ್ಯಾವುದೇ ರೀತಿಯ ಕ್ರೀಯಾಶೀಲತೆಗೆ ಒತ್ತು ನೀಡುವ ಕ್ಷೇತ್ರದಲ್ಲಿ ಕೆಲಸ ಮಾಡುವವರಾಗಿದ್ದೀರಾ? ಹಾಗಿದ್ರೆ, ನಿಮಗೆ ಒಂದು ಹಂತದಲ್ಲಿ ನಿಮ್ಮ ಸೃಜನಶೀಲತೆ ಕೆಲಸ ಮಾಡ್ತಿಲ್ಲ ಎಂದು ಅನ್ನಿಸಿಯೇ ಇರುತ್ತದೆ. ಜತೆಗೆ, ಕ್ರೀಯಾಶೀಲತೆ ಸತ್ತು ಹೋಗಿದೆ ಎಂಬ ಫೀಲ್ ಕೂಡ ಹುಟ್ಟಿರುತ್ತದೆ. ಹೊಸ ಆಲೋಚನೆಗಳಿಲ್ಲದೆ, ಮೆದುಳು ಬ್ಲಾಂಕ್ ಆಗಿದೆ ಅಂತಲೂ ಅನ್ನಿಸಿರಬಹುದು. ಅಂತಹ ಸಮಯದಲ್ಲಿ ನಿಮ್ಮೊಳಗಿನ ಕ್ರೀಯಾಶೀಲ ಆಲೋಚನೆಗಳಿಗೆ ಮರುಹುಟ್ಟು ನೀಡುವ ಜಾಗವೊಂದಿದೆ. ಅದುವೇ- ಬಾತ್ ರೂಮ್! ಇದು, ‘ಹಫಿಂಗ್ಟನ್ ಪೋಸ್ಟ್’..

    April 14, 2016
    ...
    ರಾಜ್ಯ

    ‘ಝಂಡಾ’ ಕೈಗೆತ್ತಿಕೊಂಡ ಬಿಎಸ್ವೈ: ಒಗ್ಗಟ್ಟಿನ ಮಂತ್ರಕ್ಕೆ ಸಾಕ್ಷಿಯಾದ ಅರಮನೆ ಮೈದಾನ

    ರಾಜ್ಯ ಬಿಜೆಪಿಯ ಉನ್ನತ ಸ್ಥಾನಕ್ಕೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ನೇಮಕ ಪ್ರಕ್ರಿಯೆಗೆ ಗುರುವಾರ ಬೆಂಗಳೂರಿನ ಅರಮನೆ ಮೈದಾನ ಸಾಕ್ಷಿಯಾಯಿತು. ದಕ್ಷಿಣ ಭಾರತದ ರಾಜ್ಯಗಳಲ್ಲಿ ಮೊದಲ ಬಾರಿಗೆ ಅಧಿಕಾರದ ಸವಿ ನೀಡಿದ್ದ ಕರ್ನಾಟಕದಲ್ಲಿ ಮತ್ತೆ ಕೇಸರಿ ಪಕ್ಷವನ್ನು ಅಧಿಕಾರಕ್ಕೆ ತರುವ ಸಂಕಲ್ಪವನ್ನು ಯಡಿಯೂರಪ್ಪ ಆದಿಯಾಗಿ ಪಕ್ಷದ ಹಿರಿಯ ನಾಯಕರು ಜನರ ಸಮ್ಮುಖದಲ್ಲಿ ಶಪಥ ಮಾಡಿದರು. ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಜನರ ಕರತಾಡನ, ಘೋಷಣೆಗಳ ನಡುವೆ, ಯಡಿಯೂರಪ್ಪ ಪಕ್ಷದ ಹೊಣೆಗಾರಿಕೆಯನ್ನು ಹೊತ್ತುಕೊಂಡರು. ಇದನ್ನು ಅನುಮೋದಿಸುವಂತೆ, ಪಕ್ಷದ ಉಳಿದ ನಾಯಕರು ಭಾಷಣ..

