An unconventional News Portal.

  ...

  14 ವರ್ಷದ ಯುವತಿಗೆ ತಂದೆಯಿಂದ ಗರ್ಭದಾನ: 10 ಛಡಿಯೇಟಿಗೆ ಪಂಚಾಯ್ತಿ ತೀರ್ಮಾನ!

  ಮಹಾರಾಷ್ಟ್ರ:’ಖಾಪ್ ಪಂಚಾಯತ್’ ಮಾದರಿ ವ್ಯವಸ್ಥೆ ಮಹಾರಾಷ್ಟ್ರದಲ್ಲಿ ತನ್ನ ಭೀಕರ ಶಿಕ್ಷೆಯ ಮೂಲಕ ಸುದ್ದಿಯಾಗಿದೆ. ಇಲ್ಲಿನ ಸತಾರ ಜಿಲ್ಲೆಯ ಗೋಪಾಲ್ ಹಳ್ಳಿಯಲ್ಲಿ 14 ವರ್ಷದ ಯುವತಿಯ ಮೇಲೆ ಪಂಚಾಯ್ತಿ ತನ್ನ ಅಧಿಕಾರವನ್ನು ಶುಕ್ರವಾರ ಚಲಾಯಿಸಿದೆ. ಆಕೆ ತನ್ನ ತಂದೆಯಿಂದ ಲೈಂಗಿಕ ದೌರ್ಜನ್ಯಕ್ಕೆ ಈಡಾಗಿ ಗರ್ಭ ಧರಿಸಿದ್ದಳು. ಈ ವಿಚಾರ ಬಹಿರಂಗವಾಗುತ್ತಿದ್ದಂತೆ ತಂದೆ ಹಾಗೂ ಮಗಳಿಗೆ ತಲಾ 10 ಛಡಿಯೇಟು ನೀಡುವಂತೆ ಪಂಚಾಯ್ತಿ ಫರ್ಮಾನು ಹೊರಡಿಸಿತ್ತು. ಇಂದು ಗ್ರಾಮಸ್ಥರ ಸಮ್ಮುಖದಲ್ಲಿ ಛಡಿಯೇಟು ನೀಡುವ ಭೀಕರ ಘಟನೆ ನಡೆಯಿತು. ಸ್ಥಳೀಯ ಮಾಹಿತಿ ಹಕ್ಕು […]

  March 4, 2016
  ...

  ‘ಕನ್ಯೆ’ಯಾಗಿದ್ದರೆ ಮಾತ್ರ ಸೇನೆಯಲ್ಲಿ ಅವಕಾಶ!

  ಸೇನೆ ಸೇರಲು ಇರಬೇಕಾದ ಅರ್ಹತೆಗಳೇನು? ಆರೋಗ್ಯವಂತ ದೇಹ ಮತ್ತು ಮನಸ್ಸು. ಇಷ್ಟಿದ್ದರೆ ಸಾಕೆ? ಇಲ್ಲ ಎನ್ನುತ್ತಾರೆ ಇಂಡೋನೇಷಿಯಾ ಮಿಲಿಟರಿಯ ಹಿರಿಯ ಅಧಿಕಾರಿಗಳು! ಇಲ್ಲಿನ ಸೇನೆಗೆ ಸೇರಲು ಬಯಸುವ ಯುವತಿಯರು ‘ಕನ್ಯತ್ವ’ವನ್ನೂ ಹೊಂದಿರಬೇಕು ಎಂಬ ಷರತ್ತನ್ನು ಅವರು ವಿಧಿಸಿದ್ದಾರೆ. ಈ ವಿಚಾರ ಅಂತರಾಷ್ಟ್ರೀಯ ಸಮುದಾಯದ ಟೀಕೆಗೆ ಗುರಿಯಾಗುವ ಮೂಲಕ ಸುದ್ದಿ ಕೇಂದ್ರಕ್ಕೆ ಬಂದಿದೆ. ಇಂಡೊನೇಷಿಯಾ ದಕ್ಷಿಣ ಏಷಿಯಾದಲ್ಲಿ ಬರುವ ಪುಟ್ಟ ದೇಶ. ಇತ್ತೀಚೆಗೆ ಇಲ್ಲಿನ ರಾಜಕೀಯ ವ್ಯವಸ್ಥೆಯಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದೆ. ಜೋಕೊ ವಿಡೋಡೊ ಎಂಬ ಜನಸಾಮಾನ್ಯನೊಬ್ಬ ಅಧ್ಯಕ್ಷನಾಗಿ […]

  March 3, 2016

Top