An unconventional News Portal.

  ...
  Live-Video.jpg
  ಮೀಡಿಯಾ 2.0

  ಫೇಸ್ ಬುಕ್ ನೇರ ಪ್ರಸಾರ: ಯಾರಿಗೆಷ್ಟು ಲಾಭ?

  ತಂತ್ರಜ್ಞಾನದ ಏಣಿ ಹತ್ತಿ ಮಾಧ್ಯಮಗಳು ಯಶಸ್ಸಿನ ಬೆನ್ನೇರುತ್ತಿರುವ ಕಾಲಘಟ್ಟದಲ್ಲಿ ನಾವಿದ್ದೇವೆ. ಹೇಳಿ ಕೇಳಿ ತಂತ್ರಜ್ಞಾನ ಮಾಧ್ಯಮಗಳ ಬೆನ್ನೆಲುಬು. ತಂತ್ರಜ್ಞಾನದ ಸಹಾಯವಿಲ್ಲದೇ ಮಾಧ್ಯಮಗಳನ್ನು ನಡೆಸುವುದು ಅಸಾಧ್ಯದ ಮಾತು. ಇನ್ನೊಂದು ಕಡೆ ತಂತ್ರಜ್ಞಾನಕ್ಕೆ ಮಾಧ್ಯಮ ರಂಗದ ದಿಕ್ಕನ್ನೇ ಬದಲಿಸಿ ಹಾಕುವ ತಾಕತ್ತಿದೆ. ಕೆಲವು ವರ್ಷಗಳ ಹಿಂದೆ ಆನ್ ಲೈನ್ ಜರ್ನಲಿಸಂನ ಕಲ್ಪನೆಯೇ ಇರಲಿಲ್ಲ. ಇಂಟರ್ನೆಟ್ ನಲ್ಲಿ ಟಿವಿ ಬರುತ್ತೆ ಅಂತ ಯಾರೂ ಅಂದುಕೊಂಡಿರಲೇ ಇಲ್ಲ. ಆದ್ರೆ ಇವತ್ತು ಯೂಟ್ಯೂಬ್, ಹಾಟ್ ಸ್ಟಾರ್ ನಂಥ ಸೈಟ್ ಗಳಲ್ಲಿ ಲೈವ್ ಟಿವಿಗಳು ಬರುತ್ತವೆ…

  April 5, 2016
  ...
  1_AFP
  ಸಮಾಚಾರ +

  ಫುಟ್ಬಾಲ್ ಪ್ರಿಯರ ಮನಸ್ಸೆಳೆದ ಅಫ್ಘಾನ್ ಬಡ ಬಾಲಕ!

  ಕೆಲವೊಮ್ಮೆ ಸಾಮಾಜಿಕ ತಾಣಗಳು ಮಾನವೀಯ ಪ್ರೀತಿಗೆ ಸಾಕ್ಷಿಯಾಗುತ್ತವೆ ಎಂಬುದಕ್ಕೆ ಇಲ್ಲೊಂದು ತಾಜಾ ನಿದರ್ಶನವಿದೆ. ಈತ ಯುದ್ಧದ ನಂತರದ ಪರಿಣಾಮಗಳನ್ನು ಉಣ್ಣುತ್ತಿರುವ ಅಫಘಾನಿಸ್ತಾನದ ಬಾಲಕ. ಹೆಸರು ಮುರ್ತಝಾ. ಈತನ ಕುಟುಂಬ ಕಾಬೂಲಿನಿಂದ ಹೊರಗಿರುವ ಘಝ್ನಿ ಎಂಬಲ್ಲಿ ನೆಲೆ ನಿಂತಿದೆ. ಇಲ್ಲಿನ ಹಜ್ರಾ ಬುಡಕಟ್ಟು ಜನಾಂಗದ ಈ ಕುಟುಂಬಗಳು ಮೂರು ಹೊತ್ತಿನ ಊಟಕ್ಕೂ ಪರದಾಡುತ್ತಿದೆ. ಹೀಗಿರುವಾದ ಮುರ್ತಝಾ ಫುಟ್ಬಾಲ್ ಪ್ರೀತಿಯನ್ನು ಕುಟುಂಬ ಭರಿಸುವುದು ಸಾಧ್ಯವೇ ಇಲ್ಲ. ಇತ್ತೀಚೆಗೆ ಪ್ಲಾಸ್ಟಿಕ್ ಚೀಲವೊಂದನ್ನು ಜರ್ಸಿ ರೀತಿಯಲ್ಲಿ ಹಾಕಿಕೊಂಡು ಪುಟ್ಟ ಬಾಲಕ ಮುರ್ತಝಾ ಫುಟ್ಬಾಲ್ ಆಟ..