    April 14, 2016
    ...
    ಸುದ್ದಿ ಸಾರ

    ಅಧಿಕಾರ ಸ್ವೀಕರಿಸಿ ಮೋದಿ, ಅಂಬೇಡ್ಕರ್ ನೆನೆದ ಯಡಿಯೂರಪ್ಪ

    ಮಾಜಿ ಸಿಎಂ ಬಿ. ಎಸ್. ಯಡಿಯೂರಪ್ಪ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಗುರುವಾರ ಬೆಳಗ್ಗೆ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿದರು. ಈ ಹಿಂದಿನ ರಾಜ್ಯಾಧ್ಯಕ್ಷರಾಗಿದ್ದ ಪ್ರಹ್ಲಾದ್ ಜೋಷಿ ಅವರು ಪಕ್ಷದ ಧ್ವಜವನ್ನು ನೀಡುವ ಮೂಲಕ ಯಡಿಯೂರಪ್ಪ ಅವರಿಗೆ ಅಧಿಕಾರ ಹಸ್ತಾಂತರಿಸಿದರು. ಈ ಮೂಲಕ ನಾಲ್ಕನೆಯ ಬಾರಿಗೆ ಯಡಿಯೂರಪ್ಪ ಅವರು ನಾಲ್ಕನೇ ಬಾರಿ ಕರ್ನಾಟಕದಲ್ಲಿ ಪಕ್ಷದ ಹೊಣೆ ಹೊತ್ತುಕೊಂಡಂತಾಗಿದೆ. ವಿಧಾನಸೌಧದ ಮುಂಭಾಗದಲ್ಲಿರುವ ಡಾ. ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಯಡಿಯೂರಪ್ಪನವರು ಅಲ್ಲಿಂದ ನೇರವಾಗಿ ಪಕ್ಷದ ಕಚೇರಿಗೆ ತೆರಳಿ ಪಕ್ಷದ ಕಾರ್ಯಕರ್ತರು,..

    April 14, 2016
    ...
    ರಾಜ್ಯ

    ಪಿಯುಸಿ ಮೌಲ್ಯಮಾಪನಕ್ಕೆ ಪರ್ಯಾಯದ ಆಟ: ಎಂಎಲ್ಸಿಗಳ ಮೇಲೆ ಚಪ್ಪಲಿ ತೂರಾಟ

    ಪಿಯುಸಿ ಉಪನ್ಯಾಸಕರ ಪ್ರತಿಭಟನೆಯಿಂದಾಗಿ ವಿಳಂಬವಾಗಿದ್ದ ಪಿಯು ಮೌಲ್ಯಮಾಪನ ಪ್ರಕ್ರಿಯೆ ಏ.16 ರಿಂದ ಆರಂಭವಾಗಲಿದೆ ಎನ್ನುವ ಮಾಹಿತಿ ಪಿಯು ಮಂಡಳಿ ಉನ್ನತ ಮೂಲಗಳಿಂದ ಲಭ್ಯವಾಗಿದೆ. ಮೇ ಮೊದಲ ವಾರ ಫಲಿತಾಂಶ ಹೊರ ಬರುವ ಸಾಧ್ಯತೆ ಇದೆ ಎನ್ನಲಾಗಿದೆ. ಇದರ ನಡುವೆ ವೇತನ ತಾರತಮ್ಯ ನಿವಾರಣೆ ನಿಟ್ಟಿನಲ್ಲಿ’ಕುಮಾರ್ ನಾಯಕ್ ವರದಿ’ ಜಾರಿಗೆ ಆಗ್ರಹಿಸಿ ಉಪನ್ಯಾಸಕರು ಪಿಯುಸಿ ಮೌಲ್ಯಮಾಪನ ಬಹಿಷ್ಕರಿಸಿ ಕಳೆದ 12 ದಿನಗಳಿಂದ ನಡೆಯುತ್ತಿರುವ ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ ಬಹಿಷ್ಕಾರಕ್ಕೆ ಬಗ್ಗದ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ..

    April 14, 2016
    ...
    ರಾಜ್ಯ

    ಹೊರಗೆ ತಳುಕು, ಒಳಗೆ ಒಂದಿಷ್ಟು ಹುಳುಕು: PMSSY ಆಸ್ಪತ್ರೆಯ ‘ಸ್ಪೆಷಲ್’ ಕರ್ಮಕಾಂಡ!

    ‘ಪಿಎಂಎಸ್ಎಸ್ ವೈ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ’ಯ ರೋಗಿಗಳ ಸಂಕಷ್ಟಗಳು ಇದೀಗ ಒಂದೊಂದಾಗಿ ಹೊರಗೆ ಬರಲಾರಂಭಿಸಿವೆ. ಸಿಎಂ ಸಿದ್ದರಾಮಯ್ಯ ಪುತ್ರ ನಿರ್ದೇಶಕರಾಗಿರುವ ಸಂಸ್ಥೆಗೆ ಟೆಂಡರ್ ನೀಡುವ ಮೂಲಕ ಆಸ್ಪತ್ರೆ ಹೆಸರು ಎಲ್ಲೆಡೆ ಚಲಾವಣೆಯಲ್ಲಿದೆ. ಕಾನೂನನ್ನು ಮುಂದಿಟ್ಟುಕೊಂಡು, ರಾಜಧರ್ಮವನ್ನು ಮರೆತ ಮುಖ್ಯಮಂತ್ರಿ ನೀಡಿದ ಸಮಜಾಯಿಷಿ ಹಾಗೂ ಟೆಂಡರ್ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಪಾಲನೆಯಾಗಿದೆ ಎಂಬ ಆಸ್ಪತ್ರೆ ಹೇಳಿಕೆಗಳ ಹೊರತಾಗಿ ಈ ವಿಚಾರದಲ್ಲಿ ಹೆಚ್ಚಿನದ್ದೇನನ್ನೂ ನಿರೀಕ್ಷಿಸುವುದು ಕಷ್ಟ. ಆದರೆ, ಅದೇ ವೇಳೆ ಜನರಿಗೆ ಗುಣಮಟ್ಟದ ವೈದ್ಯಕೀಯ ಸೌಲ್ಯಭ್ಯಗಳನ್ನು ನೀಡುವ ಗುರಿಯೊಂದಿಗೆ ಸ್ಥಾಪನೆಗೊಂಡ, 100 ಕೋಟಿ ರೂಪಾಯಿ ಅನುದಾನದಲ್ಲಿ ಸ್ಥಾಪನೆಗೊಂಡ..

