An unconventional News Portal.

  ...

  ಪರ- ವಿರೋಧಗಳ ಆಚೆಗೆ ದಾಖಲೆ ಬರೆದ ಮೋದಿ ವಿದೇಶ ಪ್ರವಾಸ: IFS ವರ್ಗ ಏನನ್ನುತ್ತೆ?

  ಪ್ರಧಾನಿ ಮೋದಿ ವಿದೇಶ ಪ್ರವಾಸದ ವಿಚಾರದಲ್ಲಿ ಹೊಸ ದಾಖಲೆಯೊಂದನ್ನು ಬರೆದಿದ್ದಾರೆ. ಏಪ್ರಿಲ್ ಮೊದಲ ವಾರದಲ್ಲಿ ಬೆಲ್ಜಿಯಂ, ಅಮೆರಿಕಾ ಹಾಗೂ ಸೌದಿ ಪ್ರವಾಸ ಸಮಯದಲ್ಲಿ ‘ಏರ್ ಇಂಡಿಯಾ 1’ ವಿಮಾನದಲ್ಲಿಯೇ ಪ್ರಧಾನಿ ನಿದ್ದೆ ಮಾಡುವ ಮೂಲಕ ಸಮಯ ಉಳಿತಾಯ ಮಾಡಿದ್ದಾರೆ ಎಂದು ‘ಎಕನಾಮಿಕ್ ಟೈಮ್ಸ್’ ವರದಿ ಶುಕ್ರವಾರ ಮಾಡಿದೆ. “ಒಟ್ಟು ಐದು ರಾತ್ರಿ, ಆರು ಹಗಲು ವಿದೇಶ ಪ್ರಯಾಣದಲ್ಲಿ ಕಳೆದಿರುವ ಮೋದಿ, ಇದರಲ್ಲಿ ಮೂರು ರಾತ್ರಿಗಳನ್ನು ವಿಮಾನದಲ್ಲಿಯೇ ನಿದ್ದೆ ಮಾಡುವ ಮೂಲಕ ವಿದೇಶಿ ಹೋಟೆಲ್ಗಳಲ್ಲಿ ವಿಶ್ರಾಂತಿ ತೆಗೆದುಕೊಳ್ಳುವುದನ್ನು ನಿರಾಕರಿಸಿದ್ದಾರೆ. ಈ ಮೂಲಕ ಪ್ರಯಾಣದ […]

  April 9, 2016
  ...

  ಅರಬರ ಅದ್ದೂರಿಗೆ ಇನ್ನೊಂದು ಸಾಕ್ಷಿ: ‘ಕೆಂಪು ಸಮುದ್ರ’ಕ್ಕೇ ಸೇತುವೆ ನಿರ್ಮಾಣ

  ಏಷಿಯಾ ಹಾಗೂ ಆಫ್ರಿಕಾ ಖಂಡಗಳ ನಡುವೆ ಸಂಪರ್ಕ ಕಲ್ಪಿಸುವ ‘ಕೆಂಪು ಸಮುದ್ರ’ ಅಥವಾ ‘ರೆಡ್ ಸೀ’ಗೆ ಸೇತುವೆ ನಿರ್ಮಿಸುವುದಾಗಿ ಸೌದಿ ಅರೇಬಿಯಾ ದೊರೆ ಸಲ್ಮಾನ್ ಶುಕ್ರವಾರ ಘೋಷಿಸಿದ್ದಾರೆ. ತನ್ನ 5 ದಿನಗಳ ಭೇಟಿಗಾಗಿ ಈಜಿಪ್ಟ್ ದೇಶಕ್ಕೆ ಬಂದಿಳಿದ 80 ವರ್ಷದ ದೊರೆ, ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತಾ ಅಲ್- ಸಿಸಿ ಜತೆಗಿನ ಸ್ನೇಹ ಸಂಬಂಧದ ದ್ಯೋತಕವಾಗಿ ಈ ಬೃಹತ್ ಕಾಮಗಾರಿ ಕೃಗೆತ್ತಿಕೊಳ್ಳುವುದಾಗಿ ತಿಳಿಸಿದರು. 2013ರಿಂದ ಈಜಿಪ್ಟ್ ಒಳಗೆ ನಡೆದ ಆಂತರಿಕ ಬದಲಾವಣೆಗಳಿಗೂ ಮುಂಚಿನಿಂದಲೂ ಸೌದಿ ಉತ್ತಮ ಸಂಬಂಧವನ್ನು […]

  April 9, 2016

Top