  April 5, 2016
  ...
  baliga-mangalore-police-1
  ರಾಜ್ಯ

  ವಿನಾಯಕ್ ಬಾಳಿಗ ಕೊಲೆ ಪ್ರಕರಣ: ತನಿಖೆ ದಿಕ್ಕು ತಪ್ಪಿಸಲು ಅಖಾಡಕ್ಕಿಳಿದ ‘ಸ್ವಾಮೀಜಿ’!

  ಮಾಹಿತಿ ಹಕ್ಕು ಕಾರ್ಯಕರ್ತ, ಭಾರತೀಯ ಜನತಾ ಪಕ್ಷದ ಬೂತ್ ಮಟ್ಟದ ಕಾರ್ಯಕರ್ತ ಮಂಗಳೂರು ಮೂಲದ ವಿನಾಯಕ್ ಬಾಳಿಗ ಕೊಲೆ ಪ್ರಕರಣ ತನಿಖೆ ಹಾದಿ ತಪ್ಪಿಸುವ ಪ್ರಯತ್ನಗಳಿಗೆ ಬೆಂಗಳೂರು ಮೂಲದ ಲಾಬಿಗಳು ಚಾಲನೆ ನೀಡಿವೆ. ದಕ್ಷಿಣ ಕನ್ನಡದ ಮೂಲ್ಕಿಯಿಂದ ಬಂದು ಸದ್ಯ ಬೆಂಗಳೂರಿನಲ್ಲಿ ನೆಲೆ ಕಂಡುಕೊಂಡಿರುವ ಸ್ವಾಮೀಜಿಯೊಬ್ಬರು ಪ್ರಕರಣದ ತನಿಖೆಯನ್ನು ದಿಕ್ಕು ತಪ್ಪಿಸಲು ಸಕಲ ಪ್ರಯತ್ನಗಳನ್ನು ನಡೆಸುತ್ತಿದ್ದಾರೆ ಎಂಬ ಮಾಹಿತಿ ‘ಸಮಾಚಾರ’ಕ್ಕೆ ಲಭ್ಯವಾಗಿದೆ. ಗೃಹ ಇಲಾಖೆಯ ಮೂಲಗಳ ಪ್ರಕಾರ, ಮೈಸೂರಿನ ಕಾಂಗ್ರೆಸ್ ನಾಯಕರೊಬ್ಬರ ಮೂಲಕ ಈ ಸ್ವಾಮೀಜಿ, ಗೃಹ ಸಚಿವ ಜಿ. ಪರಮೇಶ್ವರ ಅವರಿಗೆ ‘ಹೇಳಿಸುವ’..

  April 5, 2016
  ...
  nitish-bihar-alcohal-ban
  ದೇಶ

  ಬಿಹಾರದಾದ್ಯಂತ ಮದ್ಯ ಮಾರಾಟ ನಿಷೇಧ: ಸಿಎಂ ನಿತೀಶ್ ಕುಮಾರ್ ದಿಟ್ಟ ಹೆಜ್ಜೆ

  ಮಹತ್ವದ ಬೆಳವಣಿಗೆಯಲ್ಲಿ ಮಂಗಳವಾರ ಬಿಹಾರ ಸರಕಾರ ರಾಜ್ಯಾದ್ಯಂತ ಮದ್ಯ ಮಾರಾಟವನ್ನು ನಿಷೇಧಿಸಿದೆ. ಏ. 1ರಂದು ಬಿಹಾರದ ಗ್ರಾಮೀಣ ಭಾಗದಲ್ಲಿ ‘ದೇಶಿ ಉತ್ಪಾದಿತ ವಿದೇಶಿ ಮದ್ಯ’ (ಐಎಂಎಫ್ಎಲ್)ವನ್ನು ನಿಷೇಧಿಸಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಆದೇಶ ಹೊರಡಿಸಿದ್ದರು. ಇದಾಗಿ ನಾಲ್ಕು ದಿನಗಳ ನಂತರ ಇಂದು (ಮಂಗಳವಾರ) ಮಾಧ್ಯಮಗಳ ಜತೆ ಮಾನಾಡಿದ ಅವರು, “ರಾಜಧಾನಿ ಪಾಟ್ನಾ ಸೇರಿದಂತೆ ಹಲವು ನಗರಗಳಲ್ಲಿ ಮದ್ಯ ನಿಷೇಧಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮುಖ್ಯವಾಗಿ ಮಹಿಳೆಯರು ಮದ್ಯ ಮಾರಾಟ ನಿಷೇಧಕ್ಕೆ ಒತ್ತಾಸೆ ತೋರಿಸಿದ್ದಾರೆ. ಹೀಗಾಗಿ, ಸಂಪುಟ ಸಭೆಯಲ್ಲಿ ರಾಜ್ಯಾದ್ಯಂತ ಮದ್ಯ..

  April 5, 2016

Top