An unconventional News Portal.

  ...

  ಪತ್ನಿ ಹೃದಯದ ಬದಲು, ವಿಮಾನವನ್ನೇ ಅಪಹರಿಸಿದ ‘ಮುಸ್ತಫಾ’!

  ಈಜಿಪ್ಟ್ ವಿಮಾನ ಅಪಹರಣ ಪ್ರಕರಣ ಮಂಗಳವಾರ ಸಾಮಾಜಿಕ ಜಾಲತಾಣ ಟ್ವಟರ್ನಲ್ಲಿ ತಮಾಷೆಯ ಅಲೆಯನ್ನು ಸೃಷ್ಟಿಸಿತು. ಬೆಳಗ್ಗೆ ಈಜಿಪ್ಟ್ನ ಅಲೆಗ್ಸಾಂಡ್ರಿಯಾದಿಂದ ರಾಜಧಾನಿ ಕೈರೋ ಕಡೆ ಹೊರಟಿದ್ದ ವಿಮಾನ ಅಪಹರಣಕ್ಕೀಡಾದ ಸುದ್ದಿ ಭಿತ್ತರವಾಗುತ್ತಿದ್ದಂತೆ ಸಹಜವಾಗಿಯೇ ಆತಂಕ ಮನೆ ಮಾಡಿತ್ತು. ಇತ್ತೀಚೆಗೆ ಈಜಿಪ್ಟ್ನಲ್ಲಿ ರಷ್ಯಾ ವಿಮಾನವೊಂದು ಪತನಗೊಂಡಿತ್ತು. ಜತೆಗೆ, ಮೂರು ತಿಂಗಳ ಅಂತರದಲ್ಲಿ ನಡೆದ ಪ್ಯಾರಿಸ್ ಹಾಗೂ ಬ್ರೂಸೆಲ್ ಮೇಲೆ ಐಸಿಸ್ ದಾಳಿ ಹಿನ್ನೆಲೆಯಲ್ಲಿ, ಇದೂ ಕೂಡ ಭಯೋತ್ಪಾದಕರ ಕೃತ್ಯ ಎಂಬ ಶಂಕೆಯೂ ವ್ಯಕ್ತವಾಗಿತ್ತು. ಆದರೆ, ಅಪಹರಣಕ್ಕೆ ಈಡಾದ ವಿಮಾನ ಈಜಿಪ್ಟ್ ಪಕ್ಕದ ಸಿಪ್ರಸ್ನಲ್ಲಿ […]

  March 29, 2016
  ...

  ಸುಖಾಂತ್ಯಗೊಂಡ 7 ಗಂಟೆಗಳ ‘ಈಜಿಪ್ಟ್ ವಿಮಾನ ಹೈ ಜಾಕ್’ ಪ್ರಹಸನ; ಅಪಹರಣಕಾರನ ಬಂಧನ

  ಮಂಗಳವಾರ ಬೆಳಗ್ಗೆಯಿಂದ ನಡೆದ 7 ಗಂಟೆಗಳ ‘ಈಜಿಪ್ಟ್ ಏರ್ ಫ್ಲೈಟ್ 181 ಅಪಹರಣ’ ಪ್ರಹಸನ ಸುಖಾಂತ್ಯ ಕಂಡಿದೆ. ಅಪಹರಣಕಾರ ಸೈಫ್ ಎಲ್ ಮುಸ್ತಫಾನನ್ನು ಬಂಧಿಸಿರುವುದಾಗಿ ಸಿಪ್ರಸ್ ವಿಮಾನಯಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಏನಿದು ಘಟನೆ?: ಈಜಿಪ್ಟ್ ಅಲೆಗ್ಸಾಂಡ್ರಿಯಾ ನಗರದಿಂದ 81 ಜನರನ್ನು ಹೊತ್ತ ಡೊಮೆಸ್ಟಿಕ್ ಜಟ್ ಫ್ಲೈಟ್ ರಾಜಧಾನಿ ಕೈರೋಗೆ ಹೊರಟಿತ್ತು.  ಮಾರ್ಗ ಮಧ್ಯೆ ಅಪಹರಣಕ್ಕೀಡಾಗಿತ್ತು. ವಿಮಾನದಲ್ಲಿದ್ದ ಸಹ ಪ್ರಯಾಣಿಕ ಮುಸ್ತಫಾ ಬಾಂಬ್ ಕಟ್ಟಿಕೊಂಡಿರುವುದಾಗಿ ಹೆದರಿಸಿದ್ದಾನೆ. ಈ ಸಮಯದಲ್ಲಿ ವಿಮಾನವನ್ನು ಇಸ್ತಾನ್ಬುಲ್ಗೆ ತಿರುಗಿಸುವಂತೆ ಹೇಳಿದ್ದಾನೆ. ಆದರೆ, ಇಂಧನ ಕೊರತೆಯೊಂದಾಗಿ ಸಿಪ್ರಸ್ನ ಲಾರ್ನಕ […]

  March 29, 2016

Top