    April 14, 2016
    ...
    ವಿದೇಶ

    ಆರಕ್ಷಕರಿಂದ ಮಾನವ ಹಕ್ಕುಗಳ ದಮನ: ಅಮೆರಿಕಾ ವರದಿಯಲ್ಲಿ ಗುಜರಾತ್ ಪ್ರಸ್ತಾಪ

    ಪೊಲೀಸರು ಹಾಗೂ ಸೈನಿಕರ ದೌರ್ಜನ್ಯದಿಂದ ಭಾರತದಲ್ಲಿ ಮಾನವ ಹಕ್ಕುಗಳ ದಮನವಾಗುತ್ತಿದೆ ಎಂದು ಯುಎಸ್ ಸ್ಟೇಟ್ ಡಿಪಾರ್ಟ್ಮೆಂಟ್ ಬುಧವಾರ ಬಿಡುಗಡೆ ಮಾಡಿದ ವರದಿಯಲ್ಲಿ ಗಂಭೀರ ಆರೋಪವನ್ನು ಮಾಡಿದೆ. “ಕಾನೂನು ಬಾಹಿರ ಕೊಲೆಗಳು, ಥಳಿಸುವುದು, ಅತ್ಯಾಚಾರ ಹಾಗೂ ಭ್ರಷ್ಟಾಚಾರಗಳು ಭಾರತದ ಸೇನೆ ಹಾಗೂ ಪೊಲೀಸರ ಕಾರ್ಯಾಚರಣೆಯ ಭಾಗವಾಗಿದೆ. ಇದರಿಂದ ಮಹಿಳೆಯರು, ಮಕ್ಕಳು ಮತ್ತು ಮುಡಕಟ್ಟು ಜನರ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿದೆ,” ಎಂದು 2015ರ ಮಾನವ ಹಕ್ಕುಗಳ ಕುರಿತಾದ ವಾರ್ಷಿಕ ವರದಿಯಲ್ಲಿ ಭಾರತದ ಪರಿಸ್ಥಿತಿಯನ್ನು ಪ್ರಸ್ತಾಪಿಸಲಾಗಿದೆ. ವಾಷಿಂಗ್ಟನ್ನಲ್ಲಿರುವ ಸ್ಟೇಟ್ ಡಿಪಾರ್ಟ್ಮೆಂಟ್..

    April 14, 2016
    ...
    ಟಿವಿ

    ಬಿಟ್ಟರೂ ಬಿಡದ ನ್ಯೂಸ್ ಮೀಡಿಯಾ ಮಾಯೆ!: ರೆಹಮಾನ್ ಜತೆ ಸಮಾಚಾರ ಸಂದರ್ಶನ

    ಸದ್ಯ ಇಲ್ಲಿ ಖುಷಿ ಇದೆ; ಮುಂದೊಂದಿನ ಮತ್ತೆ ಸುದ್ದಿ ಓದುವ ಮನಸ್ಸೂ ಇದೆ. ಒಬ್ಬ ಪತ್ರಕರ್ತನಾಗಿಯೇ ನಿವೃತ್ತನಾಗಬೇಕು ಅಂದುಕೊಂಡಿದ್ದೀನಿ… ಇದು ಸುದ್ದಿ ನಿರೂಪಣೆಯಿಂದ ಮನೋರಂಜನೆ ಎಡೆಗೆ ಸಾಗಿದ ಜನಪ್ರಿಯ ಮುಖ ರೆಹಮಾನ್ ಹಸ್ಸನ್ ಸದ್ಯದ ಮನಸ್ಥಿತಿ. ಟಿವಿ 9 ಕರ್ನಾಟಕದ ಪರದೆಯನ್ನು ಹೆಚ್ಚು ಕಡಿಮೆ ಒಂದು ದಶಕಗಳ ಕಾಲ ಆವರಿಸಿಕೊಂಡಿದ್ದ ರೆಹಮಾನ್, ಇದ್ದಕ್ಕಿದ್ದ ಹಾಗೆ ‘ಬಿಗ್ ಬಾಸ್’ ಮನೆಗೆ ಎಂಟ್ರಿ ಕೊಡುವ ಮೂಲಕ ಅಚ್ಚರಿ ಮೂಡಿಸಿದವರು. ಗಟ್ಟಿತನವಿದ್ದ ನಿರೂಪಕ ಯಾಕೆ ಇಂತಹ ನಿರ್ಧಾರ ತೆಗೆದುಕೊಂಡ ಎಂಬ ಪ್ರಶ್ನೆಗಳನ್ನು ಹುಟ್ಟುವಂತೆ ಮಾಡಿದವರು…

    April 14, 2016

FOOT PRINT

Top