An unconventional News Portal.

ಧನ್ವಂತರಿ ಆಸ್ಪತ್ರೆಯಿಂದ ವಿಹಿಂಪ ವೇದಿಕೆಗೆ: ಕಟ್ಟರ್ ಹಿಂದುತ್ವವಾದಿಯ ಜೀವಭಯದ ಕತೆ!

“ನನ್ನನ್ನು ದಶಕಗಳ ಹಿಂದಿನ ಪ್ರಕರಣಗಳಲ್ಲಿ ಸಿಲುಕಿಸಿ, ನನ್ನ ಧ್ವನಿಯನ್ನು ಅಡಗಿಸುವ ಪ್ರಯತ್ನ ನಡೆಯುತ್ತಿದೆ. ರಾಜಸ್ಥಾನದ ಪೊಲೀಸರು ನನ್ನನ್ನು ಬಂಧಿಸಲು ಬಂದಿದ್ದರು. ಎನ್‌ಕೌಂಟರ್‌ನಲ್ಲಿ ನನ್ನ ಹತ್ಯೆಗೈಯುವ ಸಂಚು ರೂಪಿಸಲಾಗಿದೆ

  ...
  ವಿದೇಶ

  ‘ಹಾರಟ ಶುರುಮಾಡಿದ 15 ನಿಮಿಷಕ್ಕೆ ಆತನ ಹತೋಟಿಯಲ್ಲಿತ್ತು ವಿಮಾನ’: ಹೈಜಾಕರ್ ಮುಸ್ತಫಾನ ಅಸಲಿ ಕತೆ!

  ಮಂಗಳವಾರ ಇಡೀ ಜಗತ್ತನ್ನು ತುದಿಗಾಲ ಮೇಲೆ ನಿಲ್ಲಿಸಿದ್ದ ‘ಈಜಿಪ್ಟ್ ವಿಮಾನ ಅಪಹರಣ ಪ್ರಕರಣ’ದ ನಿಜಾಂಶ ಇದೀಗ ಬಹಿರಂಗಗೊಂಡಿದೆ. ಆರೋಪಿ ಸೈಫ್ ಎಲ್-ದೀನ್ ಮುಸ್ತಫಾನನ್ನು ಸಿಪ್ರಸ್ ದೇಶದ ಲಾರ್ನಾಕ ನ್ಯಾಯಾಲಯಕ್ಕೆ ಹಾಜರುಪಡಿಸಿರುವ ಪೊಲೀಸರು ಘಟನೆ ಕುರಿತು ಮಾಹಿತಿ ನೀಡಿದ್ದಾರೆ. ಆರೋಪಿಯನ್ನು ಮುಂದಿನ ಎಂಟು ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿರುವ ನ್ಯಾಯಾಲಯ ಪ್ರಕರಣದ ಗಂಭೀರತೆಯನ್ನು ಪರಿಗಣಿಸಿರುವುದಾಗಿ ತಿಳಿಸಿದೆ. ಹೈಜಾಕ್ ಯಾಕೆ?: ಸೈಫ್ ಎಲ್- ದೀನ್ ಮುಸ್ತಫಾ ಮೂಲತಃ ಈಜಿಪ್ಟ್ ದೇಶದ ಪ್ರಜೆ. ಈತನಿಂದ ದೂರವಾದ ಪತ್ನಿ ಹಾಗೂ ಮಕ್ಕಳು..

  March 30, 2016
 • ಸುದ್ದಿ ಸಾರ

  ಜಿಲ್ಲಾ ಪಂಚಾಯ್ತಿ ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನಗಳ ಮೀಸಲು ಪಟ್ಟಿ ಪ್ರಕಟ

  ಹಲವು ದಿನಗಳಿಂದ ಕಾಯುತ್ತಿದ್ದ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳ ಮೀಸಲು ಪಟ್ಟಿಯನ್ನು ಬುಧವಾರ ಬಿಡುಗಡೆ ಮಾಡಲಾಗಿದೆ. ಹಲವು ಜಿಲ್ಲೆಗಳಿಂದ ಸದಸ್ಯರ ಆಯ್ಕೆ ಸಂಬಂಧ ಅಧಿಸೂಚನೆ ಹೊರಬರದ ಹಿನ್ನೆಲೆಯಲ್ಲಿ ಅಂತಿಮ ಪಟ್ಟಿ ವಿಳಂಬವಾಗಿತ್ತು. ಅಧಿವೇಶನದ ನಂತರವೇ ಪಟ್ಟಿಯನ್ನು ನಿರೀಕ್ಷಿಸಲಾಗಿತ್ತು. ಇದೀಗ ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳ ಮೀಸಲು ಪಟ್ಟಿ ರೆಡಿಯಾಗಿದ್ದು ವಿವರ ಹೀಗಿದೆ:   (ಜಿಲ್ಲೆ: ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನಗಳು) ಬೆಂಗಳೂರು ನಗರ: ಓಬಿಸಿ-ಎ(ಮಹಿಳೆ)- ಸಾಮಾನ್ಯ(ಮ) ಬೆಂ.ಗ್ರಾಮಾಂತರ: ಓಬಿಸಿ-ಎ(ಮಹಿಳೆ)- ಸಾಮಾನ್ಯ(ಮ) ಚಿತ್ರದುರ್ಗ: ಹಿಂದುಳಿದ ವರ್ಗ(ಎ)-..

  March 30, 2016
  ...
  ಸುದ್ದಿ ಸಾರ

  ಗೃಹಬಳಕೆ ವಿದ್ಯುತ್ ದರದಲ್ಲಿ ದಾಖಲೆಯ ಹೆಚ್ಚಳ: ಗ್ರಾಮೀಣ ಕೈಗಾರಿಕೆಗಳಿಗೂ ಶಾಕ್ ಟ್ರೀಟ್ಮೆಂಟ್!

  ಅನಿಯಮಿತ ವಿದ್ಯುತ್ ಪೂರೈಕೆ ನಡುವೆಯೇ ಗೃಹ ಬಳಕೆಯ ವಿದ್ಯುತ್ ದರವನ್ನು ದಾಖಲೆ ಪ್ರಮಾಣದಲ್ಲಿ ಏರಿಸಲಾಗಿದೆ. ಪ್ರತಿ ಯೂನಿಟ್ ಬಳಕೆಗೆ 30ರಿಂದ 50 ಪೈಸೆ ಹೆಚ್ಚಳ ಮಾಡಲು ‘ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ’ (ಕೆಇಆರ್ಸಿ) ಬುಧವಾರ ಒಪ್ಪಿಗೆ ಸೂಚಿಸಿದೆ. ಇದರ ಜತೆಗೆ ‘ಭಾಗ್ಯಜ್ಯೋತಿ’ ಹಾಗೂ ‘ಕುಟೀರ ಜ್ಯೋತಿ’ ಯೋಜನೆಗಳ ಅಡಿ ವಿದ್ಯುತ್ ಬಳಸುತ್ತಿದ್ದ ಗ್ರಾಹಕರಿಗೂ ಈ ಹೆಚ್ಚಳದ ಬಿಸಿ ತಟ್ಟಲಿದೆ. ಪ್ರತಿ ಯೂನಿಟ್ಗೆ 48 ಪೈಸೆ ಹೆಚ್ಚಳ ಮಾಡಲು ಆಯೋಗ ಹಸಿರು ನಿಶಾನೆ ತೋರಿಸಿದೆ. ಇತ್ತೀಚಿನ ದಿನಗಳಲ್ಲಿ ವಿದ್ಯುತ್ ದರದಲ್ಲಿ..

  March 30, 2016

FOOT PRINT

Top